Browsing Tag

Mahashivaratri Special

ಮಹಾಶಿವರಾತ್ರಿಯಂದು ನಟ ಶಿವ ರಾಜ್‌ಕುಮಾರ್‌ ಅಭಿನಯದ ‘ಭೈರತಿ ರಣಗಲ್’ ಪ್ರೀಕ್ವೆಲ್ ಅನೌನ್ಸ್

ಕನ್ನಡ ಸಿನಿರಸಿಕರು ಬಹಳ ದಿನಗಳಿಂದ ಕಾಯುತ್ತಿದ್ದ ಆ ಬ್ರೇಕಿಂಗ್ ನ್ಯೂಸ್ ಇದಾಗಿದೆ. ಇನ್ನು ಕೆಲವೇ ನಿಮಿಷಗಳಲ್ಲಿ 'ಭೈರತಿ ರಣಗಲ್' (Bhairati Rangal movie) ಪ್ರೀಕ್ವೆಲ್ ಅನೌನ್ಸ್ ಆಗಲಿದೆ. ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ಸೆಟ್ಟೇರುತ್ತಿರುವುದು ಮತ್ತೊಂದು ವಿಶೇಷ ಆಗಿದೆ.
Read More...

ಶಿವರಾತ್ರಿ ಜಾಗರಣೆಗೆ ‘ರಾಜಕುಮಾರ’ ವಿಶೇಷ ಪ್ರದರ್ಶನ : ಬುಕಿಂಗ್ ಓಪನ್!

ಶಿವರಾತ್ರಿ ಹಬ್ಬದ ಪ್ರಯುಕ್ತ (Mahashivaratri Special)‌ ಆ ದಿನ ರಾತ್ರಿ ಹಲವರು ಜಾಗರಣೆ ಮಾಡುತ್ತಾರೆ. ಕೆಲವರು ದೇವರ ನಾಮ ಜಪಿಸುತ್ತಾ ಜಾಗರಣೆ ಮಾಡಿದರೆ, ಇನ್ನೂ ಹಲವರು ವಿವಿಧ ಸಿನಿಮಾಗಳನ್ನು ವೀಕ್ಷಿಸುತ್ತಾ ರಾತ್ರಿ ಪೂರ್ತಿ ನಿದ್ರೆ ಇಲ್ಲದೇ ಜಾಗರಣೆ ಆಚರಿಸುತ್ತಾರೆ. ಇನ್ನು
Read More...