Browsing Tag

uttara kannada

Heavy rain alert in Karnataka : ಉಡುಪಿ, ದ‌.ಕ, ಉತ್ತರ ಕನ್ನಡ ಜಿಲ್ಲೆಯಲ್ಲಿಂದು ಭಾರೀ ಮಳೆ

ಬೆಂಗಳೂರು : (Heavy rain alert in Karnataka) ರಾಜ್ಯದಾದ್ಯಂತ ಮುಂಗಾರು ಮಳೆ ಚುರುಕುಗೊಳುವ ಸಾಧ್ಯತೆ ಇದ್ದು, ಹಾಆಗಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ರಾಜ್ಯದ ದಕ್ಷಿಣ ಒಳನಾಡು, ಉತ್ತರ ಒಳನಾಡು ಮತ್ತು ಮಲೆನಾಡು ಜಿಲ್ಲೆಗಳಲ್ಲಿ!-->…
Read More...

ಭಟ್ಕಳದಲ್ಲಿ ಆಸ್ತಿ ವಿವಾದ, ಒಂದೇ ಕುಟುಂಬದ ನಾಲ್ವರ ಹತ್ಯೆ : ಬದುಕುಳಿದ ಕಂದಮ್ಮಗಳು !

ಭಟ್ಕಳ : ಕರಾವಳಿಯ ಜನತೆ ಬೆಚ್ಚಿಬಿದ್ದಿದ್ದಾರೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ (Bhatkal ) ತಾಲೂಕಿನ ಹಾಡವಳ್ಳಿ ಎಂಬಲ್ಲಿ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ (four people killed) ಹತ್ಯೆ ಮಾಡಲಾಗಿದೆ. ಹಾಡವಳ್ಳಿ ನಿವಾಸಿ ಶಂಭು ಭಟ್ ( 65!-->…
Read More...

PRAMOD MUTHALIK : ಬಿಜೆಪಿ ನಂಬಿ ಕೂತರೆ ಪ್ರಯೋಜನವಿಲ್ಲ, ಹಿಂದೂಗಳೇ ಮನೆಯಲ್ಲಿ ತಲವಾರ್​ ಇಟ್ಟುಕೊಳ್ಳಿ : ಮುತಾಲಿಕ್​…

ಶಿರಸಿ : PRAMOD MUTHALIK :ರಾಜ್ಯದಲ್ಲಿ ಹಿಂದೂಗಳ ಮೇಲೆ ಸಾಲು ಸಾಲು ಮಾರಕ ದಾಳಿಗಳು ನಡೆಯುತ್ತಿರುವುದು ಬಿಜೆಪಿ ಸರ್ಕಾರದ ಮೇಲೆ ಕೈ ಮಾಡಿ ತೋರಿಸುವಂತಾಗಿದೆ. ಶಿವಮೊಗ್ಗ ಹರ್ಷ ಕೊಲೆ ಪ್ರಕರಣ, ದಕ್ಷಿಣ ಕನ್ನಡದಲ್ಲಿ ಪ್ರವೀಣ್​ ನೆಟ್ಟಾರು ಹತ್ಯೆ ಬಳಿಕ ಇದೀಗ ಶಿವಮೊಗ್ಗದಲ್ಲಿ ಮತ್ತೆ ಇಬ್ಬರು!-->…
Read More...

Shirasi Marikamba Temple : ಶಿರಸಿಯ ಸುಪ್ರಸಿದ್ಧ ಶ್ರೀ ಮಾರಿಕಾಂಬಾ ದೇಗುಲದ ಪ್ರಸಾದಕ್ಕೆ ಬಿಹೆಚ್​ಒಜಿ ಪ್ರಮಾಣ ಪತ್ರ

ಉತ್ತರ ಕನ್ನಡ : Shirasi Marikamba Temple : ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕು ಎಂದರೆ ಸಾಕು ಮೊದಲು ನೆನಪಾಗುವುದೇ ಪುರಾಣ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಾಲಯ. ದೇವಾಲಯಕ್ಕೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬರುವ ಭಕ್ತಾದಿಗಳು ಪ್ರಸಾದವನ್ನು ಸ್ವೀಕರಿಸಿ ತೆರಳುತ್ತಾರೆ. ಇದೀಗ!-->…
Read More...

CM Basavaraj Bommai : ಉಡುಪಿಯಲ್ಲಿ ಸಿಎಂ ನೆರೆಹಾನಿ ಸಭೆ : ಸಂತ್ರಸ್ತರಿಗೆ ತಕ್ಷಣ ಪರಿಹಾರ, ನೆರೆ ನಿರ್ವಹಣೆಗೆ…

ಉಡುಪಿ : CM Basavaraj Bommai : ರಾಜ್ಯದಲ್ಲಿ ನೆರೆಹಾನಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಇಂದು ಉಡುಪಿ ಜಿಲ್ಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಅಧಿಕಾರಿಗಳ ಜೊತೆಯಲ್ಲಿ ನೆರೆ ಹಾನಿ ಸಭೆ ನಡೆಸಿದರು. ಮಣಿಪಾಲದ ರಜತಾದ್ರಿ!-->…
Read More...

Chemical tanker Balst : ಯಲ್ಲಾಪುರದಲ್ಲಿ ಕೆಮಿಕಲ್‌ ಟ್ಯಾಂಕರ್‌ ಸ್ಪೋಟ : 500 ಮೀಟರ್‌ ವರೆಗೆ ವ್ಯಾಪಿಸಿರುವ ಬೆಂಕಿ

ಕಾರವಾರ : ಕೆಮಿಕಲ್ಸ್‌ ತುಂಬಿದ್ದ ಟ್ಯಾಂಕರ್‌ವೊಂದು ಸ್ಪೋಟಗೊಂಡು ಬೆಂಕಿ ಹೊತ್ತಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಇಡಗುಂದಿ ಬಳಿಯಲ್ಲಿ ರುವ ಅರ್ತಿಕೆರೆ ಮಂಗಳೂರು ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಘಟನೆಯಿಂದಾಗಿ ಸುಮಾರು ಐನೂರು ಮೀಟರ್‌ ವ್ಯಾಪ್ತಿಯ!-->…
Read More...

ಪ್ರವಾಹ ಪೀಡಿತ ಉತ್ತರ ಕನ್ನಡ ಜಿಲ್ಲೆಗೆ ಸಿಎಂ ಭೇಟಿ : ಪರಿಹಾರ ನೀಡಲು ಸರಕಾರದ ಬಳಿ ಹಣವಿದೆ : ಬೊಮ್ಮಾಯಿ

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿನ ಪ್ರವಾಹ ಪರಿಸ್ಥಿತಿಯಿಂದಾಗಿ ಆರು ಮಂದಿ ಸಾವನ್ನಪ್ಪಿದ್ದಾರೆ. ಪ್ರವಾಹ ಪರಿಹಾರ ನೀಡಲು ಸರಕಾರದ ಬಳಿಯಲ್ಲಿ ಹಣವಿದೆ. ಅಲ್ಲದೇ ಜಿಲ್ಲಾಧಿಕಾರಿಗಳ ಖಾತೆಯಲ್ಲಿಯೂ ಹಣವಿದೆ. ಸೂಕ್ತ ಪರಿಹಾರವನ್ನು ನೀಡಲಾಗುವುದು ಎಂದು ಸಿಎಂ ಬೊಮ್ಮಾಯಿ ಭರವಸೆಯನ್ನು!-->…
Read More...

CM VISIT UK : ನೆರೆಪೀಡಿತ ಉತ್ತರ ಕನ್ನಡ ಜಿಲ್ಲೆ ಸಿಎಂ ಬೊಮ್ಮಾಯಿ ಭೇಟಿ : ಸ್ಥಳದಲ್ಲಿಯೇ ಘೋಷಿಸುತ್ತಾರಾ ಪರಿಹಾರ

ಕಾರವಾರ : ನೆರೆ ಹಾವಳಿಯಿಂದ ತತ್ತರಿಸಿರುವ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಅಂಕೋಲ ಸೇರಿದಂತೆ ಹಲವು ತಾಲೂಕುಗಳಿಗೆ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಇಂದು ಭೇಟಿ ನೀಡಲಿದ್ದಾರೆ. ಈ ವೇಳೆಯಲ್ಲಿ ಸಿಎಂ ಸ್ಥಳದಲ್ಲಿಯೇ ಪರಿಹಾರ ಘೋಷಿಸೋ ಸಾಧ್ಯತೆಯಿದೆ.ಬೆಳಗ್ಗೆ 9.30 ನಿಮಿಷಕ್ಕೆ!-->!-->!-->…
Read More...

ಬಿಜೆಪಿಯ ಫೈರ್ ಬ್ರ್ಯಾಂಡ್ ಗೆ ಜೀವಬೆದರಿಕೆ….! ಸಂಸದ ಅನಂತಕುಮಾರ್ ಕೊಲ್ಲುವುದಾಗಿ ಎಚ್ಚರಿಸಿದ ಪೋನ್ ಕರೆ…!!

ಕಾರವಾರ: ಬಿಜೆಪಿಯ ಫೈರ್ ಬ್ರ್ಯಾಂಡ್ ಖ್ಯಾತಿಯ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಗೆ ಮತ್ತೊಮ್ಮೆ ಜೀವಬೆದರಿಕೆ ಕರೆ ಬಂದಿದೆ. ಈ ಬಗ್ಗೆ ಸಂಸದ ಅನಂತಕುಮಾರ್ ಹೆಗಡೆ ಆಪ್ತಕಾರ್ಯದರ್ಶಿ ಪೊಲೀಸರಿಗೆ ದೂರು ನೀಡಿದ್ದಾರೆ.ಕೆನರಾ ಲೋಕಸಭಾ ಕ್ಷೇತ್ರದ ಸಂಸದ ಅನಂತಕುಮಾರ್!-->!-->!-->!-->!-->!-->!-->…
Read More...

ಸಮುದ್ರದಲ್ಲಿ ಮುಳುಗಿ ಮೂವರು ಪ್ರವಾಸಿಗರ ದುರ್ಮರಣ

ಗೋಕರ್ಣ : ಸಮುದ್ರ ತೀರದಲ್ಲಿ ಆಟವಾಡುತ್ತಿರುವ ವೇಳೆಯಲ್ಲಿ ಮೂವರು ಸಮುದ್ರ ಪಾಲಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮೇನ್ ಬೀಚ್ ನಲ್ಲಿ ನಡೆದಿದೆ. (adsbygoogle = window.adsbygoogle || ).push({});ಕೊಳ್ಳೆಗಾಲ ಮೂಲದ ಸುಮಾ ಸಿದ್ದರಾಜು (21 ವರ್ಷ) ,!-->!-->!-->!-->!-->!-->…
Read More...