Browsing Tag

Pulwama attack

Pulwama Attack: ಕರಾಳ ಪುಲ್ವಾಮಾ ದಾಳಿಗೆ 3 ವರ್ಷ; ಹುತಾತ್ಮ ಯೋಧರನ್ನು ನೆನೆಯೋಣ

2019 ಫೆಬ್ರವರಿ 14ರಂದು, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ (Pulwama) ಜಿಲ್ಲೆಯ ಲೆಥಾಪೋರಾದಲ್ಲಿ ಸಿಆರ್‌ಪಿಎಫ್ ಬೆಂಗಾವಲು ವಾಹನದ ಮೇಲೆ ಆತ್ಮಹತ್ಯಾ ಬಾಂಬರ್ ದಾಳಿ ನಡೆಸಿತು. ನಂತರ, ಭಾರತವು ಫೆಬ್ರವರಿ 26 ರಂದು ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಜೆಇಎಂ ಭಯೋತ್ಪಾದಕ ಶಿಬಿರಗಳ ಮೇಲೆ
Read More...

ಪುಲ್ವಾಮಾ ದಾಳಿಗೆ 2 ವರ್ಷ : ಯೋಧ ಗುರು ಕುಟುಂಬದಲ್ಲಿ ಮುಗಿಯದ ಕಲಹ…!

ಮಂಡ್ಯ : ದೇಶಕ್ಕಾಗಿ ಮಡಿದ ವೀರಯೋಧ ಗುರು ಸಾವನ್ನ ಅರಗಿಸಿಕೊಳ್ಳುವುದಕ್ಕೆ ಇಂದಿಗೂ ಸಾಧ್ಯವಾಗುತ್ತಿಲ್ಲ. ಆದರೆ ಗುರು ಕುಟುಂಬದಲ್ಲಿ ಹುಟ್ಟಿಕೊಂಡಿರುವ ಕಲಹ ಇಂದಿಗೂ ತಣ್ಣಗಾಗಿಲ್ಲ. ನಾಳೆ ಯೋಧ ಗುರುವಿನ ಪುಣ್ಯತಿಥಿ, ಆದರೆ ಪತ್ನಿ ಮತ್ತು ತಾಯಿ ಪ್ರತ್ಯೇಕವಾಗಿ ಪೂಜೆ ಸಲ್ಲಿಸಲು ಮುಂದಾಗಿದೆ.
Read More...