Browsing Tag

Special food

ಅವಲಕ್ಕಿ ತಿಂದು ಬೇಸರವಾಯ್ತಾ : ಹಾಗಾದ್ರೆ ಅವಲಕ್ಕಿ ರೊಟ್ಟಿಯನ್ನ ಒಮ್ಮೆ ಟ್ರೈ ಮಾಡಿ

ಮನೆಯಲ್ಲಿ ಅದೇ ಮಾಮೂಲಿ ಮಾಡಿದ ತಿಂಡಿಯನ್ನೆ ಮಾಡಿ ತಿಂದು ಬೇಜಾರಾಗಿದ್ದರೆ, ಈಗ ನಾವು ನಿಮಗೆ ಹೊಸ ರೆಸಿಪಿ ಒಂದನ್ನ ಹೇಳಿ ಕೊಡ್ತೀವಿ. ಈ ಅವಲಕ್ಕಿ ರೊಟ್ಟಿಯನ್ನು ಒಮ್ಮೆ ಪ್ರಯತ್ನ ಮಾಡಿ. ಅವಲಕ್ಕಿ ಆರೋಗ್ಯಕ್ಕೂ ಉತ್ತಮವಾಗಿದ್ದು, ಈ ರೊಟ್ಟಿ ನಾಲಗೆಗೆ ರುಚಿ ನೀಡುವುದು. ಬೆಳಿಗ್ಗೆ ತಿಂಡಿಗೆ,
Read More...