Browsing Tag

mysore crime

ಮೈಸೂರು ಪೊಲೀಸರ ಕಾರ್ಯಕ್ಕೆ ನಟ ಜಗ್ಗೇಶ್‌ ಮೆಚ್ಚುಗೆ : ನುಡಿದಂತೆ 1 ಲಕ್ಷ ರೂ. ಗೃಹ ಸಚಿವರಿಗೆ ಹಸ್ತಾಂತರ

ಬೆಂಗಳೂರು : ಮೈಸೂರಿನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣ ಬೇಧಿಸಿದ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸ್ಯಾಂಡಲ್‌ವುಡ್‌ ಹಿರಿಯ ನಟ ಜಗ್ಗೇಶ್‌ ಅವರು ಪೊಲೀಸರಿಗೆ 1ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದರು. ಇದೀಗ ಪತ್ನಿ ಸಮೇತರಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ
Read More...

ಜನರ ಕಣ್ಣೇದುರಲ್ಲೇ ಯುವಕರಿಬ್ಬರ ಹತ್ಯೆ : ಜೋಡಿ ಕೊಲೆಗೆ ಬೆಚ್ಚಿಬಿದ್ದ ಸಾರ್ವಜನಿಕರು

ಮೈಸೂರು : ಯುವಕರಿಬ್ಬರನ್ನು ಜನನಿಬಿಡ ಪ್ರದೇಶದಲ್ಲಿಯೇ ಪಾತಕಿಗಳು ಮಾರಕಾಸ್ತ್ರಗಳಿಂದ ಬರ್ಭರವಾಗಿ ಕೊಲೆಗೈದಿರುವ ಘಟನೆ ಮೈಸೂರಿನ ಎಲೆತೋಟದ ಬಳಿಯಲ್ಲಿ ನಡೆದಿದೆ. ಮೈಸೂರಿನ ಗೌರಿಶಂಕರ ನಗರದ ನಿವಾಸಿ ಕಿಶನ್ (29 ವರ್ಷ) ಹಾಗೂ ಕಿರಣ್ (29 ವರ್ಷ) ಹತ್ಯೆಯಾದ ದುರ್ವೈವಿಗಳು. ಇನ್ನು ಘಟನೆಯಲ್ಲಿ
Read More...