Browsing Tag

robbers arrested

Thieves arrested: ಬ್ಯಾಂಕ್‌ ದರೋಡೆ ಮಾಡಲು ಬಂದಿದ್ದ ಮೂವರು ದರೋಡೆಕೋರರು ಅರೆಸ್ಟ್‌

ಬಿಹಾರ: (Thieves arrested) ಬ್ಯಾಂಕ್‌ ದರೋಡೆ ಮಾಡಲು ಬಂದಿದ್ದ ಮೂವರು ದರೋಡೆಕೋರರನ್ನು ಮಹಿಳಾ ಕಾನ್ಸ್ಟೆಬಲ್‌ ಗಳು ಹೊಡೆದುರುಳಿಸಿ ದರೋಡೆಯನ್ನು ತಪ್ಪಿಸಿದ ಬಳಿಕ ಪೊಲೀಸರು ಮೂವರು ಕಳ್ಳರನ್ನು ಬಂಧಿಸಿದ್ದಾರೆ. ಬಿಹಾರದ ಹಾಜಿಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಜೂಹಿ ಕುಮಾರಿ ಹಾಗೂ
Read More...