Browsing Tag

WhatsApp services restored

WhatsApp services restored :ವಾಟ್ಸಾಪ್​​ ಸೇವೆ ಪುನಾರಂಭ : ನಿಟ್ಟುಸಿರು ಬಿಟ್ಟ ಬಳಕೆದಾರರು

WhatsApp services restored : ಭಾರೀ ದೊಡ್ಡ ಅಡಚಣೆಯ ಬಳಿಕ ವಾಟ್ಸಾಪ್​ ಸೇವೆಗಳು ಮತ್ತೆ ಪುನಾರಂಭಗೊಂಡಿವೆ. ವಾಟ್ಸಾಪ್​ ಇದೀಗ ಆಂಡ್ರಾಯ್ಡ್​ ಹಾಗೂ ಐಓಎಸ್​​ಗಳಲ್ಲಿ ಮತ್ತೆ ಸೇವೆಯನ್ನು ನಿರ್ವಹಿಸಲು ಆರಂಭಿಸಿದೆ. ಆದರೆ ಇನ್ನೂ ಕೆಲವರ ಮೊಬೈಲ್​ಗಳಲ್ಲಿ ವಾಟ್ಸಾಪ್ ಸೇವೆಗಳು ಆರಂಭಗೊಂಡಿಲ್ಲ
Read More...