Browsing Tag

Upendra R Chandru

ಕಬ್ಜ ಬಾಕ್ಸ್ ಆಫೀಸ್ ಕಲೆಕ್ಷನ್: ನಾಲ್ಕನೇ ದಿನದ ಸಿನಿಮಾ ಕಲೆಕ್ಷನ್ ಎಷ್ಟು?

ಸ್ಯಾಂಡಲ್‌ವುಡ್‌ ಆರ್‌ ಚಂದ್ರು ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್‌ದೊಂದಿಗೆ (Kabzaa Box Office Collection) ಧೂಳೆಬ್ಬಿಸುತ್ತಿದೆ. ನಟ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಅಭಿನಯದ ಈ ಸಿನಿಮಾವು ಬಹುಕೋಟಿ ವೆಚ್ಚದಲ್ಲಿ ಆಕ್ಷನ್ ಸಿನಿಮಾ
Read More...

ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್ ನ್ನು ಕಬಳಿಸಿದ ಕಬ್ಜ ಸಿನಿಮಾ

ಸ್ಯಾಂಡಲ್‌ವುಡ್‌ ರಿಯಲ್‌ ಸ್ಟಾರ್‌ ಉಪೇಂದ್ರ ಹಾಗೂ ಶ್ರಿಯಾ ಶರಣ್‌ (Upendra - Shriya Sharan) ಅಭಿನಯದ "ಕಬ್ಜ" ಹೆಚ್ಚಿನ ಸಿನಿಮಂದಿರಗಳಲ್ಲಿ ಪುಲ್‌ಹೌಸ್‌ ಪ್ರದರ್ಶನ ಕಾಣುತ್ತಿದೆ. ಹೌದು, ಕಳೆದ ಶುಕ್ರವಾರ ( ಮಾರ್ಚ್ 17 ) ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ
Read More...

ಸ್ಯಾಂಡಲ್‌ವುಡ್‌ ಬಹುನಿರೀಕ್ಷಿತ ಸಿನಿಮಾ “ಕಬ್ಜ” ಕ್ಕೂ ತಗುಲಿದ ಪೈರಸಿ ಕಾಟ

ಸ್ಯಾಂಡಲ್‌ವುಡ್‌ ಬಹುನಿರೀಕ್ಷಿತ ನಟ ಉಪೇಂದ್ರ, ಶ್ರಿಯಾ ಸರಣ್ ಮತ್ತು ಕಿಚ್ಚ ಸುದೀಪ್ ಅಭಿನಯದ "ಕಬ್ಜ" ಸಿನಿಮಾ (Kabzaa Movie News) ತೆರೆಗೆ ಬಂದಿದೆ. ಆದರೆ, ಇತ್ತಕಡೆ ಸಿನಿಮಾ ಬಿಡುಗಡೆಯಾಗುತ್ತಿದ್ದಂತೆ ತಮಿಳುರಾಕರ್ಸ್‌ನಲ್ಲಿ ಎಚ್‌ಡಿ ಗುಣಮಟ್ಟದಲ್ಲಿ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ.
Read More...

“ಕಬ್ಜ” ಸಿನಿಮಾ ಟಿಕೆಟ್‌ ಬುಕಿಂಗ್‌ ಎಲ್ಲೆಲ್ಲಿ ಲಭ್ಯ ಎಂದು ಮಾಹಿತಿ ಕೊಟ್ಟ ಆರ್‌ ಚಂದ್ರು

ಸ್ಯಾಂಡಲ್‌ವುಡ್‌ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ “ಕಬ್ಜ” ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಬಿಡುಗಡೆಯಾದ ಟೀಸರ್‌, ಹಾಡುಗಳು ಹಾಗೂ ಟ್ರೈಲರ್‌ ಸಖತ್‌ ಸದ್ದು ಮಾಡುತ್ತಿದ್ದು, ಸಿನಿಪ್ರೇಕ್ಷಕರ ಕುತೂಹಲವನ್ನು ಇನ್ನಷ್ಟು ಕೆರಳಿಸಿದೆ. ಈ ಸಿನಿಮಾದ ಹೈಪ್‌ ಹೆಚ್ಚಿಸಲು
Read More...

“ಕಬ್ಜ” ಬಿಡುಗಡೆಗೂ ಮುನ್ನವೇ ಪಾರ್ಟ್‌ 2 ಬಗ್ಗೆ ಕನ್ಫರ್ಮ್ ಮಾಡಿದ ಆರ್‌ ಚಂದ್ರು

(Kabza part-2) ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ಪ್ಯಾನ್‌ ಇಂಡಿಯಾ ಸಿನಿಮಾದೇ ಹಾವಳಿ ಎದ್ದಿದೆ. ಕಳೆದ ವರ್ಷ ಭಾರತೀಯ ಸಿನಿರಂಗವೇ ತಿರುಗಿ ನೋಡುವಂತೆ ಸ್ಯಾಂಡಲ್‌ವುಡ್‌ನಲ್ಲಿ ಪ್ಯಾನ್‌ ಇಂಡಿಯಾ ಸಿನಿಮಾ ಬಿಡುಗಡೆಯಾಗಿ ಅಬ್ಬರಿಸಿದೆ. ಕಳೆದ ವರ್ಷ ಪ್ರಾರಂಭದಲ್ಲಿ "ಕೆಜಿಎಫ್ 2", '777
Read More...

Kabza movie trailer : ಕಬ್ಜ ಟ್ರೈಲರ್ ಬಿಡುಗಡೆಗೆ ಡೇಟ್‌ ಫಿಕ್ಸ್‌

"ಕೆಜಿಎಫ್ 2", 'ಕಾಂತಾರ' ಅಬ್ಬರದ ಬಳಿಕ ಬಹು ನಿರೀಕ್ಷೆ ಹುಟ್ಟಿಸಿರುವ ಕನ್ನಡ ಸಿನಿಮಾ ಎಂದರೆ ಅದು ಉಪೇಂದ್ರ ನಟನೆಯ (Kabza movie trailer) 'ಕಬ್ಜ'. ಆರ್ ಚಂದ್ರು ನಿರ್ದೇಶನದ ಈ ಸಿನಿಮಾದ ಬಗ್ಗೆ ಸಿನಿಪ್ರೇಮಿಗಳಲ್ಲಿ ದೊಡ್ಡ ಮಟ್ಟದ ಕುತೂಹಲ ಇದೆ. 'ಕಬ್ಜ' ಸಿನಿಮಾವನ್ನು ಆರ್ ಚಂದ್ರು
Read More...