ಕೆಜಿಎಫ್-2 ಟೀಸರ್ ಗೆ ಅಭಿಮಾನಿಗಳ ಬೇಡಿಕೆ…! ಸೋಷಿಯಲ್ ಮೀಡಿಯಾದಲ್ಲಿ ಹ್ಯಾಶ್ ಟ್ಯಾಗ್ ಅಭಿಯಾನ…!!
ಸಿನಿಮಾ ಜಗತ್ತಿನಲ್ಲಿ ಕೆಜಿಎಫ್ ಸೃಷ್ಟಿಸಿದ ಇತಿಹಾಸದಿಂದ ಪ್ರೇಕ್ಷಕರು ಕೆಜಿಎಫ್-2 ಗಾಗಿ ಕಾಯುತ್ತಲೇ ಇದ್ದಾರೆ. ಆದರೆ ಕೊರೋನಾ ಎಫೆಕ್ಟ್ ನಿಂದ ನಿಗದಿತ ಸಮಯಕ್ಕೆ ಕೆಜಿಎಫ್-2 ರಿಲೀಸ್ ಮಾಡೋದು ಚಿತ್ರತಂಡಕ್ಕೆ ಸಾಧ್ಯವಾಗಿಲ್ಲ. ಇದರಿಂದ ಬೇಸತ್ತ ಅಭಿಮಾನಿಗಳು ಇದೀಗ ಫಿಲ್ಮ್ ಲೇಟಾದ್ರೆ ಒಕೆ!-->!-->!-->…
Read More...
Read More...