Browsing Tag

punith rajkumar

Puneeth Birthday : ನವಜಾತ ಶಿಶುಗಳಿಗೆ ಪುನೀತ್ ಹೆಸರು : ವಿಭಿನ್ನವಾಗಿ ನಗರದಲ್ಲಿ ಅಪ್ಪು ಬರ್ತಡೇ ಆಚರಣೆ

ಕೇವಲ‌ ನಟನೆ ಮಾತ್ರವಲ್ಲ ಮನುಷ್ಯತ್ವದಿಂದಲೂ ಸ್ಟಾರ್ ಎನ್ನಿಸಿಕೊಂಡವರು ನಟ ಪುನೀತ್ ರಾಜ್ ಕುಮಾರ್. ಸಮಾಜಸೇವೆ,ಬಡವರಿಗೆ ಆರ್ಥೀಕ ಸಬಲತೆ ಸೇರಿದಂತೆ ನಾನಾ ಕಾರಣಕ್ಕೆ ಮಾದರಿ ಎಬ್ಬಿಸಿದ ನಟ ನಿಧನದ ಬಳಿಕವೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಹೀಗಾಗಿ ಅಪ್ಪು ಜನ್ಮದಿನವನ್ನು (Puneeth
Read More...

ಪುನೀತ್‌ ಮನೆಗೆ ಬಿಗಿ ಭದ್ರತೆ, ಸೈಂಟ್‌ ಆನ್ಸ್‌ ಶಾಲೆಗೆ ರಜೆ ಘೋಷಣೆ : ಆಸ್ಪತ್ರೆಗೆ ಸಿಎಂ ಬೊಮ್ಮಾಯಿ ಭೇಟಿ

ಬೆಂಗಳೂರು : ಪವರ್‌ ಸ್ಟಾರ್‌ ಪುನಿತ್‌ ರಾಜ್‌ ಕುಮಾರ್‌ ಆರೋಗ್ಯ ಕ್ಷೀಣಿಸಿದ ಹಿನ್ನೆಲೆಯಲ್ಲಿ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದರ ಬೆನ್ನಲ್ಲೇ ಆಸ್ಪತ್ರೆಗೆ ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಭೇಟಿ ನೀಡಿದ್ದಾರೆ. ಪುನಿತ್‌ ನಿವಾಸಕ್ಕೆ ಬಿಗಿ ಭದ್ರತೆಯನ್ನು
Read More...

Punith Rajkumar Updates : ಕ್ಷಣಕ್ಷಣಕ್ಕೂ ಕ್ಷಣಿಸುತ್ತಿದೆ ಪುನೀತ್‌ ರಾಜ್‌ ಕುಮಾರ್ ಆರೋಗ್ಯ : ಏನೂ ಹೇಳಲು…

ಸ್ಯಾಂಡಲ್‌ವುಡ್‌ ನಟ ಪುನಿತ್‌ ರಾಜ್‌ ಕುಮಾರ್‌ ಅವರು ಹೃದಘಾತವಾಗಿದೆ. ಪುನಿತ್‌ ಅವರನ್ನು ನಗರದ ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪ್ಪು ಆರೋಗ್ಯ ಕ್ಷಣ ಕ್ಷಣಕ್ಕೂ ಕ್ಷೀಣಿಸುತ್ತಿದೆ. ಅವರ ಆರೋಗ್ಯದ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ ಎಂದು ವಿಕ್ರಂ ಆಸ್ಪತ್ರೆಯ ವೈದ್ಯರಾದ ಡಾ.ರಂಗನಾಥ
Read More...

Punith Rajkumar : ಪುನೀತ್ ರಾಜ್ ಕುಮಾರ್ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು

ಬೆಂಗಳೂರು : ಸ್ಯಾಂಡಲ್ ವುಡ್ ನಟ ಪುನೀತ್‌ ರಾಜಕುಮಾರ್‌ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಿರಿಯ ವೈದ್ಯರ ತಂಡ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಇಂದು ಬೆಳಗ್ಗೆ ಪುನಿತ್ ರಾಜ್
Read More...

Punith – Darshan : ದಯವಿಟ್ಟು ಹೋಲಿಕೆ ಮಾಡ್ಬೇಕು, ಇನ್ನು100 ವರ್ಷ ಕಳೆದ್ರೂ ಅದು ದೊಡ್ಮನೆ : ನಟ ದರ್ಶನ್‌

ಮೈಸೂರು : 25 ಕೋಟಿಯಿಂದ ಆರಂಭವಾದ ವಿಚಾರ ಇದೀಗ ದೊಡ್ಮನೆವರೆಗೆ ಬಂದಿದೆ. ನಮ್ಮ ತಂದೆ, ನಾನು ಬೆಳೆದಿದ್ದೇ ದೊಡ್ಮನೆ ಫ್ಯಾಮಿಲಿಯಿಂದಾಗಿದೆ. ಅವರ ಮುಂದೆ ನಾವ್ಯಾರೂ ಹುಲ್ಲಿಗೂ ಸಮವಲ್ಲ. ದೊಡ್ಮನೆ ಫ್ಯಾಮಿಲಿ ವಿಚಾರ ಬಂದಿದ್ದರಿಂದಲೇ ನನಗೆ ಬೇಸರ ಆಗಿದ್ದು. ಇನ್ನೂ100 ವರ್ಷ ಕಳೆದ್ರೂ ಅದು
Read More...

ಕೊರೋನಾ ಎಫೆಕ್ಟ್…! ಥಿಯೇಟರ್ ನಿಂದ ಕೊನೆಗೂ ಅಮೆಜಾನ್ ಗೆ ಬಂದ ಯುವರತ್ನ…!!

ಕೊರೋನಾ ಸಂಕಷ್ಟದಲ್ಲಿ ಸಿನಿಮಾ ರಿಲೀಸ್ ಮಾಡಿ ಕಂಗೆಟ್ಟಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ತಂಡ ಕೊನೆಗೂ ಅಮೆಜಾನ್ ಎಂಟ್ರಿಕೊಡುವ ನಿರ್ಧಾರಕ್ಕೆ ಬಂದಿದ್ದು, ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಏಪ್ರಿಲ್ 9 ರಿಂದ ಒಟಿಟಿ ಅಮೆಜಾನ್ ಪ್ರೈಂನಲ್ಲಿ ಯುವರತ್ನ ವೀಕ್ಷಣೆಗೆ
Read More...

ಸಿನಿಮಾಗಳ ಮೇಲೆ ಮತ್ತೆ ಕರೋನಾತಂಕ…! ಇಂದಿನಿಂದ ಮತ್ತೆ ಥಿಯೇಟರ್ ನಲ್ಲಿ 50% ಮಾತ್ರ ಆಸನ ವ್ಯವಸ್ಥೆ…!!

ಬೆಂಗಳೂರು: ದಿನದಿಂದ ದಿನಕ್ಕೆ ಕೊರೋನಾ ಎರಡನೆ ಅಲೆ ಅಬ್ಬರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಮತ್ತೆ ಥೀಯೇಟರ್ ಗಳ ಮೇಲಿನ ನಿರ್ಬಂಧ ಮುಂದುವರೆಸಿದೆ. ಏಪ್ರಿಲ್ 8 ರಿಂದ ಆಯ್ದ ಜಿಲ್ಲೆಗಳಲ್ಲಿ  ಮತ್ತೆ ಥಿಯೇಟರ್ ನಲ್ಲಿ ಶೇಕಡಾ 50 ರಷ್ಟು ಮಾತ್ರ ಪ್ರವೇಶಾವಕಾಶ ಸಿಗಲಿದೆ.
Read More...

ರಿಮೇಕ್ ಚಿತ್ರದಲ್ಲಿ ಪವರ್ ಸ್ಟಾರ್…! ಡಾರ್ಲಿಂಗ್ ಕೃಷ್ಣನ್ ಗೆ ಜೊತೆಯಾದ ಪುನೀತ್ ರಾಜಕುಮಾರ್….!!

ಲವ್ ಮಾಕ್ಟೇಲ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದ ಡಾರ್ಲಿಂಗ್ ಕೃಷ್ಣ್ ಈಗ ಸ್ಯಾಂಡಲ್ ವುಡ್ ಬಹುಬೇಡಿಕೆಯ ನಟ. ಸಾಲು-ಸಾಲು ಚಿತ್ರಕ್ಕೆ ಸಹಿ ಹಾಕಿರುವ‌ ಕೃಷ್ಣಾ ಈಗ ಪವರ್ ಜೊತೆಗೂ ಕಾಣಿಸಿಕೊಳ್ಳೋ ಅವಕಾಶ ಪಡೆದಿದ್ದಾರೆ. (adsbygoogle =
Read More...

ಪವರ್ ಸ್ಟಾರ್ ನ್ಯೂ ಲುಕ್…! ಹುರಿಮೀಸೆ ಕಂಡು ಖುಷಿಯಾದ್ರು ಫ್ಯಾನ್ಸ್…!!

ಕೊರೋನಾ ಲಾಕ್ ಡೌನ್ ಎಲ್ಲರ ಲುಕ್ ನ್ನೇ ಬದಲಾಯಿಸಿದ್ದು ಸುಳ್ಳಲ್ಲ. ಇದಕ್ಕೆ ಸೆಲೆಬ್ರೆಟಿಗಳು ಹೊರತಲ್ಲ. ಬಹುತೇಕ ನಾಯಕ ನಟರು ಗಡ್ಡ,ಮೀಸೆಯಲ್ಲಿ ರಗಡ್ ಲುಕ್ ನಲ್ಲಿ ಪೋಟೋ ಹಂಚಿಕೊಂಡು ಅಭಿಮಾನಿಗಳಿಗೆ ಸಪ್ರೈಸ್ ನೀಡಿದ್ದರು. ಕೆಲವರಂತೂ ಗುರುತಿಸೋಕೆ ಆಗದಷ್ಟು ಬದಲಾಗಿದ್ದು ಇತ್ತು, ಹೀಗೆ
Read More...

‘ಏನ್ ಮಾಡೋದು ಸ್ವಾಮಿ’ ಅಂತಿದ್ದಾರೆ ಪುನಿತ್ ರಾಜ್ ಕುಮಾರ್

ಪಿಆರ್ಕೆ ಪ್ರೊಡಕ್ಷನ್ಸ್ ಬಹುನಿರೀಕ್ಷಿತ ಸ್ಯಾಂಡಲ್ ವುಡ್ ಚಿತ್ರ "ಫ್ರೆಂಚ್ ಬಿರಿಯಾನಿ" ಸಿನಿಮಾದ ಹಾಡು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಈಗಾಗಲೇ ಫ್ರೆಂಚ್ ಬಿರಿಯಾನಿ ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದು, ಫ್ರೆಂಚ್ ಬಿರಿಯಾನಿಯ "ಏನ್ ಮಾಡೋದು
Read More...