Browsing Tag

Road Accident

ಲೇಡಿ ಸಿಂಗಮ್‌ ಖ್ಯಾತಿಯ ಮಹಿಳಾ ಸಬ್‌ಇನ್‌ಸ್ಪೆಕ್ಟರ್‌ ಜುನ್ಮೋನಿ ರಭಾ ರಸ್ತೆ ಅಪಘಾತದಲ್ಲಿ ಸಾವು

ಅಸ್ಸಾಂ : ಲೇಡಿ ಸಿಂಗಮ್‌ ಎಂದೇ ಪ್ರಖ್ಯಾತಿ ಪಡೆದಿರುವ ಅಸ್ಸಾಂ ಪೊಲೀಸ್‌ ಇಲಾಖೆಯ (Sub-InspectorJunmoni Rabha Died) ಮಹಿಳಾ ಸಬ್‌ಇನ್‌ಸ್ಪೆಕ್ಟರ್‌ ಜುನ್ಮೋನಿ ರಭಾ, ಮಂಗಳವಾರ ರಸ್ತೆ ಅಪಘಾತದಲ್ಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಜುನ್ಮೋನಿ ರಭಾ ಅವರು ಪ್ರಯಾಣಿಸುತ್ತಿದ್ದ ಕಾರು
Read More...

ಸುಬ್ರಹ್ಮಣ್ಯ ಬಳಿ ಕಾರುಗಳ ನಡುವೆ ಭೀಕರ ಅಪಘಾತ : ಮಗು ಸೇರಿ ನಾಲ್ವರ ದುರ್ಮರಣ

ಸುಬ್ರಹ್ಮಣ್ಯ: (Subrahmanya road accident) ಆಲ್ಟೋ ಕಾರು ಮತ್ತು ತೂಫಾನ್ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಭೀಕರ ರಸ್ತೆ ಅಪಘಾತದಲ್ಲಿ ಮಗು ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನೆಟ್ಟಣದ ಸೇತುವೆ ಸಮೀಪ ಇಂದು ಸಂಭವಿಸಿದೆ.
Read More...

ಸರಕಾರಿ ಬಸ್ ಕಾರಿಗೆ ಢಿಕ್ಕಿ : 3 ಸಾವು, 9 ಮಂದಿಗೆ ಗಾಯ

ಹೌರಾ : ಸರಕಾರಿ ಬಸ್ಸವೊಂದು ಕಾರಿಗೆ ಢಿಕ್ಕಿ (West Bengal road accident) ಹೊಡೆದ ಪರಿಣಾಮವಾಗಿ ಸ್ಥಳದಲ್ಲೇ ಮೂರು ಜನ ಸಾವನ್ನಪ್ಪಿದ್ದಾರೆ. ಇನ್ನು ಈ ಅವಘಡದಲ್ಲಿ 9 ಜನರಿಗೆ ಗಂಭೀರ ಗಾಯ ಆಗಿರುತ್ತದೆ. ಸ್ಥಳೀಯರು ಸೇರಿ ಗಾಯಳುಗಳನ್ನು ಹತ್ತಿರದ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
Read More...

Truck-Car accident: ನಿಂತಿದ್ದ ಟ್ರಕ್‌ಗೆ ಕಾರು ಢಿಕ್ಕಿ: 3 ಮಂದಿ ಸ್ಥಳದಲ್ಲೇ ಸಾವು

ರತ್ನಗಿರಿ: (Truck-Car accident) ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಶುಕ್ರವಾರ ಬೆಳಗ್ಗೆ ಉರ್ಸೆ ಗ್ರಾಮದ ಬಳಿ ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪೊಲೀಸರ ಪ್ರಕಾರ, ಮೃತಪಟ್ಟವರಲ್ಲಿ ಒಬ್ಬನನ್ನು ವಿಜಯ್ ವಿಶ್ವನಾಥ್ ಖೇರ್ ಎಂದು
Read More...

Three Truck catches fire: ಭೀಕರ ಅಪಘಾತ ಹೊತ್ತಿ ಉರಿದ 3 ಟ್ರಕ್ : ಇಬ್ಬರು ಸಜೀವ ದಹನ

ಮಧ್ಯಪ್ರದೇಶ: (Three Truck catches fire) ಮಧ್ಯಪ್ರದೇಶದ ಧಾರ್ ಜಿಲ್ಲೆಯ ಹೆದ್ದಾರಿಯಲ್ಲಿ ಶನಿವಾರ ಎರಡು ಟ್ರಕ್‌ ಗಳ ನಡುವೆ ಢಿಕ್ಕಿಯಾಗಿದ್ದು, ನಂತರ ಢಿಕ್ಕಿಯಾದ ಟ್ರಕ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಸಜೀವ ದಹನಗೊಂಡಿರುವ ಘಟನೆ ನಡೆದಿದೆ. ಅಪಘಾತದಲ್ಲಿ ಇಬ್ಬರು ಸಜೀವ
Read More...

ಕಾರು ಅಪಘಾತದಲ್ಲಿ 3 ವರ್ಷದ ಬಾಲಕಿ ಸಾವು: ವಾಯುಪಡೆ ಅಧಿಕಾರಿಯ ಪುತ್ರ ಅರೆಸ್ಟ್‌

ದೆಹಲಿ : (Car accident- accused arrested) ಮೂರೂವರೆ ವರ್ಷದ ಬಾಲಕಿ ಕಾರು ಢಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಅಪಘಾತದ ಆರೋಪದ ಮೇಲೆ 20 ವರ್ಷದ ಯುವಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಭಾರತೀಯ ವಾಯುಪಡೆಯ ಅಧಿಕಾರಿಯ ಪುತ್ರ ಸಮರ್ಕ್ ಮಲಿಕ್
Read More...

Sathna truck accident: ಸ್ಟೇಷನರಿ ಬಸ್‌ಗಳಿಗೆ ಟ್ರಕ್ ಢಿಕ್ಕಿ: 6 ಮಂದಿ ಸಾವು, 50 ಮಂದಿಗೆ ಗಾಯ: 10 ಲಕ್ಷ ರೂ…

ಸತ್ನಾ: (Sathna truck accident) ಮಧ್ಯಪ್ರದೇಶದ ರೇವಾ-ಸತ್ನಾ ಗಡಿಯಲ್ಲಿ ಶುಕ್ರವಾರ ರಸ್ತೆಯ ಬದಿಯಲ್ಲಿ ನಿಂತಿದ್ದ ಎರಡು ಬಸ್‌ಗಳಿಗೆ ಟ್ರಕ್ ಢಿಕ್ಕಿ ಹೊಡೆದ ಪರಿಣಾಮ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 50 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಿಟಿಐ
Read More...

Koteshwara serial accident: ಕೋಟೇಶ್ವರ: ಬೀಜಾಡಿ ಕ್ರಾಸ್‌ ಬಳಿ ಸರಣಿ ಅಪಘಾತ: ಇಬ್ಬರಿಗೆ ಗಾಯ

ಕುಂದಾಪುರ: (Koteshwara serial accident) ಆಂಬುಲೆನ್ಸ್‌, ಲಾರಿ ಹಾಗೂ ಟಿಪ್ಪರ್‌ ನಡುವೆ ಸರಣಿ ಅಪಘಾತ ನಡೆದಿದ್ದು, ಇಬ್ಬರು ಗಾಯಗೊಂಡ ಘಟನೆ ಕೋಟೇಶ್ವರದ ಬೀಜಾಡಿ ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ತಕ್ಷಣವೇ ಸ್ಥಳೀಯರು ಆಂಬುಲೆನ್ಸ್‌ ನಲ್ಲಿದ್ದ ರೋಗಿ ಹಾಗೂ
Read More...

Road accident-men death: ರಸ್ತೆ ಅಪಘಾತದಲ್ಲಿ ಯುವಕ ಸಾವು: ಗೋರಕ್ಷಕರ ವಿರುದ್ದ ಕುಟುಂಬದವರ ಆರೋಪ

ಗುರುಗ್ರಾಮ್: (Road accident-men death) ಯುವಕನೋರ್ವ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು, ಆತನನ್ನು ಗೋರಕ್ಷಕರು ಗೋವು ಕಳ್ಳಸಾಗಣೆದಾರ ಎಂದು ಹೇಳಿ ಥಳಿಸಿ ಕೊಂದಿದ್ದಾರೆ ಎಂದು ಕುಟುಂಬದವರು ಆರೋಪಿಸಿದ ಘಟನೆ ನಡೆದಿದೆ. ವೇರಿಸ್ (22 ವರ್ಷ) ಸಾವನ್ನಪ್ಪಿದ ವ್ಯಕ್ತಿ. ಸಾವಿಗೆ
Read More...

Peru bus accident: ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಅಪಘಾತ: 25 ಮಂದಿ ಸಾವು

ಲಿಮಾ: (Peru bus accident) Peru bus accidentಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ಸೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಕನಿಷ್ಠ 25 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಉತ್ತರ ಪೆರುವಿನಲ್ಲಿ ನಡೆದಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
Read More...