Browsing Tag

punith rajkumar

ಅಪ್ಪು ನಟನೆಯ’ಯುವರತ್ನ’ ಸಿನಿಮಾದ ಪೋಟೋ ಡಿಲೀಟ್ ಮಾಡಿ ಅಂದಿದ್ಯಾಕೆ ನಿರ್ದೇಶಕರು ?

ಪವರ್​ ಸ್ಟಾರ್​​ ಪುನೀತ್​ ರಾಜ್​ ಕುಮಾರ್​ ನಟನೆಯ 'ಯುವರತ್ನ' ಬಹು ನಿರೀಕ್ಷಿತ ಸಿನಿಮಾ. ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಸಿನಿಮಾ ದೊಡ್ಡ ಮಟ್ಟದಲ್ಲಿ ಹವಾ ಕ್ರಿಯೇಟ್ ಮಾಡಿದೆ. ಈ ನಡುವಲ್ಲೇ ಸಿನಿಮಾದ ಪೋಟೋಗಳನ್ನು ಕಿಡಿಗೇಡಿಗಳು ಆನ್ ಲೈನ್ ನಲ್ಲಿ ಲೀಕ್ ಮಾಡಿದ್ದಾರೆ. ನಿರ್ದೇಶಕ
Read More...

ಪಾರ್ವತಮ್ಮ ರಾಜ್ ಕುಮಾರ್ ಅವರ 3ನೇ ವರ್ಷದ ಪುಣ್ಯಸ್ಮರಣೆ

ವರನಟ ಡಾ.ರಾಜ್ ಕುಮಾರ್ ಅವರ ಧರ್ಮಪತ್ನಿ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರು ಕುಟುಂಬ ಹಾಗೂ ಅಭಿಮಾನಿಗಳನ್ನು ಅಗಲಿ ಇಂದಿಗೆ ಮೂರು ವರ್ಷ ಕಳೆದಿದೆ. ಡಾ.ರಾಜ್ ಕುಮಾರ್ ಅವರ ಮಕ್ಕಳು ಹಾಗೂ ಮೊಮ್ಮಕ್ಕಳು ಪಾರ್ವತಮ್ಮ ಸಮಾಧಿಗೆ ಪೂಜೆ ಮಾಡುವ ಮೂಲಕ ಪಾರ್ವತಮ್ಮ ರಾಜ್ ಕುಮಾರ್ ಅವರ
Read More...

ದಾಖಲೆ ಬರೆಯ ಹೊರಟ ಪಿಆರ್ ಕೆ ಪ್ರೊಡಕ್ಷನ್..! ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗ್ತಿದೆ ಲಾ, ಫ್ರೆಂಚ್ ಬಿರಿಯಾನಿ

ಸಿನಿಮಾಗಳನ್ನು ಥಿಯೇಟರ್, ಮಲ್ಟಿಫ್ಲೆಕ್ಸ್ ಗಳಲ್ಲಿ ರಿಲೀಸ್ ಮಾಡೋದು ಮಾಮೂಲು. ಆದ್ರೆ ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಒಡೆತನದ ಪಿಆರ್ ಕೆ ಪ್ರೊಡಕ್ಷನ್ ಹೊಸ ದಾಖಲೆ ಸೃಷ್ಟಿಸಲು ಹೊರಟಿದೆ. ಪಿಆರ್ ಕೆ ಪ್ರೊಡಕ್ಷನ್ ಸಂಸ್ಥೆ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಎರಡು
Read More...

ಪವರ್ ಸ್ಟಾರ್ ಪ್ರೊಡಕ್ಷನ್ ನಲ್ಲಿ “ಫ್ಯಾಮಿಲಿ ಪ್ಯಾಕ್”

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ PRKಪ್ರೊಡಕ್ಷನ್ ನಲ್ಲಿ ಹೊಸತನದ ಹೊಸಪ್ರತಿಭೆಗಳಿಗೆ ವೇದಿಕೆ ಕಲ್ಪಿಸೋ ಮೂಲಕ ಚಿತ್ರರಂಗದಲ್ಲಿ ಎಲ್ಲರಿಗೂ ಮಾದರಿಯಾಗುತ್ತಿದೆ. ಈಗಾಗಲೇ PRKಪ್ರೊಡಕ್ಷನ್ ಕವಲುದಾರಿ, ಮಾಯಾ ಬಜಾರ್ ಅಲ್ಲದೇ ಪ್ರೀ ಪ್ರೊಡಕ್ಷನ್ ಹಂತದಲ್ಲಿರೋ ರಾಮ ರಾಮ ರೇ ಖ್ಯಾತಿಯ
Read More...

ದೊಡ್ಮನೆ ದೊಡ್ಡತನ : ಕೊರೊನಾ ಪೀಡಿತರ ನಿಧಿಗೆ 50 ಲಕ್ಷ ದೇಣಿಗೆ ಕೊಟ್ಟ ಪವರ್ ಸ್ಟಾರ್

ಬೆಂಗಳೂರು : ವರನಟ ದಿ.ಡಾ.ರಾಜ್ ಕುಮಾರ್ ಕುಟುಂಬ ಎಲ್ಲರಿಗೂ ಮಾದರಿ. ಎಲ್ಲದರಲ್ಲೂ ಒಂದು ಹೆಜ್ಜೆ ಮುಂದೆ ಅನ್ನುವಂತೆ ಪವರ್ ಸ್ಟಾರ್ ಪುನೀತ್ ರಾಜ್ ಇದೀಗ ಕೊರೊನಾ ಪೀಡಿತರಿಗೆ ಆಸರೆಯಾಗಿದ್ದಾರೆ. ಈ ಮೂಲಕ ದೊಡ್ಮನೆ ಕುಟುಂಬದ ದೊಡ್ಡತನ ಮೆರೆದಿದ್ದಾರೆ. ಕುಟುಂಬ ಮನ ಮೀಡಿದಿದೆ. ಸಿಎಂ ಬಿಎಎಸ್
Read More...

ಫೀಡ್ ಯುವರ್ ಫಾರ್ಮರ್ಸ್ ಅಭಿಯಾನಕ್ಕೆ ಚಂದನವನ ಸಾಥ್

ರೈತ ದೇಶದ ಬೆನ್ನೆಲುಬು ಅಂತಾರೇ. ಅಂತಹ ರೈತನ ಕಷ್ಟಗಳಿಗೆ ಸ್ಪಂದಿಸುವ ಸಲುವಾಗಿ ಪ್ರಾರಂಭವಾಗಿರೋ ಫೀಡ್ ಯುವರ್ ಫಾರ್ಮರ್ಸ್ ಅಭಿಯಾನಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬ್ರಾಂಡ್ ಅಂಬಾಸಿಡರ್ ಆಗಿರೋದು ಖುಷಿಯ ವಿಚಾರ. ಈ ಅಭಿಯಾನಕ್ಕೆ ಚಂದನವನದ ತಾರೆಯರೆಲ್ಲಾ ಸೇರಿ ಸಾಥ್ ಕೊಡ್ತಿದ್ದಾರೆ.
Read More...