Browsing Tag

petrol price

ಡಿಸೇಲ್‌ ದರ 20 ರೂ. ಹೆಚ್ಚಳ: ವಾಹನ ಸವಾರರಿಗೆ ಪೆಟ್ರೋಲ್‌ ಡಿಸೇಲ್‌ ಶಾಕ್‌

ಬೆಂಗಳೂರು : ಪೆಟ್ರೋಲ್‌, ಡಿಸೇಲ್‌ ಬೆಲೆಯಲ್ಲಿ (Petrol Diesel Price) ಬಾರಿ ಏರಿಕೆ ಕಂಡಿದೆ. ಅದ್ರಲ್ಲೂ ಡಿಸೇಲ್‌ ಬೆಲೆಯಲ್ಲಿ (Diesel Rate) ಒಂದು ವಾರದ ಅವಧಿಯಲ್ಲಿ ಬರೋಬ್ಬರಿ 20 ರೂಪಾಯಿ ಹೆಚ್ಚಳವಾಗಿದೆ. ಈ ಮೂಲಕ ಡಿಸೇಲ್‌ ವಾಹನ ಮಾಲೀಕರಿಗೆ ಶಾಕ್‌ ಕೊಟ್ಟಿದೆ. ಕೇವಲ ಒಂದೇ ವಾರದ…
Read More...

Petrol Diesel Price Today: ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ; ದೆಹಲಿ, ಮುಂಬೈ ಮತ್ತು ಇತರ ನಗರಗಳಲ್ಲಿ ಇತ್ತೀಚಿನ…

ಜುಲೈ 29 ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿರುತ್ತವೆ. ಕೇಂದ್ರವು ಮೇ 21 ರಂದು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದಾಗಿನಿಂದಲೂ ದರಗಳು ಬದಲಾಗದೆ ಉಳಿದಿವೆ. ಪೆಟ್ರೋಲ್ ಬೆಲೆಯು ಲೀಟರ್‌ಗೆ 8 ರೂ.ಗಳಷ್ಟು ಕಡಿಮೆಯಾಗಿದೆ, ದೇಶದಲ್ಲಿ ಡೀಸೆಲ್
Read More...

Petrol Diesel prices : ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ: ಇಂದಿನ ದರವನ್ನು ಪರಿಶೀಲಿಸಿ

ನವದೆಹಲಿ : ದಿನೇ ದಿನೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ (Petrol Diesel prices) ಏರಿಕೆ ಕಾಣುತ್ತಿದೆ. ನಿನ್ನೆಯಷ್ಟೇ ದುಬಾರಿಯಾಗಿದ್ದ ತೈಲ ದರ ಇಂದೂ ಕೂಡ ಮತ್ತೆ ಏರಿಕೆಯನ್ನು ಕಂಡಿದೆ. ಪ್ರತೀ ಲೀಟರ್‌ಗೆ 8 ಪೈಸೆ ಹೆಚ್ಚಳವಾಗಿದೆ. ಮಾರ್ಚ್ 23 ಮತ್ತು ಮಾರ್ಚ್ 24 ರಂದು, ತೈಲ
Read More...

Petrol Diesel price : ಉಕ್ರೇನ್ – ರಷ್ಯಾ ಯುದ್ಧದ ಎಫೆಕ್ಟ್ : 150 -175 ರೂ.ಗೆ ಏರಿಕೆಯಾಗುತ್ತಾ ಪೆಟ್ರೋಲ್‌

ನವದೆಹಲಿ : ದೂರದ ಉಕ್ರೇನ್ ನಲ್ಲಿ ನಡೆಯುತ್ತಿರುವ ಯುದ್ಧ ( Russian Ukraine crisis) ಜಾಗತಿಕ ಮಟ್ಟದಲ್ಲಿ ಹಾಗೂ ಭಾರತಕ್ಕೂ ಸಂಕಷ್ಟ ತಂದೊಡ್ಡುವ ಸ್ಥಿತಿ ತಲುಪಿದ್ದು, ಈಗಾಗಲೇ ಕೊರೋನಾ ಮೂರು ಅಲೆಗಳ ಕಾರಣಕ್ಕೆ ಕಂಗೆಟ್ಟಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತೆ ತೈಲ ಬೆಲೆ ಏರಿಕೆ (Petrol
Read More...

Fuel Price : ದೀಪಾವಳಿಗೆ ಬೊಮ್ಮಾಯಿ ಗಿಫ್ಟ್‌ : ಪೆಟ್ರೋಲ್‌, ಡಿಸೇಲ್‌ ಬೆಲೆಯಲ್ಲಿ 7 ರೂ. ಇಳಿಸಿದ ರಾಜ್ಯ :…

ಬೆಂಗಳೂರು : ದೀಪಾವಳಿ ಹೊತ್ತಲೇ ಕೇಂದ್ರ ಸರಕಾರ ಪೆಟ್ರೋಲ್‌ ಹಾಗೂ ಡಿಸೇಲ್‌ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿದೆ. ಇದರಿಂದಾಗಿ ಡಿಸೇಲ್‌ ಬೆಲೆಯಲ್ಲಿ 10 ರೂಪಾಯಿ ಹಾಗೂ ಪೆಟ್ರೋಲ್‌ ಬೆಲೆಯಲ್ಲಿ 5 ರೂಪಾಯಿ ಇಳಿಕೆಯಾಗಿತ್ತು. ಇದರ ಬೆನ್ನಲ್ಲೇ ರಾಜ್ಯ ಸರಕಾರ ಕೂಡ ತೈಲ ಬೆಲೆ ಇಳಿಕೆ ಮಾಡುವ
Read More...

Petrol and Diesel Price : ಪೆಟ್ರೋಲ್, ಡೀಸೆಲ್ ಬೆಲೆ ಶೀಘ್ರದಲ್ಲೇ ಇಳಿಕೆ : ಕೇಂದ್ರ ಸರಕಾರದ ಅಭಿಪ್ರಾಯವೇನು ಗೊತ್ತಾ…

ನವದೆಹಲಿ : ಕಳೆದ ಕೆಲವು ದಿನಗಳಿಂದಲೂ ದೇಶದಲ್ಲಿ ತೈಲ ಬೆಲೆಯಲ್ಲಿ ಏರಿಕೆಯನ್ನು ಕಾಣುತ್ತಿದೆ. ದೇಶದಲ್ಲಿ ದಿನೇ ದಿನೇ ಪೆಟ್ರೋಲ್‌, ಡಿಸೇಲ್‌ ಬೆಲೆಯಲ್ಲಿ ದಾಖಲೆ ಯನ್ನು ಬರೆಯುತ್ತಿದೆ. ಆದರೆ ದೇಶದಲ್ಲಿ ತೈಲ ಬೆಲೆ ಸದ್ಯಕ್ಕೆ ಇಳಿಕೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇನ್ನೊಂದೆಡೆ ರಾಜ್ಯ,
Read More...

GOOD NEWS : ರಾಜ್ಯದಲ್ಲಿ ಪೆಟ್ರೋಲ್‌, ಡಿಸೇಲ್‌ ಬೆಲೆ ಇಳಿಕೆಯ ಸುಳಿವು ಕೊಟ್ಟ ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಜನತೆ ತೈಲ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಈ ನಡುವಲ್ಲೇ ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ರಾಜ್ಯದ ಜನತೆಗೆ ಗುಡ್‌ನ್ಯೂಸ್‌ ಕೊಡುವ ಸುಳಿವು ಕೊಟ್ಟಿದ್ದಾರೆ. ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಬೆಲೆ ಆರ್ಥಿಕತೆ ಮೇಲೆ ನೇರ ಪರಿಣಾಮ ಬೀರುತ್ತದೆ. ರಾಜ್ಯದ
Read More...

Petrol Price Hike : ವಾಹನ ಸವಾರರಿಗೆ ಶಾಕ್‌ ಕೊಟ್ಟ ಪೆಟ್ರೋಲ್‌ : ಮತ್ತೆ ಏರಿಕೆಯಾಯ್ತು ತೈಲ ಬೆಲೆ

ನವದೆಹಲಿ : ಕಳೆದ ಕೆಲವು ದಿನಗಳಿಂದ ತೈಲ ಬೆಲೆ ಏರಿಕೆ ವಾಹನ ಸವಾರರ ತಲೆನೋವಿಗೆ ಕಾರಣವಾಗಿದೆ. ಇದೀಗ ಮತ್ತೆ ಪೆಟ್ರೋಲ್‌ ಬೆಲೆ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಮೂರು ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಇದರ ಬೆನ್ನಲ್ಲೇ ಭಾರತದ
Read More...

Petrol Price : ಮತ್ತೆ ಏರಿಕೆಯಾಯ್ತು ತೈಲ ಬೆಲೆ : ಎಷ್ಟಿದೆ ಗೊತ್ತಾ ಇಂದಿನ ಬೆಲೆ

ನವದೆಹಲಿ : ದಿನೇ‌‌ ದಿನೇ ತೈಲ ಬೆಲೆ ಏರಿಕೆಯಾಗುತ್ತಿದೆ. ಇಂದೂ ಕೂಡ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿವೆ. ಹೀಗಾಗಿ ತೈಲಬೆಲೆ ಗಗನಕ್ಕೇರಿದೆ. ಬೆಂಗಳೂರಿನಲ್ಲಿ ಲೀಟರ್​ ಪೆಟ್ರೋಲ್​ ದರ 102.84 ರೂಪಾಯಿ ಹಾಗೂ ಲೀಟರ್​ ಡೀಸೆಲ್​ ದರ
Read More...

ಪೆಟ್ರೋಲ್ ದರ ಇಳಿಕೆ, ಹೆರಿಗೆ ರಜೆ 1 ವರ್ಷಕ್ಕೆ ವಿಸ್ತರಣೆ….! ಡಿಎಂಕೆಯಿಂದ ಆಕರ್ಷಣ ಪ್ರಣಾಳಿಕೆ ಬಿಡುಗಡೆ…!!

ತಮಿಳುನಾಡಿನ ಚುನಾವಣಾ ಕಣ ರಂಗೇರುತ್ತಿದ್ದು, ಗೆದ್ದು ಅಧಿಕಾರ ಹಿಡಿಯುವ ಕನಸಿನಲ್ಲಿರೋ ದ್ರಾವಿಡ್ ಮುನ್ನೇತ್ರ ಕಳಗಂ ತನ್ನ ಚುನಾವಣಾ ಪ್ರಣಾಳಿಕೆ ಪ್ರಕಟಿಸಿದ್ದು, ತೈಲ ಬೆಲೆ ಇಳಿಸುವ ಭರವಸೆಯೊಂದಿಗೆ  ಜನರನ್ನು ಸೆಳೆಯುವ ಸರ್ಕಸ್ ನಡೆಸಿದೆ. ಎಂ.ಕೆ.ಸ್ಟಾಲಿನ್ ಸುದ್ದಿಗೋಷ್ಠಿಯಲ್ಲಿ
Read More...