Browsing Tag

pavan vadeyar

ಒಡೆಯರ್ ದಂಪತಿಯಿಂದ ಗುಡ್ ನ್ಯೂಸ್..! ಕನಸಿನ ಕಂದನಿಗೆ ಪವನ್ ಒಡೆಯರ್ ಸಾಂಗ್

ಕನಸಿನ ಕಂದನಿಗೆ ಪವನ್ ಒಡೆಯರ್ ಸಾಂಗ್ ಮೂಲಕ ವಿಶೇಷ ವಿಚಾರವನ್ನ ಅದ್ಧೂರಿಯಾಗಿ ಅನೌನ್ಸ್ ಮಾಡ್ತಿದ್ದಾರೆ. ಮುದ್ದುದಾದ ಮಗುವಿನ ನಿರೀಕ್ಷೆಯಲ್ಲಿರೋ ತಾರಾದಂಪತಿ ಬದುಕಿನ ಈ ಅವಿಸ್ಮರಣೀಯ ಘಳಿಗಾಗಿ ವಿಶೇಷ ಹಾಡೊಂದನ್ನ ಮಾಡಿದ್ದಾರೆ. ನಿರ್ದೇಶಕ ಪವನ್ ಒಡೆಯರ್ ಅಪೇಕ್ಷಾ ದಂಪತಿ
Read More...

ಬದಲಾಗು ನೀನು.. ಬದಲಾಯಿಸು ನೀನು ಎನ್ನುತ್ತಿದ್ದಾರೆ ಕನ್ನಡ ಸ್ಟಾರ್ ನಟ, ನಟಿಯರು

ಲಾಕ್ ಡೌನ್ ಸಡಿಲವಾದರೂ ಸೋಂಕು ತಗಲುವುದು ಕಡಿಮೆಯಾಗದೇ ವ್ಯಾಪಕವಾಗಿ ಹರಡುತ್ತಿದೆ. ನಮ್ ಜನ ಇಷ್ಟಾದರೂ ಇನ್ನೂ ಮಾತು ಕೇಳದೇ, ಸೋಷಿಯಲ್ ಡಿಸ್ಟೆನ್ಸ್ ಕಾಪಾಡದೇ ಮನೆಯಿಂದ ಹೊರಗೇನೆ ಸುತ್ತಾಡ್ತಿರೋದು ವಿಷಾದಕರ ಸಂಗತಿ. ಇದರ ಮಧ್ಯೆ ಎಲ್ಲಾ ಮಾಧ್ಯಮಗಳು, ಸೆಲೆಬ್ರೆಟಿಗಳು, ರೇಡಿಯೋಗಳು ಪತ್ರಿಕೆಗಳು,
Read More...