Browsing Tag

ut khadar

ಐಟಿ ರೈಡ್, ಶಾಸಕ ಖಾದರ್ ಸಹೋದರ ಡಾ.ಇಫ್ತಿಕಾರ್ ಬ್ಯಾಂಕ್ ಅಕೌಂಟ್ ಸೀಜ್

ಮಂಗಳೂರು : ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ದಾಳಿ ಮೂರನೇ ದಿನವೂ ಮುಂದುವರಿದಿದೆ. ಮಾಜಿ ಸಚಿವ ಯು.ಟಿ.ಖಾದರ್ ಸಹೋದರ ಡಾ.ಇಫ್ತಿಕಾರ್ ಗೆ ಶಾಕ್ ಕೊಟ್ಟಿದ್ದ ಐಟಿ ಅಧಿಕಾರಿಗಳು ಬ್ಯಾಂಕ್ ಖಾತೆಯನ್ನು ಸೀಜ್ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆಯನ್ನು ನೀಡಿದ್ದಾರೆ.ಕಣಚೂರು!-->!-->!-->…
Read More...

ಕರಾವಳಿಯಲ್ಲಿ ಶಾಸಕರ ಹತ್ಯೆಗೆ ನಡೆದಿತ್ತಾ ಸ್ಕೆಚ್ ..? 10 ಕಿ.ಮೀ. ವರೆಗೆ ಬೈಕ್ ನಲ್ಲಿ ಅಪರಿಚಿತರು…

ಮಂಗಳೂರು : ಕಾಂಗ್ರೆಸ್ ಶಾಸಕ ತನ್ವೀರ್ ಶೇಠ್ ಹತ್ಯೆಗೆ ಯತ್ನ ನಡೆದ ಬೆನ್ನಲ್ಲೇ ಇದೀಗ ಕರಾವಳಿಯಲ್ಲಿ ಮತ್ತೋರ್ವ ಶಾಸಕರೊಬ್ಬರನ್ನು ಹತ್ಯೆಗೆ ಸ್ಕೆಚ್ ನಡೆದಿದೆ. (adsbygoogle = window.adsbygoogle || ).push({});ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್!-->!-->!-->!-->!-->!-->!-->…
Read More...

ಕೊರೊನಾ ಸೋಂಕಿತ ವೃದ್ದನ ಅಂತ್ಯಸಂಸ್ಕಾರ : ಮುನ್ನೆಚ್ಚರಿಕೆ ವಹಿಸದ ಶಾಸಕ ಯು.ಟಿ.ಖಾದರ್

ಮಂಗಳೂರು : ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದ ವೃದ್ದನ ಅಂತ್ಯ ಸಂಸ್ಕಾರದ ವೇಳೆಯಲ್ಲಿ ಶಾಸಕ ಯು.ಟಿ.ಖಾದರ್ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸದಿರುವುದು ಬೆಳಕಿಗೆ ಬಂದಿದೆ. ನಿನ್ನೆಯಷ್ಟೇ 70 ವರ್ಷದ ವೃದ್ದ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದರು. ಮಂಗಳೂರು ನಗರದ!-->!-->!-->!-->!-->…
Read More...

ಯು.ಟಿ.ಖಾದರ್ ಹತ್ಯೆಗೆ ಸ್ಕೆಚ್ : ಗುಪ್ತಚರ ಇಲಾಖೆಯಿಂದ ಹೊರಬಿತ್ತು ಸ್ಪೋಟಕ ಮಾಹಿತಿ

ಬೆಂಗಳೂರು : ಮಾಜಿ ಸಚಿವ, ಕರಾವಳಿ ಭಾಗದ ಪ್ರಭಾವಿ ಕಾಂಗ್ರೆಸ್ ಮುಖಂಡ ಉಳ್ಳಾಲ ಶಾಸಕ ಯು.ಟಿ.ಖಾದರ್ ಹತ್ಯೆಗೆ ಮೂಲಭೂತವಾಗಿ ಸಂಘಟನೆ ಸ್ಕೆಚ್ ರೂಪಿಸಿರೋ ಸ್ಪೋಟಕ ಮಾಹಿತಿ ಹೊರಬಿದ್ದಿದೆ. ಈ ಹಿಂದೆ ಮಾಜಿ ಶಾಸಕ ತನ್ವೀರ್ ಸೇಠ್ ಅವರನ್ನು ಮೈಸೂರಿನಲ್ಲಿ ಹತ್ಯೆಗೆ ಸಂಚು ರೂಪಿಸಿದಂತೆಯೇ ಸಂಘಟನೆಯೊಂದು!-->…
Read More...