Browsing Tag

nuwmummy

ಹುಟ್ಟಿದ ಕೂಸಿಗೆ ಕುಲಾವಿ ಬದಲು ಇನ್ ಸ್ಟಾಗ್ರಾಂ ಅಕೌಂಟ್…! ಇದೆಂತಾ ಕಾಲ ಅಂದ್ರುನೆಟ್ಟಿಗರು…!!

ನಟ-ನಟಿಯರು ಮಗು ಹುಟ್ಟಿದಾಗ ಸಾಮಾನ್ಯವಾಗಿ ತಮ್ಮ ಮಕ್ಕಳ ಪೋಟೋ, ವಿಡಿಯೋವನ್ನು ಮುಚ್ಚಿಟ್ಟು, ಒಂದಿಷ್ಟು ಸಮಯದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದು ವಾಡಿಕೆ. ಆದರೆ ಸ್ಯಾಂಡಲ್ ವುಡ್ ನಟಿಮಣಿ ಮಾತ್ರ ಹುಟ್ಟಿದ ಮಗು ಕಣ್ಬಿಡೋಕೆ ಮುಂಚೇ ಇನ್ ಸ್ಟಾಗ್ರಾಂನಲ್ಲಿ ಮಗನ ಖಾತೆ ತೆರೆದು
Read More...