ನಗುವಿನ ಹೂಗಳ ಮೇಲೆ ಚಿತ್ರದ ಫಸ್ಟ್ ಲುಕ್ ರಿಲೀಸ್ : ಅಭಿಷೇಕ್ ಗೆ ಜೋಡಿಯಾಗಿ ಮಿಂಚಿದ ಶರಣ್ಯಾ
ನಗುವಿನ ಹೂಗಳ ಮೇಲೆ ಮೊದಲ ನೋಟ ಅನಾವರಣ..ಇದು ನವೀರಾದ ಪ್ರೇಮಕಥೆಯ ಯಾನ. ಕನ್ನಡದಲ್ಲಿ ಲವ್ ಸ್ಟೋರಿ ಜಾನರ್ ಸಿನಿಮಾಗಳಿಗೇನು ಕಮ್ಮಿ ಇಲ್ಲ. ಹೊಸ ಹೊಸ ಬಗೆಯ ಸಿನಿಮಾಗಳು ಪ್ರೇಕ್ಷಕರ ಮಡಿಲು ಸೇರ್ತಿವೆ. ಅದರ ಮುಂದುವರೆದ ಭಾಗವಾಗಿ ನಗುವಿನ ಹೂಗಳ ಮೇಲೆ ಚಿತ್ರ ಚಿತ್ರಪ್ರೇಮಿಗಳನ್ನು ರಂಜಿಸಲು!-->…
Read More...
Read More...