ಯುವ ಕ್ರಿಕೆಟ್ ಆಟಗಾರ್ತಿಗೆ ಲೈಂಗಿಕ ಕಿರುಕುಳ : ಭಾರತದ ಕ್ರಿಕೆಟ್ ಕೋಚ್ ವಿರುದ್ದ ಪ್ರಕರಣ ದಾಖಲು
ಪುದುಚೇರಿ : ಕ್ರಿಕೆಟ್ ತರಬೇತಿಯನ್ನು ನೀಡುವ ವೇಳೆಯಲ್ಲಿ 16 ವರ್ಷದ ಯುವ ಕ್ರಿಕೆಟ್ ಆಟಗಾರ್ತಿಗೆ ಭಾರತ ತಂಡ ಕ್ರಿಕೆಟ್ ತರಬೇತುದಾರ ಓರ್ವರು ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಪೊಲೀಸರು ಇದೀಗ ತರಬೇತುದಾರನ ವಿರುದ್ದ ಮಕ್ಕಳ ಲೈಂಗಿಕ ದೌರ್ಜನ್ಯ (ಪೊಕ್ಸೊ) ಕಾಯ್ದೆಯಡಿ ಪ್ರಕರಣ!-->…
Read More...
Read More...