Browsing Tag

yuvrathna

ನೆಕ್ಸ್ಟ್ ಜೇಮ್ಸ್ ಅವತಾರ ಎತ್ತಲಿದ್ದಾರೆ ಯುವರತ್ನ…! ಹುಟ್ಟುಹಬ್ಬಕ್ಕೆ ಹೊರಬಿತ್ತು ಪೋಸ್ಟರ್…!!

ಯುವರತ್ನನ ಬಳಿಕ ಅಪ್ಪು ಯಾವ ಅವತಾರ ತಾಳ್ತಾರೆ ಅನ್ನೋ ಪ್ರಶ್ನೆಗೆ ಸಖತ್ ಉತ್ತರ ಸಿಕ್ಕಿದೆ. ಅದೇ ಜೇಮ್ಸ್. ಹೌದು 46 ವಸಂತಕ್ಕೆ ಕಾಲಿಟ್ಟಿರೋ ಪುನೀತ್ ರಾಜಕುಮಾರ್ ಹುಟ್ಟುಹಬ್ಬದಂದು ಮುಂದಿನ ಸಿನಿಮಾ ಪೋಸ್ಟರ್ ಸಮೇತ ಅನೌನ್ಸ್ ಆಗಿದ್ದು  ಪವರ್ ಸ್ಟಾರ್ ಜೇಮ್ಸ್  ಚಿತ್ರೀಕರಣಕ್ಕೆ
Read More...