Browsing Tag

Meghana

ಮಾಲಿವುಡ್ ಗೆ ಮರಳಿದ ಮೇಘನಾ ರಾಜ್‌ ಸರ್ಜಾ: ಸದ್ಯದಲ್ಲೇ ಅನೌನ್ಸ್ ಆಗಲಿದೆ ಕುಟ್ಟಿಮಾ ಹೊಸ ಸಿನಿಮಾ

Meghana Raj Sarja returned to Mollywood:  ಮೇಘನಾ ರಾಜ್ ಸರ್ಜಾ, ಚಂದನವನದ ಚಂದದ ಹೆಣ್ಣುಮಗಳು.‌ಸಿನಿಮಾ‌ಕ್ಷೇತ್ರದೊಂದಿಗೆ ನಂಟು ಇಟ್ಟುಕೊಂಡೇ ಹುಟ್ಟಿದ ಮೇಘನಾ ಬಣ್ಣ ಹಚ್ಚಿದ್ದೇನು ಅಚ್ಚರಿಯ ಸಂಗತಿಯಲ್ಲ. ಬದುಕಿನ ಎಲ್ಲ ಏಳುಬೀಳುಗಳಿಗೂ ಜಗ್ಗದೆ ಬಗ್ಗದೇ ನಿಂತ ಮೇಘನಾ ಮದರವುಡ್ ನ ಜೊತೆಗೆ…
Read More...

Meghanaraj : ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ನಟಿ ಮೇಘನಾ ರಾಜ್..!

ಕಳೆದ ಒಂದು ವರ್ಷದಿಂದ ನಟಿ ಮೇಘನಾ ರಾಜ್ ಒಂದಾದ ಮೇಲೊಂದು ಸಂಕಷ್ಟದಲ್ಲೇ ದಿನ ಕಳೆದಿದ್ದರು. ಪತಿ ಅಗಲಿಕೆ, ಮಗುವಿಗೆ ಕೊರೋನಾ ಹೀಗೆ ಸಾಲು ಸಾಲು ಸಂಕಷ್ಟ ಕಂಡ ಮೇಘನಾ ಬದುಕಲ್ಲಿ ಹೊಸಬೆಳಕು ಮೂಡಿದೆ. ಬರೋಬ್ಬರಿ ವರ್ಷದ ಮೇಲೆ ಮೇಘನಾ ರಾಜ್ ಕೆರಿಯರ್ ಗೆ ಮರಳಿದ್ದಾರೆ. ಕ್ಯಾಮರಾ ಎದುರು
Read More...