Browsing Tag

mysore dasara

ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ ಕೊಟ್ಟ ಖ್ಯಾತ ಸಂಗೀತ ನಿರ್ದೇಶ ನಾದಬ್ರಹ್ಮ ಹಂಸಲೇಖ

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ (world Famous Mysore Dasara) ಮಹೋತ್ಸವಕ್ಕೆ ಚಾಲನೆ ದೊರೆತಿದೆ. ನಾಡಿನ ಅದಿದೇವತೆ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಖ್ಯಾತ ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ (Hamsalekha) ಅವರು ಪುಷ್ಪಾರ್ಚನೆಯನ್ನು ಮಾಡಲು ಮೂಲಕ ಚಾಲನೆ ನೀಡಿದ್ದಾರೆ.…
Read More...

Mysore Dasara Jamboo Savari : ವಿಶ್ವವಿಖ್ಯಾತ ಜಂಬೂ ಸವಾರಿಗೆ ಕ್ಷಣಗಣನೆ.. ಮೈಸೂರಲ್ಲಿ ಇಂದು ಏನೆಲ್ಲ ಕಾರ್ಯಕ್ರಮ…

ಮೈಸೂರು :Mysore Dasara Jamboo Savari : ವಿಶ್ವವಿಖ್ಯಾತ ನಾಡಹಬ್ಬ, ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ನಡೆಯಲು ಕ್ಷಣಗಣನೆ ಆರಂಭವಾಗಿದೆ. ನಾಡ ದೇವಿ ಚಾಮುಂಡೇಶ್ವರಿಯನ್ನ ಚಿನ್ನದ ಅಂಬಾರಿಯಲ್ಲಿ ಹೊರಲು ಅಭಿಮನ್ಯು ಬಳಗ ಸಜ್ಜಾಗಿದೆ. ನವರಾತ್ರಿಯ 10ನೇ ದಿನವಾದ ಇಂದು
Read More...

Singer mangli : ಕನ್ನಡ ನನ್ನ ಎರಡನೇ ಮನೆ ಎಂದ ಗಾಯಕಿ ಮಂಗ್ಲಿ

ಖ್ಯಾತ ಗಾಯಕಿ ಮಂಗ್ಲಿ(Singer Mangli) ತಮ್ಮ ಹಾಡುಗಳ ಮೂಲಕ ತೆಲುಗು ಮಾತ್ರವಲ್ಲದೇ ಅನೇಕ ಭಾಷೆಗಳಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಡಿ ಬಾಸ್‌ ದರ್ಶನ್‌ ಅಭಿನಯದ ರಾಬರ್ಟ್‌ ಸಿನಿಮಾದ ಕಣ್ಣು ಹೊಡಿಯಾಕ ಹಾಡಿನ ಮೂಲಕ ಹವಾ ಸೃಷ್ಟಿಸಿದ್ದಾರೆ. ತೆಲುಗಿನಲ್ಲಿ ಹಲವಾರು ಸೂಪರ್‌ ಹಿಟ್‌
Read More...

Mysore Dasara : ನಾಡಹಬ್ಬ ಮೈಸೂರು ದಸರಾ ಚಾಲನೆಗೆ ಕ್ಷಣಗಣನೆ

ಮೈಸೂರು : Mysore Dasara ವಿಶ್ವವಿಖ್ಯಾತ ಮೈಸೂರು ದಸರಾಗೆ ಇಂದು ಚಾಲನೆ ಸಿಗಲಿದೆ. ಇದೇ ಮೊದಲ ಬಾರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಾಮುಂಡಿಬೆಟ್ಟದಲ್ಲಿ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆ ಮಾಡಲಿದ್ದಾರೆ. ಕೊರೊನಾ ಮಹಾಮಾರಿಯಿಂದಾಗಿ ಎರಡು ವರ್ಷಗಳಿಂದ ಕಳೆಗುಂದಿದ್ದ ದಸರಾ
Read More...

Mysore Dasara 2022 : ದಸರಾಕ್ಕೆ ಸಿದ್ದವಾಗುತ್ತಿದೆ ಅರಮನೆ ನಗರಿ ಮೈಸೂರು

ಮೈಸೂರು : ನಾಡಹಬ್ಬ ದಸರಾಕ್ಕಾಗಿ ಅರಮನೆ ನಗರಿ ಮೈಸೂರು ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ಮೈಸೂರು ದಸರಾದಲ್ಲಿ (Mysore Dasara 2022) ನಡೆಯುವ ಜಂಬೂ ಸವಾರಿಗಾಗಿ ಗಜಪಡೆ ಸಜ್ಜುಗೊಳ್ಳುತ್ತಿವೆ. ಈ ಬಾರಿ ಅದ್ದೂರಿ ದಸರಾ ಆಚರಣೆಗೆ ರಾಜ್ಯ ಸರಕಾರ ಮುಂದಾಗಿರುವ ಹಿನ್ನೆಲೆಯಲ್ಲಿ
Read More...

Inauguration of Dussehra : ಯಾರ ಪಾಲಿಗೆ ದಸರಾ ಉದ್ಘಾಟನೆಯ ಸೌಭಾಗ್ಯ ? HD ದೇವೆಗೌಡ್ರು, ರಜನಿಕಾಂತ್, ಯೋಗಿ ಆದಿತ್ಯ…

ಬೆಂಗಳೂರು : (Inauguration of Dussehra) ಕಳೆದ ಎರಡು ಮೂರು ವರ್ಷಗಳಿಂದ ಕಳೆಗುಂದಿದ್ದ ನಾಡಹಬ್ಬ ದಸರಾ ಈ ಭಾರಿ ಅದ್ದೂರಿಯಾಗಿ ನಡೆಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಈ ಮಧ್ಯೆ ನಾಡ ದಸರಾ ಉದ್ಘಾಟನೆಯ ಸೌಭಾಗ್ಯ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದ್ದು, ರಾಜ್ಯ
Read More...

Live Jamboo Savari : ಮೈಸೂರು ಅರಮನೆಯಲ್ಲಿ ಸಂಭ್ರಮದ ವಿಜಯದಶಮಿ : ಜಂಬೂ ಸವಾರಿ ನೇರ ಪ್ರಸಾರ

ಮೈಸೂರು : ನಾಡಹಬ್ಬ ದಸರಾ ಸಂಭ್ರಮ ಅರಮನೆ ನಗರಿಯಲ್ಲಿ ಮೇಳೈಸಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಇಂದು ಕೊನೆಯಾಗಲಿದೆ. ಈಗಾಗಲೇ ಪೂಜಾ ಕೈಂಕರ್ಯಗಳು ನೆರವೇರುತ್ತಿದ್ದು, ಕೆಲವೇ ಕ್ಷಣಗಳಲ್ಲಿ ಜಂಬೂ ಸವಾರಿ ಮೆರವಣಿಗೆ ಆರಂಭವಾಗಲಿದೆ. ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಈ
Read More...

Mysore Dasara : ಮೈಸೂರು ದಸರಾ ಜಂಬೂಸವಾರಿಗೆ ಅಭಿಮನ್ಯ ತಾಲೀಮು

ಮೈಸೂರು : ಐತಿಹಾಸಿಕ ಮೈಸೂರು ದಸರಾ ಮಹೋತ್ಸವ 2021ದ ಜಂಬೂಸವಾರಿ ಅಕ್ಟೋಬರ್ 15ರಂದು ವಿಜಯದಶಮಿ ಜಂಬೂಸವಾರಿ ಮೆರವಣಿಗೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಇಂದು‌ ಅಂತಿಮ‌ ಹಂತದ, ಮೂರನೇ ಹಂತದ ಅಂತಿಮ ಪೂರ್ವಾಭ್ಯಾಸ (ರಿಹರ್ಸಲ್) ಅರಮನೆಯಂಗಳದಲ್ಲಿ ನಡೆಸಲಾಗುತ್ತಿದೆ. ಅಭಿಮನ್ಯುಗೆ ಇಂದು ಕೂಡ ಮರದ
Read More...

Dasara: ಕೊರೋನಾ ಎಫೆಕ್ಟ್: ಈ ಭಾರಿಯೂ ಸರಳಾ ದಸರಾಗೆ ನಿರ್ಧಾರ

ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ದಸರಾ ಉತ್ಸವವನ್ನು ಕಳೆದ ವರ್ಷದಂತೆಯೇ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ದಸರಾ ಆಚರಣೆ ಕುರಿತಂತೆ ದಸರಾ ಸಮಿತಿ ಸಭೆ ಬಳಿಕ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ,
Read More...

Mysore Dasara: ನಾಡಹಬ್ಬಕ್ಕೆ ಭರದ ಸಿದ್ಧತೆ: ಸಿದ್ಧವಾಯ್ತು 14 ಸಂಭಾವ್ಯ ಆನೆಗಳ ಪಟ್ಟಿ

ಮೈಸೂರು: ಕೊರೋನಾ ಮಧ್ಯೆಯೇ ನಾಡಹಬ್ಬ ದಸರಾಕ್ಕೆ ಸಿದ್ಧತೆ ಆರಂಭವಾಗಿದ್ದು, ದಸರಾ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ 14 ಸಂಭಾವ್ಯ ಆನೆಗಳ ಪಟ್ಟಿಯನ್ನು ಅರಣ್ಯ ಇಲಾಖೆ ಬಿಡುಗಡೆ ಮಾಡಿದೆ. ಅಕ್ಟೋಬರ್ 7 ರಿಂದ 15ರವರೆಗೆ ನಾಡಹಬ್ಬ ದಸರಾ ನಡೆಯಲಿದ್ದು,
Read More...