Browsing Tag

#mp prajwal revanna

Sumalatha-hdk: ಪ್ರಜ್ವಲ್ ರೇವಣ್ಣ ನೋಡಿ ಮಾತನಾಡುವುದನ್ನು ಕಲಿಯಿರಿ….! ಕುಮಾರಸ್ವಾಮಿಗೆ ಸಂಸದೆ ಸುಮಲತಾ ಸಲಹೆ…!!

ಮಂಡ್ಯ: ಸಂಸದೆ ಸುಮಲತಾ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಡುವಿನ ವಾಕ್ಸಮರ್ ಮುಂದುವರೆದಿದೆ. ಮಾಜಿ ಮುಖ್ಯಮಂತ್ರಿಯಾಗಿ ಮಹಿಳೆಯರ ಬಗ್ಗೆ ಹೇಗೆ ಮಾತನಾಡಬೇಕೆಂಬುದೇ ಅವರಿಗೆ  ಗೊತ್ತಿಲ್ಲ. ಜೆಡಿಎಸ್ ನ ಪ್ರಜ್ವಲ್ ರೇವಣ್ಣ ನೋಡಿ ಕಲಿಯಿರಿ ಎಂದು ಸುಮಲತಾ ಟಾಂಗ್ ನೀಡಿದ್ದಾರೆ.
Read More...