Browsing Tag

New cm

ಬಿಎಸ್ವೈ ರಾಜೀನಾಮೆಗೆ ಸಂಭ್ರಮಾಚರಣೆ….! ಗಡ್ಡ ಬೋಳಿಸಿಕೊಂಡೇ ನೋಡಿ ಎಂದು ಶಾಸಕ…!!

ಹಗಲು ರಾತ್ರಿ ಸಿಎಂ ಬಿಎಸ್ವೈ ಬದಲಾವಣೆಯನ್ನೇ ಧ್ಯಾನಿಸಿದ ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಕೊನೆಗೂ ತಮ್ಮ ಆಸೆ ಈಡೇರಿಸಿಕೊಂಡ ಖುಷಿಯಲ್ಲಿದ್ದಾರೆ. ಮಾತ್ರವಲ್ಲ ಬೊಮ್ಮಾಯಿಗೆ ಸಂಪೂರ್ಣ ಬೆಂಬಲ ಘೋಷಿಸಿದ  ಯತ್ನಾಳ್ ಗಡ್ಡಕ್ಕೆ ಕತ್ತರಿ ಹಾಕುವ ಮೂಲಕ ಬಿಎಸ್ವೈ ರಾಜೀನಾಮೆಯನ್ನು!-->!-->!-->…
Read More...

ಶಾಸಕಾಂಗ ಸಭೆ : ಬೆಂಗಳೂರಿಗೆ ಅರುಣ್‌ ಸಿಂಗ್‌, ಕಟೀಲು ಆಗಮನ

ಬೆಂಗಳೂರು : ರಾಜ್ಯದಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆಯ ಕುರಿತು ಇಂದು ಬಿಜೆಪಿ ಶಾಸಕಾಂಗ ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಬೆಂಗಳೂರಿಗೆ ಆಗಮಿಸಿದ್ದಾರೆ.ಬಿಜೆಪಿ ಹೈಕಮಾಂಡ್‌ ನಾಯಕರು!-->!-->!-->…
Read More...

ರಾಜ್ಯದಲ್ಲಿ ಸಿಎಂ ಬದಲಾವಣೆ ಖಚಿತ : ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಮುಖ್ಯಮಂತ್ರಿ, ಯತ್ನಾಳ್ ಉಪ ಮುಖ್ಯಮಂತ್ರಿ.!!!

ಬೆಂಗಳೂರು : ಕರ್ನಾಟಕದಲ್ಲಿ ಕೊರೊನಾ ಸೋಂಕಿನ ನಡುವಲ್ಲೇ ರಾಜಕೀಯ ಚಟುವಟಿಕೆ ಮಿತಿಮೀರಿದೆ. ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಬದಲಾವಣೆಯ ಮಾತು ಕೇಳಿ ಬಂದಿದ್ದು, ಅಶ್ವತ್ ನಾರಾಯಣ್ ಸಿಎಂ ಹಾಗೂ ಬಸನಗೌಡ ಪಾಟೀಲ ಯತ್ನಾಳ್ ಡಿಸಿಎಂ ಆಗೋದು ಖಚಿತ.ಕೊರೊನಾ ವೈರಸ್ ಸೋಂಕಿನ ವಿಚಾರದಲ್ಲಿ ರಾಜ್ಯ!-->!-->!-->!-->!-->…
Read More...