ಶೇ.17 ರಷ್ಟು ವೇತನ ಹೆಚ್ಚಳಕ್ಕೆ ಸರಕಾರದ ಒಪ್ಪಿಗೆ: ಸಿಎಂ ಮಾತಿಗೂ ಬಗ್ಗದ ಸರಕಾರಿ ನೌಕರರು
ಬೆಂಗಳೂರು: (Govt employees salary hike) 7ನೇ ವೇತನ ಆಯೋಗ ವರದಿ ಅನ್ವಯ ಸರಕಾರಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಇಳಿದಿದ್ದಾರೆ. ಇಂದಿನಿಂದ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಏಳನೇ ವೇತನ ಆಯೋಗದ ವರದಿ ಜಾರಿ ಕುರಿತು ಮಾತುಕತೆ ನಡೆಸಿದ್ದು ಸರಕಾರಿ ನೌಕರರಿಗೆ ರಾಜ್ಯ!-->…
Read More...
Read More...