Browsing Tag

whatsapp problem

ಕೊರೊನಾ ಸೋಂಕಿತರ ಸಮಸ್ಯೆ ಆಲಿಸಲು ವಾಟ್ಸಾಪ್ ನೆರವು !

ಬೆಂಗಳೂರು : ಆಸ್ಪತ್ರೆಗೆ ದಾಖಲಾಗುತ್ತಿರುವ ಕೊರೊನಾ ಸೋಂಕಿತರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಅಲ್ಲದೇ ಆಸ್ಪತ್ರೆಯ ಅಧಿಕಾರಿಗಳು ವಾರ್ಡಿಗೆ ಬಂದ ನಂತರವೇ ದೂರು ನೀಡಬಹುದಾಗಿತ್ತು. ಮಾದ್ಯಮಗಳಲ್ಲಿ ಸುದ್ದಿ ಪ್ರಕಟವಾದ ನಂತರವೇ ಸರಕಾರದ ಗಮನಕ್ಕೆ ಬರುತ್ತಿದೆ.ಇದನ್ನು ತಪ್ಪಿಸಿ ಕೊರೊನಾ!-->…
Read More...

ವಾಟ್ಸಾಪ್ ನಲ್ಲಿ ಕಾಣಿಸುತ್ತಿಲ್ಲ ಲಾಸ್ಟ್ ಸೀನ್, ಟೈಪಿಂಗ್, ಆನ್ ಲೈನ್ ಫೀಚರ್ಸ್ ! ಅಷ್ಟಕ್ಕೂ ಆಗಿದ್ದೇನು ?

ವಿಶ್ವದ ಪ್ರಸಿದ್ದ ಚಾಟಿಂಗ್ ಪ್ಲಾಟ್ ಫಾರ್ಮ್ ವಾಟ್ಸಾಪ್ ಬಳಕೆದಾರರರಿಗೆ ಟೆನ್ಶನ್ ಶುರುವಾಗಿದೆ. ನಿನ್ನೆಯಿಂದ ವಾಟ್ಸಾಪ್ ನಲ್ಲಿ ಲಾಸ್ಟ್ ಸೀನ್, ಟೈಪಿಂಗ್, ಆನ್ ಲೈನ್ ಸ್ಟೇಟಸ್ ತೋರಿಸುತ್ತಿಲ್ಲ. ವಾಟ್ಸಾಪ್ ಗೆ ಏನಾಗಿದೆ ಅಂತಾ ಬಳಕೆದಾರರು ತಲೆ ಕೆಡಿಸಿಕೊಂಡಿದ್ದಾರೆ.ಸಾಮಾನ್ಯವಾಗಿ!-->!-->!-->!-->!-->…
Read More...