Browsing Tag

Udupi crime

ಕೋಟದಲ್ಲಿ ಭೀಕರ ಅಪಘಾತ, 2 ಲಾರಿಗಳ ನಡುವೆ ಅಪ್ಪಚ್ಚಿಯಾದ ಮಾರುತಿ ಕಾರು : ಮಾರಿಯಮ್ಮನ ಪವಾಡದಿಂದ ಪಾರಾಯ್ತು ಕುಟುಂಬ !

Maruti Suzuki Ertiga and 2 Lorry Accident in Kota : ಕೋಟ: ಲಾರಿ ಚಾಲಕ ಹೆದ್ದಾರಿಯಲ್ಲಿ ವೇಗವಾಗಿ ಸಾಗುತ್ತಿದ್ದ. ಹೋಟೆಲ್‌ ನೋಡುತ್ತಿದ್ದಂತೆಯೇ ಸಡನ್‌ ಬ್ರೇಕ್‌ ಹಾಕಿ ಲಾರಿಯನ್ನು ಬಲಗಡೆಯಿಂದ ಹೆದ್ದಾರಿಯ ಎಡಕ್ಕೆ ತಿರುಗಿಸಿದ್ದಾನೆ. ಈ ವೇಳೆಯಲ್ಲಿ ಹಿಂದಿನಿಂದ ಬರುತ್ತಿದ್ದ ಚಾಲಕ…
Read More...

ಉಡುಪಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ : ಆರೋಪಿ ಅರೆಸ್ಟ್‌, ಬಯಲಾಯ್ತು ಹತ್ಯೆಯ ಹಿಂದಿನ ನಿಗೂಢ ಸತ್ಯ

ಉಡುಪಿ : ಕರಾವಳಿ ಜನರ ಆತಂಕಕ್ಕೆ ಕಾರಣವಾಗಿದ್ದ ಉಡುಪಿಯ (udupi News) ನೇಜಾರಿನಲ್ಲಿ (Nejaru Murder Case)ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಬೇಧಿಸುವಲ್ಲಿ ಉಡುಪಿ ಪೊಲೀಸರು ಯಶಸ್ವಿ ಆಗಿದ್ದಾರೆ. ಬೆಳಗಾವಿಯಲ್ಲಿ ಆರೋಪಿಯನ್ನು ಬಂಧಿಸಿದ್ದು, ಕೊಲೆ ಹಿಂದಿನ ರಹಸ್ಯವನ್ನು…
Read More...

Udupi Crime : ಅಕ್ರಮ ಅಸ್ತಿ ಪ್ರಕರಣ: ಉಡುಪಿ ಸರಕಾರಿ ಅಧಿಕಾರಿಗೆ 1ವರ್ಷ ಶಿಕ್ಷೆ ಹಾಗೂ ರೂ 1ಲಕ್ಷ ದಂಡ

ಉಡುಪಿ : Udupi Crime : ಸರಕಾರಿ ಅಧಿಕಾರಿಯೊಬ್ಬರು ತಮ್ಮ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿಯನ್ನು ಹೊಂದಿದ ಕಾರಣದಿಂದ ಜಿಲ್ಲಾ ಸತ್ರ ನ್ಯಾಯಾಲಯವು ಒಂದು ವರ್ಷ ಸೆರೆಮನೆ ವಾಸ ಹಾಗೂ ಒಂದು ಲಕ್ಷ ದಂಡ ವಿಧಿಸಿದೆ.ಅಕ್ರಮ ಆಸ್ತಿ ಪ್ರಕರಣದಲ್ಲಿ ಸಿಲುಕಿಕೊಂಡ ಅಧಿಕಾರಿ ಅಬ್ದುಲ್‌ ಅಜೀಜ್‌!-->!-->!-->…
Read More...

Karkala : ಇಲಿ ಪಾಷಾಣದಲ್ಲಿ ಹಲ್ಲುಜ್ಜಿದ ಮಹಿಳೆ ಸಾವು !

ಕಾರ್ಕಳ : ಹಲ್ಲುಜ್ಜುವ ಪೇಸ್ಟ್‌ ಎಂದು ತಪ್ಪಾಗಿ ತಿಳಿದು ಇಲಿ ಪಾಷಾಣದಿಂದ ಹಲ್ಲುಜ್ಜಿದ ವೃದ್ದ ಮಹಿಳೆಯೋರ್ವರು ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದ ಕಾಬೆಟ್ಟು ಎಂಬಲ್ಲಿ ನಡೆದಿದೆ.ಉಡುಪಿ ಜಿಲ್ಲೆಯ ಕಾರ್ಕಳದ ನಿವಾಸಿ ಕಲಾವತಿ (61 ವರ್ಷ) ಎಂಬವರೇ ಮೃತಪಟ್ಟ ದುರ್ದೈವಿ.!-->!-->!-->…
Read More...

Mudra Loan Fraud : ಮುದ್ರಾ ಲೋನ್‌ ಹೆಸರಲ್ಲಿ ಉಡುಪಿಯಲ್ಲಿ ವೈದ್ಯಾಧಿಕಾರಿಗೆ ವಂಚನೆ

ಉಡುಪಿ : ಮೋಸ ಹೋಗುವವರು ಇರೋ ತನಕ, ಮೋಸ ಮಾಡುವವರು ಇದ್ದೇ ಇರ್ತಾರೆ ಅನ್ನೋ ಮಾತು ಮತ್ತೊಮ್ಮೆ ನಿಜವಾಗಿದೆ. ಮುದ್ರಾ ಲೋನ್‌ ಮಾಡಿಸಿಕೊಡುವುದಾಗಿ ನಂಬಿಸಿ ವೈದ್ಯಾಧಿಕಾರಿಯೋರ್ವರಿಂದ ಹಣ ಪಡೆದು ವಂಚಿಸಿರುವ ಘಟನೆ ಉಡುಪಿ ಜಿಲ್ಲೆಯ ಅಜ್ಜರಕಾಡುವಿನಲ್ಲಿ ನಡೆದಿದೆ.ಉಡುಪಿ ಜಿಲ್ಲೆಯ ಶಿರ್ವಾದ!-->!-->!-->…
Read More...

ಉಡುಪಿಯ ಶಿಕ್ಷಕಿ ಕೊರೊನಾದಿಂದ ಸಾವು : ಅಂತ್ಯಕ್ರಿಯೆಗೆ ಬಾರದ ಸಂಬಂಧಿಕರು

ಉಡುಪಿ : ಶಿಕ್ಷಕಿಯೋರ್ವರು ಕೊರೊನಾ ಸೋಂಕಿನಿಂದ ಮೃತಪಟ್ಟಿ ದ್ದರು. ಆದರೆ ಕೊರೊನಾ ಸುದ್ದಿ ತಿಳಿಯುತ್ತಲೇ ಸಂಬಂಧಿಕರು ಅಂತ್ಯಕ್ರೀಯೆಗೆ ಹಾಜರಾಗಲು ಹಿಂದೇಟು ಹಾಕಿದ್ದಾರೆ. ಕೊನೆಗೆ ಸಮಾಜ ಸೇವಕ ನಿತ್ಯಾನಂದ ಒಳಕಾಡು ಶವ ಸಾಗಾಟ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.ಉಡುಪಿಯ!-->!-->!-->!-->!-->…
Read More...

ಉಡುಪಿ : ಕೊರೊನಾ ವೈರಸ್ ಭೀತಿ, ನೇಣು ಬಿಗಿದು ಯುವಕ ಆತ್ಮಹತ್ಯೆ

ಉಡುಪಿ : ದೇಶದಾದ್ಯಂತ ಕೊರೊನಾ ಸೋಂಕಿತ ಪ್ರಕರಣ‌ ಹೆಚ್ಚುತ್ತಿದೆ. ಕೊರೊನಾ ಸೋಂಕಿನ ಭೀತಿಯಲ್ಲಿ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ.     (adsbygoogle = window.adsbygoogle || ).push({}); ಉಡುಪಿ ನಗರದ!-->!-->!-->!-->!-->!-->…
Read More...

ಉಡುಪಿಯಲ್ಲಿ ಮನೆಯೆದುರು ನಿಲ್ಲಿಸಿದ್ದ ರಿಕ್ಷಾ, ಬೈಕ್ ಗೆ ಬೆಂಕಿ ಇಟ್ಟ ದುಷ್ಕರ್ಮಿಗಳು..!!!

ಉಡುಪಿ : ಮನೆ ಎದುರು ನಿಲ್ಲಿಸಿದ್ದ ಬೈಕ್ ಹಾಗೂ ಆಟೋ ರಿಕ್ಷಾಕ್ಕೆ ಬೆಂಕಿ ಇಟ್ಟಿರುವ ಘಟನೆ ಉಡುಪಿಯ ಬಡಗಬೆಟ್ಟು ಎಂಬಲ್ಲಿ ನಡೆದಿದೆ.ಬಡಗುಬೆಟ್ಟುವಿನ ಎನ್.ಜಿ.ಒ ಕಾಲನಿ ನಿವಾಸಿ ಅಬ್ದುಲ್ ರಶೀದ್ ಅವರು ಬಜಾಜ್ ಆಟೋ ರಿಕ್ಷಾವನ್ನು ತನ್ನ ಮನೆ ಗೇಟಿನ ಎದುರು ನಿಲ್ಲಿಸಿದ್ದರು. ಆದರೆ!-->!-->!-->!-->!-->…
Read More...

ಉಡುಪಿ : ಎಚ್ಚರ…ಎಚ್ಚರ..ಎಚ್ಚರ : ಮೂರ್ಚೆ ತಪ್ಪಿಸಿ ಕಳವು ಮಾಡುವ ಗ್ಯಾಂಗ್ ಬಂದಿದೆ ಎಚ್ಚರ…!!!!

ಉಡುಪಿ : ಕರಾವಳಿಗರೇ ಎಚ್ಚರ. ಉಡುಪಿ ಜಿಲ್ಲೆಯಲ್ಲೀಗ ಮೂರ್ಚೆ ತಪ್ಪಿಸಿ ಮನೆಯನ್ನೇ ಕೊಳ್ಳೆ ಹೊಡೆಯುವ ಖತರ್ನಾಕ್ ಗ್ಯಾಂಗ್ ಬಂದಿದೆ. ಹೀಗಂತೆ ಖುದ್ದು ಮಣಿಪಾಲ ಠಾಣೆಯ ಪೊಲೀಸರೇ ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ.ಫಿನಾಯಿಲ್ ಮಾರುವ ನೆಪದಲ್ಲಿ ಮನೆ ಮನೆಗೆ ತೆರಳಿ ಫಿನಾಯಿಲ್ ನಂತೆ ಇರುವ!-->!-->!-->…
Read More...

ಉಡುಪಿ : ಜ್ಯೋತಿಷ್ಯ ‌ಹೇಳುವುದಾಗಿ ನಂಬಿಸಿ 7 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಮಹಿಳೆ

ಉಡುಪಿ : ಜ್ಯೋತಿಷ್ಯ ಹೇಳುವುದಾಗಿ‌ ನಂಬಿಸಿ ಮಹಿಳೆಯೋರ್ವಳು ಸುಮಾರು 7ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ‌‌ ಹಾಗೂ ನಗದು ದೋಚಿದ ಘಟನೆ ಉಡುಪಿಯ ನಿಟ್ಟೂರು ಸಮೀಪದ ರಾಜೀವ ನಗರದಲ್ಲಿ ನಡೆದಿದೆ.ರಾಜೀವ ನಗರದ ಲಕ್ಷ್ಮೀ ಎಂಬವರ ಮನೆಗೆ ಬಂದ 30‌ವರ್ಷ ಪ್ರಾಯದ ಮಹಿಳೆಯೋರ್ವಳು ಜ್ಯೋತಿಷ್ಯ!-->!-->!-->…
Read More...