Browsing Tag

Noida Murder

Eastern Peripheral Expressway : ನೋಯ್ಡಾದ ಈಸ್ಟರ್ನ್ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇನಲ್ಲಿ ಮಹಿಳೆ ಶವ ಪತ್ತೆ

ನೋಯ್ಡಾ : ಗಾಯದ ಗುರುತಿನೊಂದಿಗೆ ಮಹಿಳೆಯೊಬ್ಬರು ಈಸ್ಟರ್ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇ (Eastern Peripheral Expressway) (ಇಪಿಇ) ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತ ಮಹಿಳೆಯ ಗುರುತು ಸಿಗದಂತೆ ಆಕೆಯ ತಲೆಯನ್ನು ಜಜ್ಜಿ ಕೊಲೆ ಮಾಡಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
Read More...

ಹೋಟೆಲ್‌ ಮಾಲೀಕನನ್ನು ಗುಂಡಿಕ್ಕಿ ಕೊಂದ ಸ್ವಿಗ್ಗಿ ಡೆಲಿವರಿ ಬಾಯ್‌

ನೋಯ್ಡಾ : ಆರ್ಡರ್‌ ಡೆಲಿವರಿ ನೀಡುವುದು ತಡವಾಯಿತೆಂದು ಸ್ವಿಗ್ಗಿ ಡೆಲಿವರಿ ಬಾಯ್‌ ರೆಸ್ಟೋರೆಂಟ್‌ ಮಾಲೀಕನನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ. ನೋಯ್ಡಾದ ಮಿತ್ರ ರೆಸ್ಟೋರೆಂಟ್‌ ಮಾಲೀಕ ಸುನೀಲ್ ಅಗರ್ವಾಲ್ ಎಂಬವರೇ ಹತ್ಯೆಗೀಡಾದವರು. ಮಂಗಳವಾರ ತಡರಾತ್ರಿ
Read More...