ಮಗಳಿಗೆ “ಕನ್ನಡ ಶೆಟ್ಟಿ” ಹೆಸರಿಟ್ಟ ಕುಂದಾಪುರದ ಉದ್ಯಮಿ ! ಕನ್ನಡದ ಉಳಿವಿಗೆ ನೆಂಪುವಿನ ಪ್ರತಾಪರ ವಿಭಿನ್ನ ಪ್ರಯತ್ನ
ಕುಂದಾಪುರ : ಕನ್ನಡ. ಈ ಹೆಸರು ಕೇಳಿದ್ರೆ ಮೈ ಮನ ರೋಮಾಂಚನವಾಗುತ್ತೆ. ಕನ್ನಡಕ್ಕಾಗಿ ಕನ್ನಡ ನೆಲದಲ್ಲೇ ಹೋರಾಟಗಳು ನಡೆಯುತ್ತಿದೆ. ಇನ್ನೊಂದೆಡೆ ಕನ್ನಡಿಗರೇ ಕನ್ನಡ ಮಾತಾಡದ ದುಸ್ಥಿತಿಯಲ್ಲಿದ್ದಾರೆ. ಇಂತಹ ...
Read more