Browsing Tag

PUB G DEATH

PUBG ಆಡುತ್ತಿದ್ದಾಗ ಹರಿದ ರೈಲು : ಇಬ್ಬರು ಬಾಲಕರು ಸಾವು

ಆಗ್ರಾ : ಇತ್ತೀಚಿನ ದಿನಗಳಲ್ಲಿ ಪಬ್‌ ಜಿ (PUBG) ಗೀಳು ಹೆಚ್ಚುತ್ತಿದೆ. ಅದ್ರಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಯುವ ಜನತೆ ಪಬ್‌ಜೀ ಆಟದ ಹುಚ್ಚು ಅಂಟಿಸಿಕೊಳ್ಳುತ್ತಿದ್ದಾರೆ. ಪಬ್‌ ಜಿ ಆಡುತ್ತಾ ಕುಳಿತಿದ್ರೆ ಸಾಕು ಅವರಿಗೆ ತಮ್ಮ ಸುತ್ತಮುತ್ತಲೂ ಏನು ನಡೆಯುತ್ತೆ ಅನ್ನೋದು ಗೊತ್ತೇ ಆಗೋದಿಲ್ಲ.
Read More...