Browsing Tag

new rules

ಹೊಸ ರೂಲ್ಸ್‌ ! ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆಗೆ ಮಾರ್ಚ್‌ 25 ಡೆಡ್‌ಲೈನ್‌ : ತಪ್ಪದೇ ಈ ಕೆಲಸ ಮಾಡಿ ಮುಗಿಸಿ

Gruhalakshmi, Annabhagya Yojana New rules : ಕರ್ನಾಟಕ ರಾಜ್ಯ ಸರಕಾರ ಜಾರಿಗೆ ತಂದಿರುವ ಗೃಹಲಕ್ಷ್ಮೀ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯಡಿ ಕೋಟ್ಯಾಂತರ ಮಂದಿ ಪ್ರಯೋಜನ ಪಡೆಯುತ್ತಿದ್ದಾರೆ. ಆದರೆ ಮಾರ್ಚ್‌ 25 ರ ಒಳಗಾಗಿ ಈ ಕೆಲಸವನ್ನು ಮಾಡದೇ ಇದ್ರೆ ಅಂತವರಿಗೆ ಈ ಎರಡು ಯೋಜನೆಗಳ ಪ್ರಯೋಜನ…
Read More...

New Rules : ಮುಂದಿನ ತಿಂಗಳಿಂದ ಬದಲಾಗಲಿವೆ ಈ ನಿಯಮ : ಚೆಕ್‌ಬುಕ್‌, ಪಿಂಚಣಿ, ಡೆಬಿಟ್‌ ಕಾರ್ಡ್‌ ನಿಯಮ ಅರಿತುಕೊಳ್ಳಿ

ದೆಹಲಿ : ಭಾರತದ ಬ್ಯಾಕಿಂಗ್‌ ವ್ಯವಸ್ಥೆಯಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅದ್ರಲ್ಲೂ ಹೊಸ ನಿಯಮಗಳು ನಮ್ಮ ದೈನಂದಿನ ಜೀವನದ ಮೇಲೆ ಪರಿಣಾಮವನ್ನು ಬೀರುತ್ತಿದೆ. ಅದ್ರಲ್ಲೂ ಬದಲಾದ ನಿಯಮಗಳನ್ನು ಅಳವಡಿಸಿಕೊಳ್ಳದಿದ್ರೆ ಕೆಲಸಗಳು ಪೂರ್ಣಗೊಳ್ಳುವುದೇ ಅನುಮಾನ. ಅದ್ರಲ್ಲೂ!-->…
Read More...

Ration Card: ಅಕ್ರಮ ಪಡಿತರದಾರರಿಗೆ ಬಿಗ್ ಶಾಕ್: ಸದ್ಯದಲ್ಲೇ ಬದಲಾಗಲಿದೆ ರೇಶನ್ ಕಾರ್ಡ್ ಮಾನದಂಡ

ಕೇಂದ್ರ ಸರ್ಕಾರ ಬಡತನ ರೇಖೆಗಿಂತ ಕೆಳಗಿನ ಪಡಿತರ ಚೀಟಿಯ ಮಾನದಂಡದಲ್ಲಿ ಬದಲಾವಣೆಗಳನ್ನು ಮಾಡಲು ಸಿದ್ಧವಾಗಿದೆ. ಇದಕ್ಕಾಗಿ ಸಂಪೂರ್ಣ ಯೋಜನೆ ಸಿದ್ಧವಾಗಿದ್ದು, ಶೀಘ್ರದಲ್ಲೇ ಪಡಿತರ ಚೀಟಿಯ ಮಾನದಂಡಗಳನ್ನು ಬದಲಾಯಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.ಆಹಾರ ಮತ್ತು ಸಾರ್ವಜನಿಕ!-->!-->!-->!-->!-->…
Read More...

SARS-COV-2 : ವಿದೇಶಿ ಪ್ರಯಾಣಿಕರಿಗೆ ಹೊಸ ರೂಲ್ಸ್‌ : ಆರೋಗ್ಯ ಇಲಾಖೆ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ರೂಪಾಂತರಿ ಸೋಂಕು ಪತ್ತೆಯಾದ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆ ವಿದೇಶಿ ಪ್ರಯಾಣಿಕರಿಗೆ ಹೊಸ ರೂಲ್ಸ್‌ ಜಾರಿ ಮಾಡಿದೆ. ಪ್ರಮುಖ ವಾಗಿ ವಿದೇಶದಿಂದ ಬರುವವರು ನೆಗೆಟಿವ್‌ ವರದಿ ತಂದಿದ್ದರೂ ಕೊರೊನಾ ಟೆಸ್ಟ್‌ ಕಡ್ಡಾಯವಾಗಿದೆ ಎಂದಿದೆ.ಇದೀಗ ಕೊರೊನಾ ವೈರಸ್‌!-->!-->!-->…
Read More...

PF : ಪಿಎಫ್‌ ಹಣ ಪಡೆಯಬೇಕಾದ್ರೆ ಈ ನಿಯಮ ಪಾಲಿಸಲೇ ಬೇಕು : ಮುಂದಿನ ತಿಂಗಳಿಂದ ಜಾರಿಯಾಗ್ತಿದೆ ಹೊಸ ರೂಲ್ಸ್‌

ಸುಶ್ಮಿತಾ ಸುಬ್ರಹ್ಮಣ್ಯ ಉದ್ಯೋಗಿಗಳು ತಮ್ಮ ಪಿಎಫ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದ್ದಾರೋ ಇಲ್ಲವೋ ಎಂಬುದನ್ನ ಖಚಿತ ಪಡಿಸಿಕೊಳ್ಳುವುದು ಉತ್ತಮ ಒಂದು ವೇಳೆ ಆಧಾರ್‌ ಲಿಂಕ್‌ ಮಾಡಿಲ್ಲವಾದರೆ ಮೊದಲೂ ಆಧಾರ್ ಲಿಂಕ್ ಮಾಡಿಸಿಕೊಳ್ಳಿ. ಇಲ್ಲವಾದರೆ ನಿಮ್ಮ ಪಿಎಫ್‌ ನಿಮ್ಮ ಕೈಗೆ!-->!-->!-->…
Read More...

TET : ಅರ್ಹತಾ ಪ್ರಮಾಣ ಪತ್ರ ಜೀವಿತಾವಧಿವರೆಗೆ ಮಾನ್ಯ : ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್

ನವದೆಹಲಿ : ಟಿಇಟಿ (ಶಿಕ್ಷಕರ ಅರ್ಹತಾ ಪರೀಕ್ಷೆ ) ಅರ್ಹತಾ ಪ್ರಮಾಣಪತ್ರಗಳ ಸಿಂಧುತ್ವ ಏಳು ವರ್ಷಗಳ ವರೆಗೆ ಚಾಲ್ತಿಯಲ್ಲಿದ್ದು, ಇದೀಗ  ಜೀವಿತಾವಧಿಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್' ತಿಳಿಸಿದ್ದಾರೆ.ಶಾಲಾ ಶಿಕ್ಷಕರಾಗಿ ನೇಮಕಾತಿಗೆ ಟಿಇಟಿ!-->!-->!-->…
Read More...

ನಿಮ್ಮ ಮನೆಯಲ್ಲಿ ಟಿವಿ, ಪ್ರಿಡ್ಜ್, ಬೈಕ್ ಇದೆಯಾ ..? ಹಾಗಾದ್ರೆ ರದ್ದಾಗುತ್ತೆ ನಿಮ್ಮ BPL ಕಾರ್ಡ್..!

ಬೆಂಗಳೂರು : ಮನೆಯಲ್ಲಿ ಟಿವಿ, ಬೈಕು, ಫ್ರಿಡ್ಜ್ ಇದ್ದರೆ ಬಿಪಿಎಲ್ ಪಡಿತರ ಕಾರ್ಡ್ ರದ್ದುಗೊಳಿಸಲಾಗುವುದು ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ಸಚಿವರ ಹೇಳಿಕೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದ್ದು, ಜನರನ್ನು ಗೊಂದಲಕ್ಕೀಡು ಮಾಡಿದೆ.ಸಾಮಾನ್ಯವಾಗಿ!-->!-->!-->…
Read More...

ಇನ್ಮುಂದೆ ASI, ಕಾನ್ ಸ್ಟೇಬಲ್ ಸಂಚಾರ ನಿಯಮ ಉಲ್ಲಂಘನೆಗೆ ದಂಡ ವಿಧಿಸುವಂತಿಲ್ಲ !

ಹಾಸನ : ಇನ್ಮುಂದೆ ಕಂಡ ಕಂಡಲ್ಲಿ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಂದ ದಂಡ ವಸೂಲಿ ಮಾಡುವಂತಿಲ್ಲ. ಅದ್ರಲ್ಲೂ ಎಎಸ್ ಐ, ಹೆಡ್ ಕಾನ್ ಸ್ಟೇಬಲ್ ಹಾಗೂ ಕಾನ್ ಸ್ಟೇಬಲ್ ಸ್ಥಳದಂಡ ವಸೂಲಿ ಮಾಡುವಂತಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.ಮೋಟಾರು!-->!-->!-->!-->!-->…
Read More...

ಅನಗತ್ಯ ಸಂಚಾರ ತಡೆಗೆ ದಿಟ್ಟಕ್ರಮ : ಜಿಲ್ಲೆ, ರಾಜ್ಯ, ರಾಷ್ಟ್ರೀಯ ಹೆದ್ದಾರಿ ಬಂದ್ : ರೋಡಿಗಿಳಿದ್ರೆ ಹುಷಾರ್ !

ನವದೆಹಲಿ : ಕೊರೊನಾ ಸೋಂಕು ಹರಡುತ್ತಿರೋ ಹಿನ್ನೆಲೆಯಲ್ಲಿ ಜನರು ಅನಗತ್ಯವಾಗಿ ಓಡಾಡುವುದನ್ನು ತಪ್ಪಿಸುವ ಸಲುವಾಗಿ ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲಾ ಹೆದ್ದಾರಿಗಳನ್ನು ಬಂದ್ ಮಾಡುವ ಕಠಿಣ ನಿರ್ಧಾರವನ್ನು ಕೇಂದ್ರ ಸರಕಾರ ಕೈಗೊಂಡಿದೆ.ದೇಶದಾದ್ಯಂತ ಡೆಡ್ಲಿ ಕೊರೊನಾ ನಿಯಂತ್ರಣಕ್ಕಾಗಿ!-->!-->!-->!-->!-->…
Read More...

ವೈನ್, ಬಿಯರ್ ಬೆಲೆಯಲ್ಲಿ ಬಾರೀ ಇಳಿಕೆ : ರಾತ್ರಿ 1 ಗಂಟೆಯ ವರೆಗೂ ತೆರೆದಿರುತ್ತೆ ಬಾರ್ !

(ಶಾಸನ ವಿಧಿಸಿದ ಎಚ್ಚರಿಕೆ : ಮದ್ಯಪಾನ ಆರೋಗ್ಯಕ್ಕೆ ಹಾನಿಕರ )ಮದ್ಯಪ್ರಿಯರಿಗೆ ಸರಕಾರ ಗುಡ್ ನ್ಯೂಸ್ ನೀಡಿದೆ. ಬಿಯರ್ ಮತ್ತು ವೈನ್ ಬೆಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಮಾಡಲು ಸರಕಾರ ಮುಂದಾಗಿದೆ. ಮಾತ್ರವಲ್ಲ ಮದ್ಯಪ್ರಿಯರಿಗೆ ಅನುಕೂಲ ಕಲ್ಪಿಸೋ ಸಲುವಾಗಿ ಮದ್ಯರಾತ್ರಿ 1!-->!-->!-->…
Read More...