Browsing Tag

saligrama

Sowjanya Case : ಸೌಜನ್ಯ ಪರ ನ್ಯಾಯಕ್ಕಾಗಿ ಸಾಲಿಗ್ರಾಮ ದೇವರ ಮೊರೆ ಹೋದ ಸೌಜನ್ಯ ತಾಯಿ

ಸಾಲಿಗ್ರಾಮ : Sowjanya Case : ಸೌಜನ್ಯ ಅತ್ಯಾಚಾರ, ಹತ್ಯೆಯನ್ನು ಖಂಡಿಸಿ ಸಾಲಿಗ್ರಾಮ, ಸಾಸ್ತಾನ ಹಾಗೂ ಕೋಟ ಪರಿಸರದ ನಾಗರೀಕರಿಂದ ಸಾಲಿಗ್ರಾಮದಲ್ಲಿ ಬೃಹತ್‌ ಪ್ರತಿಭಟನಾ ಸಭೆ ನಡೆಯಿತು. ಸೌಜನ್ಯ ತಾಯಿ ಕುಸುಮಾವತಿ ಅವರು ಸಾಲಿಗ್ರಾಮದ ಶ್ರೀಗುರು ನರಸಿಂಹ ದೇವಸ್ಥಾನ ಹಾಗೂ ಆಂಜನೇಯ
Read More...

ಸಾಲಿಗ್ರಾಮ : ಮಾಸ್ತಿಯಮ್ಮ, ಕಲ್ಕುಡ ಪರಿವಾರ ದೇವಸ್ಥಾನದಲ್ಲಿ ಜೀರ್ಣೋದ್ದಾರ, ಪುನರ್‌ ಪ್ರತಿಷ್ಠೆ ಹಾಗೂ ಸಿರಿ ಸಿಂಗಾರ…

( ವರದಿ : ಆರ್.ಕೆ. ಬ್ರಹ್ಮಾವರ ) ಸಾಲಿಗ್ರಾಮ : ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನಲ್ಲಿರುವ ಸಾಲಿಗ್ರಾಮ ಪವಿತ್ರ ಪುಣ್ಯಕ್ಷೇತ್ರಗಳಲ್ಲೊಂದು. ಇಲ್ಲಿನ ಶ್ರೀಗುರು ನರಸಿಂಹ ಹಾಗೂ ಆಂಜನೇಯ ದೇವರು ಅನಾಧಿಕಾಲದಿಂದಲೂ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದಾರೆ. ಇಂತಹ
Read More...

ಪಾರಂಪಳ್ಳಿ- ಪಡುಕರೆ ಸೇತುವೆ ಕಾಮಗಾರಿ ವಿಳಂಭ : ಆತಂಕದಲ್ಲಿ ರೈತರು 

ಸಾಲಿಗ್ರಾಮ : ಹಲವು ದಶಕಗಳ ಕನಸಾಗಿರುವ ಪಾರಂಪಳ್ಳಿ - ಪಡುಕರೆ ಸೇತುವೆ (Parampalli-Padukare Bridge) ನಿರ್ಮಾಣಗೊಳ್ಳುತ್ತಿದೆ. ಇದರಿಂದಾಗಿ ಜನರು ಸಂತಸಗೊಂಡಿದ್ದರು. ಆದರೆ ಕಾಮಗಾರಿ ವಿಳಂಭವಾಗುತ್ತಿದ್ದು, ಮಳೆಗಾಲಕ್ಕೆ ಮೊದಲೇ ಕಾಮಗಾರಿ ಮುಕ್ತಾಯ ಕಾಣವುದು ಅನುಮಾನ. ಇದು ಈ ಭಾಗದ ರೈತರ
Read More...

ಸಾಲಿಗ್ರಾಮ : ಮಾಲೀಕನ ಎದುರಲ್ಲೇ ಸ್ಕೂಟರ್‌ ಕದ್ದ ಕಳ್ಳ, ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಕಳ್ಳನ ಕರಾಮತ್ತು : Video

ಕೋಟ : ಆತ ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಸ್ಕೂಟರ್‌ ಅನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಮಾವನ ಜೊತೆಗೆ ಐಸ್‌ ಕ್ರೀಂ ಪಾರ್ಲರ್‌ಗೆ ತೆರಳಿದ್ದ. ಆರ್ಡರ್‌ ಮಾಡಿ ಕುರ್ಚಿಯಲ್ಲಿ ಕುಳಿತಿದ್ದಾಗಲೇ, ತನ್ನ ಕಣ್ಣೆದುರಲ್ಲೇ ಕಳ್ಳ ಬಂದು ಸ್ಕೂಟರ್‌ ಕದ್ದು‌ (Saligrama)
Read More...

Narthaki bar assault case: ನರ್ತಕಿ ಬಾರ್ ಹಲ್ಲೆ ಪ್ರಕರಣ : ವಿಡಿಯೋ ವೈರಲ್, ಇನ್ನಿಬ್ಬರು ಆರೋಪಿಗಳ ವಿರುದ್ದ…

ಕೋಟ : (Narthaki bar assault case) ಸಾಲಿಗ್ರಾಮದ ನರ್ತಕಿ ಬಾರ್ ನಲ್ಲಿ ನಡೆದಿರುವ ಮಾಲೀಕರ ಮೇಲಿನ ಹಲ್ಲೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳ
Read More...

ಸಾಲಿಗ್ರಾಮ : ಮಾದಕವಸ್ತು ಸೇವನೆ, ಮೂವರ ಬಂಧನ

ಕೋಟ :(Drug consumption 3 Arrested) ಮಾದಕ ವಸ್ತು ಸೇವನೆ ಮಾಡಿರುವ ಆರೋಪ ಹಿನ್ನೆಲೆಯಲ್ಲಿ ಉಡುಪಿ (Udupi) ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದಲ್ಲಿ(saligrama) ಮೂವರನ್ನು ಸೆನ್‌ ಅಪರಾಧ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಮಾಧಕವಸ್ತು ಸೇವನೆ ಮಾಡಿರುವ
Read More...

ಭಿಕ್ಷೆ ಬೇಡಿ ಅನ್ನದಾನಕ್ಕೆ 1 ಲಕ್ಷ ದೇಣಿಗೆ ಕೊಟ್ಟ ವೃದ್ದ ಮಹಿಳೆ…!

ಸಾಲಿಗ್ರಾಮ : ಆಕೆಯದ್ದು ಇಳಿವಯಸ್ಸು. ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ವೃದ್ದ ಮಹಿಳೆ ಕೊರೊನಾ ನಿರ್ಮೂಲನೆಗೆ ಪಣತೊಟ್ಟಿದ್ದಾರೆ. ಭಿಕ್ಷೆ ಬೇಡಿ ಬಂದ ಹಣವನ್ನು ಸಂಗ್ರಹಿಸಿದ 1 ಲಕ್ಷ ರೂಪಾಯಿಯನ್ನು ದೇವಾಲಯದ ಅನ್ನದಾನಕ್ಕೆ ದೇಣಿಗೆ ನೀಡುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
Read More...

ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿ ಅಘೋರೇಶ್ವರ ದೇವಾಲಯ

ಇದು ಭಕ್ತರ ಇಷ್ಟಾರ್ಥಗಳನ್ನು ಸಿದ್ದಿಸೋ ಪುಣ್ಯ ಕ್ಷೇತ್ರ. ಪಶ್ಚಿಮಾಭಿಮಖವಾಗಿ ಸಾಕ್ಷಾತ್ ಶಿವನೇ ನೆಲೆಸಿರೋ ಅಘೋರೇಶ್ವರನ ಆಲಯ. ಕಾರ್ತಟ್ಟುವಿನಲ್ಲಿ ನೆಲೆಸಿರೋ ಅಘೋರೇಶ್ವರನ ಸನ್ನಿಧಿಯಲ್ಲೀಗ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂಭ್ರಮ. ಉಡುಪಿ ಜಿಲ್ಲೆಯ ಸಾಲಿಗ್ರಾಮದ ಕಾರ್ತಟ್ಟು -
Read More...