Browsing Tag

Masood

Former CM HD Kumaraswamy : ಪ್ರವೀಣ್​, ಮಸೂದ್​ ನಿವಾಸಕ್ಕೆ ಹೆಚ್​​ಡಿಕೆ ಭೇಟಿ : ತಲಾ 5 ಲಕ್ಷ ರೂ. ಪರಿಹಾರ

ದಕ್ಷಿಣ ಕನ್ನಡ : Former CM HD Kumaraswamy visits : ದಕ್ಷಿಣ ಕನ್ನಡ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿರುವ ಮಸೂದ್​ ಹಾಗೂ ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣಗಳು ರಾಜಕೀಯ ನಾಯಕರನ್ನು ಕಡಲನಗರಿಯತ್ತ ತಿರುಗಿ ನೋಡುವಂತೆ ಮಾಡಿದೆ. ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಹಿಂದೂ ಕಾರ್ಯಕರ್ತ
Read More...

CM Basavaraja Bommai : ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ಗುಡುಗಿದ ಸಿಎಂ ಬಸವರಾಜ ಬೊಮ್ಮಾಯಿ

ಮಂಗಳೂರು : CM Basavaraja Bommai : ಕರಾವಳಿ ಜಿಲ್ಲೆಯಲ್ಲಿ ಹರಿಯುತ್ತಿರುವ ಸಾಲು ಸಾಲು ನೆತ್ತರು ಕೋಮು ದಳ್ಳುರಿಯ ಜ್ವಾಲೆಯನ್ನು ಮತ್ತಷ್ಟು ಕುದಿಸುತ್ತಿದೆ. ಕೇವಲ 10 ದಿನಗಳ ಅಂತರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರು ಯುವಕರು ಮರ್ಡರ್​ ಆಗಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಸೇರಿದ
Read More...