Browsing Tag

World largest Sapphire

World’s largest Star Sapphire : ಶ್ರೀಲಂಕಾದಲ್ಲಿ ಪತ್ತೆಯಾಯ್ತು ವಿಶ್ವದ ಅತೀ ದೊಡ್ಡ ನೀಲಮಣಿ..!!

ಕೊಲಂಬೋ : ವಿಶ್ವದ ಅತೀ ದೊಡ್ಡ ನಕ್ಷತ್ರ ನೀಲಮಣಿ ಶ್ರೀಲಂಕಾದಲ್ಲಿ ಪತ್ತೆಯಾಗಿದೆ. ಬಾವಿಯನ್ನು ಅಗೆಯುವಾಗ ನೀಲಮಣಿ ಪತ್ತೆಯಾಗಿದ್ದು, ಈ ಕುರಿತು ಅಧ್ಯಯನ ನಡೆಯುತ್ತಿದೆ. ರತ್ನಪುರದ ರತ್ನ ಸಮೃದ್ಧ ಪ್ರದೇಶದಲ್ಲಿ ಮನೆಯ ಹಿತ್ತಲ ಬಾವಿಯನ್ನು ಅಗೆಯುವಾಗ ಬಂಡೆಯಾಕಾರದ ಕಲ್ಲು ಪತ್ತೆಯಾಗಿದೆ.
Read More...