Amazon Smartphone Upgrade Days Sale : ಅಪ್ ಗ್ರಡ್ ಮಾಡಿ ನಿಮ್ಮ ಮೊಬೈಲ್: ಅಮೆಜಾನ್‌ ನಲ್ಲಿ ಸ್ಮಾರ್ಟ್‌ ಫೋನ್‌ ಮೇಲೆ ಬಂಪರ್‌ ಆಫರ್‌

(Amazon Smartphone Upgrade Days Sale)ನೀವೇನಾದ್ರೂ ಕಡಿಮೆ ಬೆಲೆಯ ಮೊಬೈಲ್ ಖರೀದಿಸೋ ಪ್ಲ್ಯಾನ್ ಮಾಡಿಕೊಂಡಿದ್ರಾ. ಹಾಗಾದ್ರೆ ಅಮೆಜಾನ್ ನಿಮಗೆ ಭರ್ಜರಿ ಅವಕಾಶವನ್ನು ಕಲ್ಪಿಸಿದೆ. ಅಮೆಜಾನ್‌ ಅತ್ಯಂತ ಕಡಿಮೆ ಬೆಲೆಗೆ ಸ್ಮಾರ್ಟ್ ಪೋನ್ ಗಳ ಮಾರಾಟಕ್ಕೆ ಮುಂದಾಗಿದ್ದು, ಅಮೆಜಾನ್‌ ಸ್ಮಾರ್ಟ್ ಫೋನ್‌ ಅಪ್ ಗ್ರೆಡ್‌ ಡೇಸ್‌ (Amazon Smartphone Upgrade Days Sale ) ಸೇಲ್‌ ನಲ್ಲಿ ಮೊಬೈಲ್‌ ಖರೀದಿಸಬಹುದಾಗಿದೆ.

(Amazon Smartphone Upgrade Days Sale)ಅಮೆಜಾನ್‌ ಸ್ಮಾರ್ಟ್ ಫೋನ್‌ ಅಪ್ ಗ್ರೆಡ್‌ ಡೇಸ್‌ ಮೇಳವು ಅಕ್ಟೋಬರ್‌ 28 ರವರೆಗೆ ನಡೆಯಲಿದ್ದು, ಕಡಿಮೆ ಬೆಲೆಯಲ್ಲಿ ಮೊಬೈಲ್‌ ಗಳನ್ನು ಕೊಳ್ಳಬಹುದಾಗಿದೆ. ಸ್ಮಾರ್ಟ್ ಫೋನ್‌ ಅಪ್ ಗ್ರೆಡ್‌ ಡೆಸ್‌ (Amazon Smartphone Upgrade Days Sale ) ಸೇಲ್ ನಲ್ಲಿ ಎಲ್ಲಾ ಮಾದರಿಯ ಮೊಬೈಲ್ ಗಳನ್ನು ಖರೀದಿ ಮಾಡಬಹುದಾಗಿದೆ. ಎಕ್ಸಿಸ್ ಬ್ಯಾಂಕ್, ಫೆಡರಲ್‌ ಬ್ಯಾಂಕ್( Federal bank), ಆರ್‌ ಬಿ ಎಲ್‌ ಬ್ಯಾಂಕ್(RBL bank) ಕ್ರೆಡಿಟ್‌ ಕಾರ್ಡ್ ಗಳಲ್ಲಿ 10% ರಿಯಾಯಿತಿಯನ್ನು ಪಡೆದು ಕಡಿಮೆ ಬೆಲೆಯಲ್ಲಿ ಮೊಬೈಲ್‌ ಖರೀದಿ ಮಾಡಬಹುದಾಗಿದೆ. ಇನ್ಯಾಕೆ ತಡ ಈ ಕೂಡಲೇ ಮೊಬೈಲ್ ಗಳನ್ನು ಆರ್ಡರ್‌ ಮಾಡಿ.

ಅಮೆಜಾನ್‌ ಸ್ಮಾರ್ಟ್ ಫೋನ್‌ ಅಪ್ ಗ್ರೆಡ್‌ ಡೆಸ್‌ (Amazon Smartphone Upgrade Days) ಸೇಲ್‌ ನಲ್ಲಿ iQOO Z6 5G ಮತ್ತು Z6 5G Lite ಮೊಬೈಲ್‌ ಅನ್ನು 14,999 ರೂ. ಮತ್ತು 13,249 ರೂ ಮಾರಾಟ ಮಾಡಲಾಗುತ್ತಿದೆ. iQOO Neo 6 5G ಅನ್ನು ಕೇವಲ 25,999 ರೂಗಳಲ್ಲಿ ಪಡೆಯಬಹುದಾಗಿದೆ. ಈ ವರ್ಷ ಬಿಡುಗಡೆಯಾದ ಪ್ರಸಿದ್ಧ OnePlus Nord CE 2 ಮತ್ತು OnePlus 10R ಪ್ರೈಮ್ ಸ್ಮಾರ್ಟ್‌ಫೋನ್‌ಗಳು 23,499 ರೂ. ರು ಮತ್ತು 29,499 ರೂ. ಗಳಲ್ಲಿ ಲಭ್ಯವಿದೆ. Xiaomi ಯ Redmi Note 11T 5G ಸ್ಮಾರ್ಟ್‌ಫೋನ್ ಕೇವಲ 14,999 ರೂ. ಮತ್ತು Redmi 10A ಬೆಲೆ 6,996 ರೂ. ಇನ್ನು Redmi Note 11 Pro+ 5G ಸ್ಮಾರ್ಟ್‌ಫೋನ್ 18,999 ರೂಗಳ ಬಂಪರ್ ರಿಯಾಯಿತಿಗಳಲ್ಲಿ ಸಿಗುತ್ತಿದೆ. ಹಾಗೂ Redmi 9 Activ, Redmi A1 ಮತ್ತು Redmi K50i ಮೊಬೈಲ್ ಗಳು 7,299 ಮತ್ತು 5,489 ರೂ. ಮತ್ತು 19,999 ರೂ. ಬೆಲೆಗೆ ದೊರೆಯುತ್ತಿದೆ .

ಇದನ್ನೂ ಓದಿ:Kannada Rajyotsava 2022 : ಕನ್ನಡ ರಾಜ್ಯೋತ್ಸವ “ನನ್ನ ನಾಡು ನನ್ನ ಹಾಡು” ಕೋಟಿ ಕಂಠ ಗೀತ ಗಾಯನ

ಇದನ್ನೂ ಓದಿ:KSCA felicitate Roger Binny : ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿಗೆ ನಾಳೆ ತವರೂರ ಗೌರವ, ಚಿನ್ನಸ್ವಾಮಿಯಲ್ಲಿ ನಡೆಯಲಿದೆ ಅದ್ಧೂರಿ ಸನ್ಮಾನ

Redmi Note 11 Pro+ 5G ಸ್ಮಾರ್ಟ್‌ಫೋನ್ ಈಗ 18,999 ರೂಗಳ ಬಂಪರ್ ರಿಯಾಯಿತಿಯಲ್ಲಿ ಲಭ್ಯವಿದೆ. Redmi 9 Activ, Redmi A1 ಮತ್ತು Redmi K50i ಮೊಬೈಲ್‌ ಗಳು 7,299 ಮತ್ತು 5,489 ರೂ. ಮತ್ತು 19,999 ರೂ. ಬೆಲೆಗಳಿಗೆ ಮಾರಾಟವಾಗುತ್ತಿದೆ. Realme Narzo 50 ಮತ್ತು Realme Narzo 50i ಮೊಬೈಲ್‌ ಗಳು 9,999 ರೂ. ಮತ್ತು 5,749 ರೂ. ಬೆಲೆಗಳಿಗೆ ಸಿಗಲಿದೆ. Samsung Galaxy M13 5G ಸ್ಮಾರ್ಟ್‌ಫೋನ್‌ಗೆ 12,999 ರೂಗಳಲ್ಲಿ ರಿಯಾಯಿತಿ ಲಭ್ಯವಿದೆ. Tecno Pop 6 Pro ಕೇವಲ 5,399 ರೂ. ಗೆ ಖರೀದಿಸಬಹುದಾಗಿದೆ. ಇವುಗಳ ಜೊತೆಗೆ ದುಬಾರಿಯ iPhone 13, iPhone 12, Samsung Galaxy S ಫೋನ್‌ಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

Amazon Upgrade Days Sale: Smartphone Sale on Amazon: Bumper Discount on These Mobiles

Comments are closed.