Browsing Tag

sudeep movie

Kotigobba-3: ತೆಲುಗಿಗೂ ಬರ್ತವ್ಳೇ ಪಟಾಕಿ ಪೋರಿ…! ಟಾಲಿವುಡ್ ನಲ್ಲಿ ಮೋಡಿ ಮಾಡಲಿದ್ದಾರೆ ಸುದೀಪ್…!!

ಈಗಾಗಲೇ ಹಲವು ಭಾಷೆಗಳಲ್ಲಿ ಮೋಡಿ ಮಾಡಿರೋ ನಟ ಸುದೀಪ್ ಮತ್ತೊಮ್ಮೆ ಟಾಲಿವುಡ್ ಗೆ ಭರ್ಜರಿ ಎಂಟ್ರಿಕೊಡಲು ಸಿದ್ಧವಾಗ್ತಿದ್ದಾರೆ. ಸುದೀಪ್ ಕೋಟಿಗೊಬ್ಬ3 ಹಿಟ್ ಸಾಂಗ್ ಪಟಾಕಿ ಪೋರಿ ಜೊತೆ ತೆಲುಗು ಪ್ರೇಕ್ಷರನ್ನು ರಂಜಿಸಲು ಸಜ್ಜಾಗಿದೆ. ಕಿಚ್ಚ ಸುದೀಪ್ ಅಭಿನಯದ ಬಹುನೀರಿಕ್ಷಿತ ಸಿನಿಮಾ
Read More...

ನೀವು ಕೆಟ್ಟವರಲ್ಲ…. ಎನ್ನುತ್ತಲೇ ಬ್ಯಾಕ್ ಲೆಸ್ ಪೋಸ್ ಕೊಟ್ಟ ಶ್ರೀಲಂಕಾ ಬೆಡಗಿ…!!

ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರ ತೆರೆಗೆ ಬರೋ ಮುನ್ನವೇ ನೀರಿಕ್ಷೆ ಹೆಚ್ಚಿಸಿಕೊಂಡಿದೆ. ಸಖತ್ ಕುತೂಹಲ ಮೂಡಿಸಿರೋ ಈ ಚಿತ್ರಕ್ಕೆ ಮಾದಕತೆ ಟಚ್ ಕೊಡೋಕೆ ಶ್ರೀಲಂಕಾ ಸುಂದರಿ ಜಾಕ್ವಲಿನ್ ಫರ್ನಾಂಡಿಸ್ ಕೂಡ ಎಂಟ್ರಿಯಾಗಿದ್ದು, ಇದರ ಬೆನ್ನಲ್ಲೇ
Read More...