Browsing Tag

musical hit movie

ಸಂಗೀತ ಪ್ರೀಯರಿಗೆ ಕಿವಿಗಿಂಪು ನೀಡುತ್ತಿದೆ ಗಡಿಯಾರ : ಸಿನಿಮಾದ ಎಲ್ಲಾ ಹಾಡುಗಳು ಸೂಪರ್ ಹಿಟ್.. !

ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಸಿನಿಮಾಗಳ ಪೈಕಿ ಹೆಚ್ಚು ಕುತೂಹಲ ಮೂಡಿಸಿರುವುದು ಪ್ರಬೀಕ್ ಮೊಗವೀರ್ ನಿರ್ದೇಶನದ ಗಡಿಯಾರ ಸಿನಿಮಾ. ಈಗಾಗಲೇ ಪೋಸ್ಟರ್, ಟೀಸರ್ ನಿಂದಲೇ ಸದ್ದು ಮಾಡಿದ್ದ ಗಡಿಯಾರ ಇದೀಗ ಸಾಂಗ್ಸ್ ಮೂಲಕ ಸಂಗೀತ ಪ್ರಿಯರಿಗೆ ಹುಚ್ಚು ಹಿಡಿಸುತ್ತಿದೆ. ಗಡಿಯಾರ
Read More...