Monthly Archives: ಫೆಬ್ರವರಿ, 2020
ಸಂಚಾರ ನಿಲ್ಲಿಸಿದ ಮಲೆನಾಡಿಗರ ನಾಡಿಮಿಡಿತ : ನಷ್ಟದ ಸುಳಿಗೆ ಏಷ್ಯಾದ ಮೊದಲ ಸಹಕಾರಿ ಸಾರಿಗೆ
ಚಿಕ್ಕಮಗಳೂರು : ಮಲೆನಾಡಿಗರ ಪಾಲಿಗೆ ನಾಡಿಮಿಡಿತವಾಗಿದ್ದ ಏಷ್ಯಾದ ಮೊದಲ ಸಹಕಾರ ಸಾರಿಗೆ ಸಂಸ್ಥೆ ಇದೀಗ ಸಂಚಾರ ನಿಲ್ಲಿಸಿದೆ. ಕಾರ್ಮಿಕರೇ ಮಾಲೀಕರಾಗಿ ಸಹಕಾರ ತತ್ವದ ಅಡಿಯಲ್ಲಿ ನಡೆದುಕೊಂಡು ಬರ್ತಿದ್ದ ಕೊಪ್ಪದ ಸಹಕಾರ ಸಾರಿಗೆ ನಷ್ಟದ...
ಕೊನೆಗೂ ಬದುಕಿ ಬಂದ ರೋಹಿತ್ ಖಾರ್ವಿ : 6 ಗಂಟೆಗಳ ಕಾರ್ಯಾಚರಣೆ ಕೊನೆಗೂ ಯಶಸ್ವಿ
ಕುಂದಾಪುರ : ಕೊಳವೆ ಬಾವಿ ಕೊರೆಯುವ ವೇಳೆಯಲ್ಲಿ 15 ಅಡಿ ಮಣ್ಣಿನಲ್ಲಿ ಸಿಲುಕಿದ್ದ ರೋಹಿತ್ ಖಾರ್ವಿ ಕೊನೆಗೂ ಬದುಕಿ ಬಂದಿದ್ದಾರೆ. ಸುಮಾರು 6 ಗಂಟೆಗಳಿಗೂ ಅಧಿಕ ಕಾಲ ನಡೆದ ಕಾರ್ಯಚರಣೆಯಲ್ಲಿ ರೋಹಿತ್ ಖಾರ್ವಿಯನ್ನು...
ಕೊಳವೆ ಬಾವಿ ಕೊರೆಯುವ ವೇಳೆಯಲ್ಲಿ ದುರಂತ : ಮರವಂತೆಯಲ್ಲಿ 15 ಅಡಿ ಮಣ್ಣಿನಲ್ಲಿ ಸಿಲುಕಿದ ಯುವಕ
ಕುಂದಾಪುರ : ಕೊಳವೆಬಾವಿ ಕೊರೆಯುವ ವೇಳೆಯಲ್ಲಿ ಮಣ್ಣು ಕುಸಿದು ಯುವಕನೋರ್ವ ಸುಮಾರು 15 ಆಳದ ಮಣ್ಣಿನಲ್ಲಿ ಸಿಲುಕಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನ ಮರವಂತೆಯಲ್ಲಿ ನಡೆದಿದೆ.
ಮಣ್ಣಿನಡಿಯಲ್ಲಿ ಸಿಲುಕಿರುವ ಯುವಕನನ್ನು ರೋಹಿತ್ ಖಾರ್ವಿ...
ಮಾಂತ್ರಿಕರ ಮನೆ ಹೊಕ್ಕುವ ಮುನ್ನ..ಆ ಊರ ಇತಿಹಾಸ ಗೊತ್ತಾದ್ರೆ ಚೆನ್ನ..! ಭಾಗ-2
ಇಲ್ಲಿರುವ ಮಾಂತ್ರಿಕರ ಬಗೆಗೆ ಅರಿಯುವ ಮುನ್ನ ಕೊಳ್ಳೇಗಾಲ ಎಂಬ ಊರು ರಚನೆಯಾಗಿದ್ದು ಯಾವಾಗ ? ಈ ಊರಿಗೂ ಮಾಂತ್ರಿಕರಿಗೂ ಸಂಬಂಧ ಸೃಷ್ಟಿಯಾಗಿದ್ದು ಹೇಗೆ ? ಇಲ್ಲಿದ್ದ ಮುನಿವರ್ಯರು ಯಾರು..? ಕೊಳ್ಳೇಗಾಲ ಅಂತ ನಾಮಕರಣವಾಗಲು...
ಕೇಕ್ ಕಟ್ ಮಾಡದೆ ಬರ್ತಡೆ ಆಚರಿಸಿದ ದಾಸ : ಹುಟ್ಟುಹಬ್ಬಕ್ಕೆ ರಿಲೀಸ್ ಆಯ್ತು ‘ರಾಬರ್ಟ್’ ಟೀಸರ್
ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಂದು ಹಬ್ಬದ ಸಂಭ್ರಮ, 43ನೇ ವಸಂತಕ್ಕೆ ಕಾಲಿರಿಸಿರೋ ಡಿ ಬಾಸ್ ಕೇಕ್ ಕಟ್ಟ ಮಾಡದೇ ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳೋ ಮೂಲಕ ಮಾದರಿಯಾಗಿದ್ದಾರೆ.
ಹುಟ್ಟುಹಬ್ಬದ ಹಿನ್ನೆಲೆಯಲ್ಲಿ...
ನಿತ್ಯಭವಿಷ್ಯ : 16-02-2020
ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂಜ್ಯೋತಿಷ್ಯರು ವಾದಿರಾಜ್ ಭಟ್9743666601ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಮೇಷ ರಾಶಿಚುನಾವಣಾ ರಂಗದಲ್ಲಿ ಧುಮುಕಬೇಕೆಂಬ ಮಹತ್ತರ ಆಸೆಗೆ ಜನ ಬೆಂಬಲ ದೊರೆಯುವುದು. ಗ್ರಹಗತಿಗಳು ನಿಮ್ಮ ಕಡೆ ಇರುವುವು. ಗೆಲುವು ನಿಶ್ಚಿತ. ಹಾಗಂತ ಅಹಂಕಾರ...
ಕಾರ್ಕಳದಲ್ಲಿ ಬಂಡೆಗೆ ಪ್ರವಾಸಿ ಬಸ್ ಢಿಕ್ಕಿ : 9 ಮಂದಿ ಸಾವು
ಕಾರ್ಕಳ : ಮೈಸೂರಿನಿಂದ ಪ್ರವಾಸಕ್ಕೆಂದು ಮಂಗಳೂರಿಗೆ ತೆರಳುತ್ತಿದ್ದ ಪ್ರವಾಸಿಗರ ಬಸ್ ಬಂಡೆಗೆ ಬಡಿದು 9 ಮಂದಿ ಸಾವನ್ನಪ್ಪಿರೋ ದುರ್ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ಸಮೀಪದ ಮಾಳದಲ್ಲಿ ನಡೆದಿದೆ.
ಮೃತಪಟ್ಟವರನ್ನು ರಾಧಾ (22), ರವಿ...
ಬಿ.ವೈ.ವಿಜಯೇಂದ್ರ ಪಟ್ಟಾಭಿಷೇಕಕ್ಕೆ ಯಡಿಯೂರಪ್ಪ ಮುಹೂರ್ತ !
ಬೆಂಗಳೂರು : ಮುಖ್ಯಮಂತ್ರಿ ಯಡಿಯೂರಪ್ಪ ಸಕ್ರೀಯ ರಾಜಕಾರಣದಿಂದ ದೂರವಾಗ್ತಾರಾ ? ತನ್ನ ಪುತ್ರ ವಿಜಯೇಂದ್ರನಿಗೆ ಪಟ್ಟಕಟ್ಟಿ ಅಧಿಕಾರದಿಂದ ಕೆಳಗಿಳಿಯುತ್ತಾರಾ ? ವಿಜಯೇಂದ್ರ ಪಟ್ಟಾಭಿಷೇಕಕ್ಕೆ ನಿಜಕ್ಕೂ ಮುಹೂರ್ತ ಫಿಕ್ಸ್ ಆಗಿದ್ಯಾ ?. ಹೀಗೊಂದು ಪ್ರಶ್ನೆ...
ಐಸಿಸಿ ಮಹಿಳಾ ಟಿ-20 ಟೆಸ್ಟ್ ಶ್ರೇಯಾಂಕ : ಸ್ಮೃತಿ ಮಂದಾನಾಗೆ 4ನೇ ಸ್ಥಾನ
ದುಬೈ: ಐಸಿಸಿ ಮಹಿಳಾ ಟಿ-20 ಅಂತಾರಾಷ್ಟ್ರೀಯ ಬ್ಯಾಟಿಂಗ್ ವಿಭಾಗದ ಶ್ರೇಯಾಂಕ ಪ್ರಕಟಿಸಿದೆ. ಪಟ್ಟಿಯಲ್ಲಿ ಭಾರತದ ಭರವಸೆಯ ಆಟಗಾರ್ತಿ ಸ್ಮೃತಿ ಮಂದಾನ 4ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಈ ಹಿಂದೆ 7ನೇ ಸ್ಥಾನದಲ್ಲಿದ್ದ ಮಂದಾನ...
ನಿತ್ಯಭವಿಷ್ಯ 15-02-2020
ಇಷ್ಟಪಟ್ಟವರು ನಿಮ್ಮಂಥಾಗಲುಭಗವತಿ ದೇವಿಯ ಪೂಜೆ ಶಕ್ತಿಯಿಂದ ವಿಶೇಷ ಪರಿಹಾರ ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು...
- Advertisment -