Browsing Tag

vegetable cutlet

vegitable cutlet : ಸುಲಭವಾಗಿ ಮಾಡಬಹುದು ವೆಜಿಟೆಬಲ್ ಕಟ್ಲೆಟ್‌

ಕಟ್ಲೆಟ್ ಅಂದರೆ ಸಾಮಾನ್ಯವಾಗಿ ಎಲ್ಲರೂ ಇಷ್ಟ ಪಡುತ್ತಾರೆ. ಅದರಲ್ಲೂ ವೆಜಿಟೆಬಲ್ ಕಟ್ಲೆಟ್‌ ಅಂದ ಕೂಡಲೇ ಬಹುತೇಕರಿಗೆ ಬಾಯಲ್ಲಿ ನೀರು ಬರುತ್ತದೆ. ವೆಜಿಟೆಬಲ್ ಬಳಸಿ ಸುಲಭವಾಗಿ ಮಾಡಬಹುದಾದ ಕಟ್ಲೆಟ್‌ ಮಾಹಿತಿ ಇಲ್ಲಿದೆ. ಇನ್ಯಾಕೆ ತಡ ನೀವೂ ವೆಜಿಟೆಬಲ್‌ ಕಟ್ಲೆಟ್‌ ಮಾಡೋದಕ್ಕೆ ರೆಡಿಯಾಗಿ.
Read More...

Evening Snacks : ಸಂಜೆಯ ಸ್ನ್ಯಾಕ್ಸ್‌ಗೆ ಸ್ಪೆಷಲ್ ಕಟ್ಲೆಟ್‌ ರೆಸಿಪಿ

ಸುಶ್ಮಿತಾ ಸುಬ್ರಹ್ಮಣ್ಯ ಸಂಜೆ ಹೊತ್ತು ಮಳೆ ಬರುವ ಸಮಯ ಏನಾದರು ಬಿಸಿ ಬಿಸಿ ತಿನ್ನಬೇಕೆನ್ನುವ ಆಸೆ ಯಾರಿಗೆ ಇರಲ್ಲ ಹೇಳಿ. ಅದರಲ್ಲು ಹೋಟೆಲ್‌ ತಿಂಡಿ ಮನೆಯಲ್ಲೇ ಸಿಕ್ಕರೇ ಯಾರುತಾನೆ ಬೀರ್ತಾರೆ. ನಿಮ್ಮ ಬಾಯಿ ರುಚಿ ಪಡಿಸಲು ಹೊಸ ಕಟ್ಲೆಟ್‌ ರೆಸಿಪಿಯನ್ನ ಒಂದು ಸಲ ಟ್ರೈ ಮಾಡಿ .
Read More...