Browsing Tag

online news

ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : 10 ಗ್ರಾಂ ಚಿನ್ನಕ್ಕೆ 2,086 ರೂ. ಇಳಿಕೆ

ನವದೆಹಲಿ : ಕಳೆದ ಕೆಲ ತಿಂಗಳಿನಿಂದಲೂ ದಾಖಲೆಯ ಪ್ರಮಾಣದಲ್ಲಿ ಏರಿಕೆಯನ್ನು ಕಾಣುತ್ತಲೇ ಸಾಗಿದ್ದ ಚಿನ್ನ ಇದೀಗ ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಇಂದು ಸಾರ್ವಕಾಲಿಕ ಇಳಿಕೆಯನ್ನು ಕಂಡಿದ್ದು 10 ಗ್ರಾಂ ಚಿನ್ನಕ್ಕೆ ಬರೋಬ್ಬರಿ 2,86 ರೂಪಾಯಿ ಇಳಿಕೆ ಕಂಡಿದೆ.!-->!-->!-->!-->!-->!-->…
Read More...

ಶಿಕ್ಷಕರ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ : 10 ಸಾವಿರ ಶಿಕ್ಷಕರ ನೇಮಕಾತಿಗೆ ಪ್ರಸ್ತಾವನೆ

ಬೆಂಗಳೂರು : ಶಿಕ್ಷಕರ ಹುದ್ದೆಯ ನಿರೀಕ್ಷೆಯಲ್ಲಿದ್ದವರಿಗೆ ರಾಜ್ಯ ಸರಕಾರ ಗುಡ್ ನ್ಯೂಸ್ ನೀಡಲು ಮುಂದಾಗಿದೆ. ಶಾಲೆಗಳಲ್ಲಿ 10 ಸಾವಿರ ಶಿಕ್ಷಕರ ನೇಮಕಾತಿಗೆ ಶಿಕ್ಷಣ ಇಲಾಖೆ ಕ್ರಮಕೈಗೊಂಡಿದ್ದು, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ.(adsbygoogle =!-->!-->!-->!-->…
Read More...

ವಾಹನ ಸವಾರರಿಗೆ ಗುಡ್ ನ್ಯೂಸ್ : ಪೆಟ್ರೋಲ್, ಡಿಸೇಲ್ ಬೆಲೆ 5 ರೂ. ಇಳಿಕೆ..!!!

ನವದೆಹಲಿ : ಕಳೆದ ಕೆಲ ತಿಂಗಳುಗಳಿಂದಲೂ ಡಿಸೇಲ್ ಹಾಗೂ ಪೆಟ್ರೋಲ್ ಬೆಲೆ ಗಗನಮುಖಿಯಾಗುತ್ತಿದೆ. ಆದ್ರೀಗ ಕೇಂದ್ರ ಸರಕಾರ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯಲ್ಲಿ ಇಳಕೆ ಮಾಡಲು ಪ್ಲ್ಯಾನ್ ರೂಪಿಸಿದೆ. ಹೀಗಾಗಿ ಶೀಘ್ರದಲ್ಲಿಯೇ ಪ್ರತೀ ಲೀಟರ್ ಗೆ 5 ರೂಪಾಯಿ ಇಳಿಕೆಯಾಗುವ ಸಾಧ್ಯತೆಯಿದೆ.!-->!-->!-->!-->…
Read More...

ನಿತ್ಯಭವಿಷ್ಯ : 09-01-2021

ಮೇಷರಾಶಿಒತ್ತಡದ ನಡುವಲ್ಲೇ ಕಾರ್ಯನಿರ್ವಹಣೆ, ಸ್ಥಿರಾಸ್ತಿ ನಷ್ಟ, ಆರೋಗ್ಯ ಸಮಸ್ಯೆ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಅಗತ್ಯ ವಸ್ತುಗಳ ಖರೀದಿ.ವೃಷಭರಾಶಿವ್ಯಾಪಾರ, ವ್ಯವಹಾರಗಳಲ್ಲಿ ನಷ್ಟ, ಮಿತ್ರರಿಂದ ಆಕಸ್ಮಿಕ ಧನ ನಷ್ಟ, ಗರ್ಭದೋಷ ಸಮಸ್ಯೆ, ಮಕ್ಕಳ ಭವಿಷ್ಯದ ಚಿಂತೆ, ಬಂಧು!-->!-->!-->…
Read More...

ನಿತ್ಯಭವಿಷ್ಯ : 08-01-2021

ಮೇಷರಾಶಿಸ್ವಂತ ವ್ಯವಹಾರಗಳಲ್ಲಿ ಅನುಕೂಲ, ಮನಸ್ಸಿಗೆ ಸಮಾಧಾನವನ್ನು ನೀಡುವ ಕಾಲಅಪಮಾನ, ಅಪ ನಿಂದನೆ, ಮಾನಸಿಕ ವೇದನೆ, ಕೋಪತಾಪಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಅಕ್ರಮ ಧನ ಸಂಪಾದನೆಯ ಆಸೆ, ಆರಾಮದಾಯಕವಾದ ದಿನ.ವೃಷಭರಾಶಿದೂರ ಪ್ರಯಾಣ, ವೈಭವಗಳಿಂದ ದೂರವಿದ್ದಷ್ಟೂ ಒಳಿತು,!-->!-->!-->…
Read More...

ಮದುವೆ ದಿಬ್ಬಣದ ಬಸ್ ಪಲ್ಟಿ : 5 ಮಂದಿ ಸ್ಥಳದಲ್ಲಿಯೇ ಸಾವು, 30ಕ್ಕೂ ಅಧಿಕ ಮಂದಿ ಗಂಭೀರ

ಮಂಗಳೂರು : ಮದುವೆಯ ದಿಬ್ಬಣ ಬಸ್ ಪಲ್ಟಿಯಾಗಿ ಐದು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ಕೇರಳದ ಪಾನತ್ತೂರು ಬಳಿ ನಡೆದಿದೆ. (adsbygoogle = window.adsbygoogle || ).push({});ಪುತ್ತೂರಿನಿಂದ ಮಡಿಕೇರಿ ಕರಿಕೆಯಲ್ಲಿ ನಡೆಯುತ್ತಿದ್ದ!-->!-->!-->!-->!-->!-->…
Read More...

ಬೊಲೆರೋ – ಬೈಕ್ ಢಿಕ್ಕಿ : ದೇವಸ್ಥಾನದಿಂದ ವಾಪಾಸಾಗ್ತಿದ್ದ ಇಬ್ಬರ ದುರ್ಮರಣ

ಹಾವೇರಿ : ದೇವರ ದರ್ಶನ ಪಡೆದು ವಾಪಾಸಾಗುತ್ತಿದ್ದ ವೇಳೆಯಲ್ಲಿ ಬೊಲೇರೋ ವಾಹನವೊಂದು ಬೈಕ್ ಗೆ ಢಿಕ್ಕಿಯಾದ ಪರಿಣಾಮ ಬೈಕಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯಯ ಬ್ಯಾಡಗಿ ತಾಲೂಕಿನ ಕದಮನಹಳ್ಳಿ ಗ್ರಾಮದಲ್ಲಿ ನಡೆದಿದೆ.ಹಾವೇರಿ ಜಿಲ್ಲೆಯ ಗಣಜೂರು ಗ್ರಾಮದ!-->!-->!-->…
Read More...