Browsing Tag

puttur police

ಲಾಕ್‌ಡೌನ್ ನಡುವಲ್ಲೇ ಕೋಳಿ ಅಂಕ : ಪೊಲೀಸರ ದಾಳಿ, ಐವರ ಬಂಧನ

ಪುತ್ತೂರು : ಲಾಕ್ ಡೌನ್ ನಡುವಲ್ಲೇ‌ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕದ ಮೇಲೆ ಪೊಲೀಸರು ದಾಳಿ ‌ನಡೆಸಿ ಐವರನ್ನು ಬಂಧಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.ಪುತ್ರೂರು ತಾಲೂಕಿನ ಬಲ್ನಾಡಿನ‌ ಸರಕಾರಿ ಜಾಗದಲ್ಲಿ ಕೋಳಿ ಅಂಕ‌ ನಡೆಯುತ್ತಿತ್ತು. ಈ ಬಗ್ಗೆ!-->!-->!-->!-->!-->…
Read More...

ಜ್ವರ, ಗಂಟಲು ನೋವು : 8 ಮಂದಿ ಪೊಲೀಸರಿಗೆ ಕ್ವಾರಂಟೈನ್

ಪುತ್ತೂರು : ಕರಾವಳಿ ಭಾಗದಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿದೆ. ಪೊಲೀಸರಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ನಡುವಲ್ಲೇ ಪುತ್ತೂರಿನ ವಿವಿಧ ಠಾಣೆಗಳ ಪೊಲೀಸರಿಗೆ ಜ್ವರ ಹಾಗೂ ಗಂಟಲು ನೋವು ಕಾಣಿಸಿಕೊಂಡಿದ್ದು, 8 ಮಂದಿ ಪೊಲೀಸರನ್ನು ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.!-->!-->!-->!-->!-->…
Read More...