Browsing Tag

no oil no loan

ಪಾಕಿಸ್ತಾನಕ್ಕೆ ಸೌದಿ ಅರೇಬಿಯಾದಿಂದ ಬಿಗ್ ಶಾಕ್ ! ಇನ್ಮುಂದೆ ಸಾಲವೂ ಇಲ್ಲಾ, ತೈಲವೂ ಬಂದ್

ಸೌದಿ ಅರೇಬಿಯಾ : ಭಾರತದ ಬದ್ದ ವೈರಿ ಪಾಕಿಸ್ತಾನದ ವಿರುದ್ದ ಇದೀಗ ಸೌದಿ ಅರೇಬಿಯಾ ಕೆಂಡ ಕಾರುತ್ತಿದೆ. ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಜೊತೆಗಿರುವ ಸ್ನೇಹವನ್ನು ಕಡಿತ ಮಾಡಿಕೊಳ್ಳಲು ಸೌದಿ ಅರೇಬಿಯಾ ಮುಂದಾಗಿದ್ದು, ಇನ್ಮುಂದೆ ತೈಲ ಹಾಗೂ ಸಾಲ ಎರಡನ್ನೂ ನೀಡುವುದಿಲ್ಲವೆಂದು
Read More...