ಐಸಿಸಿ ಮಹಿಳಾ ಟಿ-20 ಟೆಸ್ಟ್ ಶ್ರೇಯಾಂಕ : ಸ್ಮೃತಿ ಮಂದಾನಾಗೆ 4ನೇ ಸ್ಥಾನ

0

ದುಬೈ: ಐಸಿಸಿ ಮಹಿಳಾ ಟಿ-20 ಅಂತಾರಾಷ್ಟ್ರೀಯ ಬ್ಯಾಟಿಂಗ್ ವಿಭಾಗದ ಶ್ರೇಯಾಂಕ ಪ್ರಕಟಿಸಿದೆ. ಪಟ್ಟಿಯಲ್ಲಿ ಭಾರತದ ಭರವಸೆಯ ಆಟಗಾರ್ತಿ ಸ್ಮೃತಿ ಮಂದಾನ 4ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಈ ಹಿಂದೆ 7ನೇ ಸ್ಥಾನದಲ್ಲಿದ್ದ ಮಂದಾನ 4ನೇ ಸ್ಥಾನಕ್ಕೆ ಜಿಗಿದ್ರೆ, ಭಾರತದ ಮಿಥಾಲಿ ರಾಜ್ 11ನೇ ಸ್ಥಾನ ಹಾಗೂ ಹರ್ಮನ್ ಪ್ರೀತ್ ಕೌರ್ 19ನೇ ಸ್ಥಾನದಲ್ಲಿದ್ದಾರೆ. ವೆಸ್ಟ್ ಇಂಡಿಸ್ ನ ಸ್ಟಫನೆಲ್ ಟೈಲರ್ ಮೊದಲ ಸ್ಥಾನದಲ್ಲಿದ್ರೆ, ಆಸ್ಟ್ರೇಲಿಯಾದ ಅಲ್ಸೆ ಹೀಲಿ ದ್ವಿತೀಯಾ ಹಾಗೂ ಆಸ್ಟ್ರೇಲಿಯಾದ ಅಲ್ಸೆ ಎಲ್ಸಿ ಫೆರ್ರಿ 3ನೇ ಸ್ಥಾನದಲ್ಲಿದ್ದಾರೆ.

Leave A Reply

Your email address will not be published.