Browsing Tag

uttarakannada dc

ಕುವೈತ್ ನಲ್ಲಿ ಕೊರೊನಾಕ್ಕೆ ಕಾರವಾರದ ಯುವಕ ಬಲಿ

ಕುವೈತ್ : ಕೊರೊನಾ ಮಹಾಮಾರಿಗೆ ಕುವೈತ್ ನಲ್ಲಿ ಕಾರವಾರದ ಯುವಕ ಬಲಿಯಾಗಿದ್ದಾನೆ. ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.ಕಳೆದ 6 ತಿಂಗಳ ಹಿಂದೆಯಷ್ಟೇ ಕುವೈತ್ ಗೆ ತೆರಳಿದ್ದ 40 ವರ್ಷದ ಯುವಕನಿಗೆ ಜ್ವರ!-->!-->!-->!-->!-->…
Read More...

ಕೊರೊನಾ ಎಫೆಕ್ಟ್ : ಭಟ್ಕಳದಲ್ಲಿ ಹೆಲ್ತ್ ಎಮರ್ಜೆನ್ಸಿ ಘೋಷಣೆ

ಕಾರವಾರ : ಕೊರೊನಾ ವೈರಸ್ ಸೋಂಕು ಹರಡುತ್ತಿರೋ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಹೆಲ್ತ್ ಎಮರ್ಜೆನ್ಸಿ ಜಾರಿ ಮಾಡಲಾಗಿದೆ. ಭಟ್ಕಳ ಪಟ್ಟಣ, ಜಾಲಿ, ಶಿರಾಲಿ, ಹೆಬಳೆ, ಮಾವಿನಕುರ್ವಾ, ಮುಂಡಳ್ಳಿ, ಯಲ್ವಡಿಕವೂರು ಹಾಗೂ ಮುಟ್ಠಳ್ಳಿ ಪಂಚಾಯತ್ ವ್ಯಾಪ್ತಿಯಲ್ಲಿ ಎಮರ್ಜೆನ್ಸಿ!-->…
Read More...