ನೀವು ಕೆಟ್ಟವರಲ್ಲ…. ಎನ್ನುತ್ತಲೇ ಬ್ಯಾಕ್ ಲೆಸ್ ಪೋಸ್ ಕೊಟ್ಟ ಶ್ರೀಲಂಕಾ ಬೆಡಗಿ…!!

ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರ ತೆರೆಗೆ ಬರೋ ಮುನ್ನವೇ ನೀರಿಕ್ಷೆ ಹೆಚ್ಚಿಸಿಕೊಂಡಿದೆ. ಸಖತ್ ಕುತೂಹಲ ಮೂಡಿಸಿರೋ ಈ ಚಿತ್ರಕ್ಕೆ ಮಾದಕತೆ ಟಚ್ ಕೊಡೋಕೆ ಶ್ರೀಲಂಕಾ ಸುಂದರಿ ಜಾಕ್ವಲಿನ್  ಫರ್ನಾಂಡಿಸ್ ಕೂಡ ಎಂಟ್ರಿಯಾಗಿದ್ದು, ಇದರ ಬೆನ್ನಲ್ಲೇ ಜಾಕ್ವಲಿನ್ ಬ್ಯಾಕ್ ಲೆಸ್ ಪೋಟೋ ಹಂಚಿಕೊಂಡು ಅಭಿಮಾನಿಗಳ ಎದೆಗೆ ಕಿಚ್ಚು ಹಚ್ಚಿದ್ದಾರೆ.

ಬಾಲಿವುಡ್ ಬೆಡಗಿ ಬರೋಬ್ಬರಿ 1 ಕೋಟಿ ರೂಪಾಯಿ ಪಡೆದು ವಿಕ್ರಾಂತ ರೋಣದಲ್ಲಿ ಐಟಂ ಸಾಂಗ್ ಗೆ ಹೆಜ್ಜೆ ಹಾಕಿದ್ದಾರೆ. ಜಾಕ್ವಲಿನ್ ಜೊತೆ ಸುದೀಪ್ ಕೂಡ ಕುಣಿದು ಕುಪ್ಪಳ್ಳಸಿದ್ದಾರಂತೆ. ಐಟಂ ಸಾಂಗ್ ಮಾಡೋಕೆ ಬಂದ ಜಾಕ್ವಲಿನ್ ವಿಶೇಷ ಪಾತ್ರದಲ್ಲಿ ಕೂಡ ನಟಿಸಿದ್ದು,ಕನ್ನಡದಲ್ಲೇ ಡಬ್ ಮಾಡಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಜಾಕ್ವಲಿನ್ ಸ್ಯಾಂಡಲ್ ವುಡ್ ಎಂಟ್ರಿ ಬೆನ್ನಲ್ಲೇ ಬ್ಯಾಕ್ ಲೆಸ್ ಪೋಟೋಶೂಟ್ ಗೆ ಪೋಸ್ ಕೊಟ್ಟಿದ್ದು, ಪೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ನೀವು ಕೆಟ್ಟವರಲ್ಲ ಸಮಾಜ ಮಾತ್ರ….! ಎಂಬ ಟ್ಯಾಗ್ ಲೈನ್ ನೀಡಿದ್ದಾರೆ.

ಇದನ್ನೂ ಓದಿ : ಬಾಲಿವುಡ್ ನಲ್ಲಿ ಮಾದಕ ಮೈಮಾಟ ತೋರಿದ ಸ್ಯಾಂಡಲ್ ವುಡ್ ಬೆಡಗಿ…! ಪ್ರಣೀತಾ ಹಾಟ್ ಪೋಟೋ ವೈರಲ್…!!

ಜಾಕ್ವಲಿನ್ ಹಂಚಿಕೊಂಡಿರೋ ಬ್ಯಾಕ್ ಲೆಸ್ ಹಾಟ್ ಪೋಟೋಗೆ ಸಖತ್ ಲೈಕ್ಸ್ ಬಂದಿದ್ದು, 8 ಲಕ್ಷಕ್ಕೂ ಅಧಿಕ ಜನರು ಪೋಟೋ ಮೆಚ್ಚಿಕೊಂಡಿದ್ದಾರೆ. ಸಮಾಜ ಹೇಗಾದ್ರೂ ಇರಲಿ ನೀವು ಆರಾಂ ಆಗಿ ಜೀವನ ನಡೆಸಿ ಎಂಬರ್ಥದಲ್ಲಿ ಟ್ಯಾಗ್ ಲೈನ್ ನೀಡಿರೋ ಜಾಕ್ವಲಿನ್ ಪೋಟೋ ಸಖತ್ ವೈರಲ್ ಕೂಡ ಆಗಿದೆ.

ಇದನ್ನೂ ಓದಿ : Tanyahope:ಹಾಟ್ ಪೋಟೋಸ್ ಮೂಲಕ ಅಭಿಮಾನಿಗಳ ಎದೆಗೆ ಕಿಚ್ಚು ಹಚ್ಚಿದ ಮಾದಕ ಬೆಡಗಿ ತಾನ್ಯಾ ಹೋಪ್..!!

ವಿಕ್ರಾಂತ್ ರೋಣಾ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟ ಜಾಕ್ವಲಿನ್ ವಿಕ್ರಾಂತ್ ರೋಣಾ ಮೇಕಿಂಗ್ ನೋಡಿ ಬೆರಗಾಗಿದ್ದು, ನಿರ್ದೇಶಕರ ಜೊತೆ ಕೂತು ಸಿನಿಮಾ ನೋಡಿ ಸಂಭ್ರಮಿಸಿದ್ದಾರಂತೆ.

Comments are closed.