Browsing Tag

ncb investigation

Aryan Khan Drug Case: ಆರ್ಯನ್ ಖಾನ್ ವಿರುದ್ಧದ ಡ್ರಗ್ಸ್ ಕೇಸ್ ಗೆ ಟ್ವಿಸ್ಟ್.. ಟಾರ್ಗೆಟ್ ಆಗಿದ್ನಾ ಬಾಲಿವುಡ್ ಬಾದ್…

ನವದೆಹಲಿ : Aryan Khan Drug Case ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ. ಹಾಗೂ ಬಾಲಿವುಡ್ ಬೆಚ್ಚಿ ಬೀಳಿಸಿದ್ದ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ವಿರುದ್ಧದ ಡ್ರಗ್ಸ್ ಕೇಸ್ ಗೆ ಮಹತ್ವದ ತಿರುವು ಸಿಕ್ಕಿದೆ. ಪ್ರಕರಣದಲ್ಲಿ NCBಯ 7 ರಿಂದ 8 ಅಧಿಕಾರಿಗಳ ವಿರುದ್ಧ ಅನುಮಾನ!-->…
Read More...

ಮನೆಯಲ್ಲೇ ಪತ್ತೆಯಾಯ್ತು 10 ಗ್ರಾಂ ಗಾಂಜಾ….! ಪ್ರೊಡ್ಯೂಸರ್ ಪತ್ನಿ ಬಂಧನ…!!

ಮುಂಬೈ: ಬಾಲಿವುಡ್ ನಲ್ಲಿ ಮಾದಕ ವಸ್ತುಗಳ ಸೇವನೆ ಹಾಗೂ ಖರೀದಿ ಎಗ್ಗಿಲ್ಲದೇ ನಡೆಯುತ್ತಿದೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ಲಭ್ಯವಾಗಿದ್ದು, ಮನೆಯಲ್ಲೇ 10 ಗ್ರಾಂ ಗಾಂಜಾ ಸಂಗ್ರಹಿಸಿದ್ದ ಆರೋಪದ ಮೇರೆಗೆ ನಿರ್ಮಾಪಕರ ಪತ್ನಿಯನ್ನು ಎನ್ಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.!-->!-->!-->!-->!-->!-->…
Read More...

NCB ಅಧಿಕಾರಿಗಳ ಎದುರು ಕೊನೆಗೂ ಸತ್ಯ ಬಾಯ್ಬಿಟ್ಟ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ

ಮುಂಬೈ : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾ ಚಕ್ರವರ್ತಿ ಅಕ್ರಮವಾಗಿ ಡ್ರಗ್ ಖರೀದಿ ಮಾಡಿರುವ ವಿಚಾರಕ್ಕೆ ಇದೀಗ ಪುಷ್ಟಿ ಸಿಕ್ಕಿದ್ದು, ಸ್ವತಃ ರಿಯಾ ಚಕ್ರವರ್ತಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.ಸುಶಾಂತ್ ಸಿಂಗ್ ಮನೆ ಕೆಲಸದವನಾದ!-->!-->!-->!-->!-->…
Read More...

ಸುಶಾಂತ್ ಸಿಂಗ್ ಸಾವಿಗೆ ಬಿಗ್ ಟ್ವಿಸ್ಟ್ ! ರಿಯಾ ಚಕ್ರವರ್ತಿಗಿತ್ತು ಡ್ರಗ್ಸ್ ಪೆಡ್ಲರ್ ಸಂಪರ್ಕ

ಮುಂಬೈ : ಬಾಲಿವುಡ್ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ ಆರೋಪಿಯಾಗಿರುವ ರಿಯಾ ಚಕ್ರವರ್ತಿ ಹಾಗೂ ಆಕೆಯ ಸಹೋದರ ಶುವಿಕ್ ಗೆ ಡ್ರಗ್ಸ್ ಪೆಡ್ಲರ್ ಜೊತೆಗೆ ಸಂಪರ್ಕವಿತ್ತು ಅನ್ನೋ ವಿಚಾರ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಎನ್ ಸಿಬಿ ಅಧಿಕಾರಿಗಳು!-->…
Read More...