Browsing Tag

Ravi D Channannavar

Ravi D Channannavar : ಖಾಕಿ ಬಿಟ್ಟು ಖಾದಿ ತೊಡ್ತಾರಾ ಖಡಕ್ ಆಫೀಸರ್ : ಮತ್ತೆ ರವಿ ಚೆನ್ನಣ್ಣನವರ್ ಬಿಜೆಪಿ ಸೇರ್ಪಡೆ…

ಬೆಂಗಳೂರು : ರಾಜ್ಯದಲ್ಲಿ ಮುಂಬರುವ 2023 ರ ವಿಧಾನಸಭಾ ಚುನಾವಣೆ ಸಿದ್ಧತೆ ಜೋರಾಗಿದೆ. ಈಗಾಗಲೇ ರಾಜ್ಯದಲ್ಲಿ ಪಕ್ಷಾಂತರ, ಸ್ಥಾನಾಂತರ, ಕ್ಷೇತ್ರಾಂತರದ ಸಿದ್ಧತೆಗಳು ನಡೆದಿದ್ದು, ಜೆಡಿಎಸ್,ಕಾಂಗ್ರೆಸ್ ಬಿಜೆಪಿ ಅಧಿಕಾರದ ಗದ್ದುಗೆ ಏರುವ ನೀರಿಕ್ಷೆಯೊಂದಿಗೆ ರಣತಂತ್ರ ಹೂಡುತ್ತಿದ್ದಾರೆ. ಈ ಮಧ್ಯೆ
Read More...

ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿಯಾದ ಖಡಕ್ ಖಾಕಿ…! ಅಣ್ಣಾಮಲೈ ಹಾದಿ ಹಿಡಿದ್ರಾ ಐಪಿಎಸ್ ರವಿ.ಡಿ.ಚನ್ನಣ್ಣನವರ್…!!

ಬೆಂಗಳೂರು : ಕರ್ನಾಟಕದ‌ ಸಿಂಗಂ ಖ್ಯಾತಿಯ ಅಣ್ಣಾಮಲೈ ಖಾಕಿ ತೊರೆದು ಬಿಜೆಪಿ ಸೇರಿದ್ದು ಈಗ ಇತಿಹಾಸ. ಮತ್ತೊಮ್ಮೆ ಇದೇ ಇತಿಹಾಸ ಮರುಕಳಿಸುವ ಮುನ್ಸೂಚನೆ ಸಿಕ್ಕಿದ್ದು ಕರ್ನಾಟಕದ ಅಪ್ಪಟ ಕನ್ನಡಿಗ ಖಡಕ್ ಖಾಕಿ ಆಫೀಸರ್ ರವಿ ಡಿ ಚನ್ನಣ್ಣನವರ್ ಬಿಜೆಪಿ ಸೇರಲಿದ್ದಾರೆ ಎನ್ನಲಾಗುತ್ತಿದೆ.
Read More...