Browsing Tag

Mahindra XUV700

Arvind- Divya : 24 ಗಂಟೆ 200 ಕಿ.ಮೀ. ವೇಗದಲ್ಲಿ ಕಾರು ಚಲಾಯಿಸಿದ ಅರವಿಂದ್‌ : ಸಹಚಾಲಕಿಯಾದ ದಿವ್ಯ ಉರುಡುಗ

ಬಿಗ್‌ಬಾಸ್‌ ಖ್ಯಾತಿಯ ಅರವಿಂದ್‌ ಕೆ.ಪಿ. ಹಾಗೂ ದಿವ್ಯ ಉರುಡುಗ ಜೋಡಿ ಜೋಡಿ ಸಖತ್‌ ಸುದ್ದಿಯಲ್ಲಿದೆ. ಇಷ್ಟು ದಿನ ಬೈಕ್‌ ಹಿಡಿದು ದಾಖಲೆ ನಿರ್ಮಿಸುತ್ತಿದ್ದ ಅರವಿಂದ್‌ ಇದೀಗ ಮಹೀಂದ್ರಾ XUV 700 ಕಾರು ರೇಸ್‌ನಲ್ಲಿ ಪಾಲ್ಗೊಂಡಿದ್ದಾರೆ. 24 ಗಂಟೆಗಳ ಕಾಲ 200 ಕಿ.ಮೀ. ವೇಗದಲ್ಲಿ ಕಾರು
Read More...