Browsing Tag

terror attack

Terror Attack: ಉಗ್ರರ ದಾಳಿ ಮಾಹಿತಿ; ಮುಂಬೈನಲ್ಲಿ 1 ತಿಂಗಳು ಡ್ರೋನ್, ಖಾಸಗಿ ಹೆಲಿಕಾಪ್ಟರ್ ಗಳ ಹಾರಾಟ ನಿಷೇಧ

ಮುಂಬೈ: Terror attack: 2008ರಲ್ಲಿ ಮುಂಬೈ ನ ತಾಜ್ ಹೋಟೆಲ್ ಸೇರಿದಂತೆ ಹಲವೆಡೆಗಳಲ್ಲಿ ಅಟ್ಟಹಾಸ ಮೆರೆದಿದ್ದ ಉಗ್ರರ ಕೃತ್ಯವನ್ನು ಯಾರೂ ಮರೆತಿಲ್ಲ. ಅದೇ ರೀತಿ ಇದೀಗ ಮತ್ತೆ ಮುಂಬೈನಲ್ಲಿ ಉಗ್ರರು ದಾಳಿ ನಡೆಸಲಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈ ಹಿನ್ನೆಲೆ ಮುಂಬೈ ಪೊಲೀಸರು ಫುಲ್ ಅಲರ್ಟ್!-->…
Read More...

ಶಾಲೆಯ ಮೇಲೆ ಗುಂಡಿನ ದಾಳಿ : 40 ಶಿಕ್ಷಕರು, ವಿದ್ಯಾರ್ಥಿಗಳ ಅಪಹರಣ

ನೈಜೀರಿಯಾ : ಶಾಲೆಯೊಂದರ ಮೇಲೆ ದಾಳಿ ನಡೆಸಿರುವ ಮುಸುಕುಧಾರಿ ಉಗ್ರರು ಗುಂಡಿನ ದಾಳಿ ನಡೆಸಿ, 40 ಮಂದಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಅಪಹರಿಸಿದ ಘಟನೆ ನೈಜೀರಿಯಾದಲ್ಲಿ ನಡೆದಿದೆ.ಸೆಂಟ್ರಲ್ ನೈಜೀರಿಯಾದಲ್ಲಿರುವ ಶಾಲೆಯ ಮೇಲೆ ಈ ದಾಳಿ ನಡೆದಿದೆ. ಶಾಲೆಯ ಸಮೀಪದಲ್ಲಿರುವ !-->!-->!-->!-->!-->…
Read More...

ರಾಮ ಮಂದಿರ ಭೂಮಿಪೂಜೆಗೆ ಉಗ್ರರ ಕರಿನೆರಳು : ಗುಪ್ತಚರ ದಳ ಎಚ್ಚರಿಕೆ

ನವದೆಹಲಿ : ಅಯೋಧ್ಯೆಯ ರಾಮಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯ ಅಗಸ್ಟ್ 5ರಂದು ನಡೆಯಲಿದೆ. ಈ ವೇಳೆಯಲ್ಲಿ ಉಗ್ರರು ದಾಳಿ ನಡೆಸುವ ಸಾಧ್ಯತೆಯಿದೆ.ಎಂದು ಕೇಂದ್ರ ಗುಪ್ತಚರ ದಳ ಮಾಹಿತಿಯನ್ನು ನೀಡಿದೆ.ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ ಅಗಸ್ಟ್ 5ಕ್ಕೆ!-->!-->!-->!-->!-->…
Read More...