Monthly Archives: ಏಪ್ರಿಲ್, 2020
ಮಗನಿಗೆ ಕೊರೊನಾ ಸೋಂಕು : ಹೃದಯಾಘಾತದಿಂದ ಸಾವನ್ನಪ್ಪಿದ ಅಮ್ಮ
ಬಾಗಲಕೋಟೆ : ಆತನಿಗೆ ಶಂಕಿತ ಕೊರೊನಾ ಲಕ್ಷಣ ಕಾಣಿಸಿಕೊಂಡಿತ್ತು. ಹೀಗಾಗಿಯೇ ಆಸ್ಪತ್ರೆಗೆ ದಾಖಲಿಸಿ ಗಂಟಲಿನ ದ್ರವವನ್ನು ತಪಾಸಣೆಗೆ ಕಳುಹಿಸಲಾಗಿತ್ತು. ಆದ್ರೀಗ ವರದಿಯಲ್ಲಿ ಕೊರೊನಾ ಇರೋದು ದೃಢಪಡುತ್ತಿದ್ದಂತೆಯೇ ಆತನ ತಾಯಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.ಹೌದು, ಕೊರೊನಾ...
ಉಡುಪಿ ಜಿಲ್ಲೆಯಲ್ಲಿಲ್ಲ ಕೊರೊನಾ ಸೋಂಕಿತರು, ದೇಶವೇ ಮೆಚ್ಚಿತು ಜಿಲ್ಲಾಡಳಿತ ಕಾರ್ಯ !
ಉಡುಪಿ : ದೇಶ, ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಇದೀಗ ಯಾವುದೇ ಕೊರೊನಾ ಸೋಂಕಿತರಿಲ್ಲ. ಸೋಂಕು ಕಾಣಸಿಕೊಂಡಿದ್ದ ಮೂವರು ಕೂಡ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಜಾರ್ಚ್ ಆಗಿದ್ದಾರೆ. ಈ ಮೂಲಕ...
NEWS NEXT BIG IMPACT : ದ್ವಿಚಕ್ರವಾಹನ ಓಡಾಟವಿಲ್ಲ, ಐಟಿ -ಬಿಟಿ ಕಂಪೆನಿ ಓಪನ್ ಆಗಲ್ಲ !
ಬೆಂಗಳೂರು : ರಾಜ್ಯದಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದರೂ ರಾಜ್ಯ ಸರಕಾರ ಐಟಿ ಬಿಟಿ ಕಂಪೆನಿಗಳನ್ನು ತೆರೆಯೋದಕ್ಕೆ ಮುಂದಾಗಿತ್ತು. ಆದ್ರೆ ನ್ಯೂಸ್ ನೆಕ್ಸ್ಟ್ ಈ ಕುರಿತು ವಿಸ್ತ್ರತ ವರದಿಯನ್ನು ಪ್ರಕಟಿಸಿತ್ತು. ಜೊತೆಗೆ ರಾಜ್ಯದಾದ್ಯಂತ...
ರಾಜ್ಯದಲ್ಲಿ ಏರುತ್ತಿದೆ ಕೊರೊನಾ ಸಾವಿನ ಸಂಖ್ಯೆ : ಹೊಸದಾಗಿ 25 ಮಂದಿಗೆ ಕೊರೊನಾ ಸೋಂಕು
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇಂದು ಒಂದೇ ದಿನ 25 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ ಎಪ್ರಿಲ್ 16ರಂದು 42 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಕೊರೊನಾ ಸೋಂಕಿನಿಂದಲೇ...
ಮದ್ಯಪ್ರಿಯರಿಗೆ ಶಾಕ್ ಕೊಟ್ಟ ರಾಜ್ಯ ಸರಕಾರ !
ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಭೀತಿಯ ನಡುವಲ್ಲೇ ರಾಜ್ಯದಲ್ಲಿ ಏಪ್ರಿಲ್ 20 ರಿಂದ ಲಾಕ್‌ಡೌನ್ ನಿಯಮಗಳಲ್ಲಿ ಕೆಲವು ಸಡಿಲಗೊಳಿಸಲಾಗಿದೆ. ಆದರೆ ಮದ್ಯ ಮಾರಾಟ ಮಳಿಗೆಗಳು ಓಪನ್ ಆಗುತ್ತೆ ಅಂತಾ ನಿರೀಕ್ಷೆಯಲ್ಲಿದ್ದ ಮದ್ಯಪ್ರಿಯರಿಗೆ...
ಲಾಕ್ ಡೌನ್ ಆದೇಶ ಸಡಿಲ : ಬೈಕ್ ಸವಾರರಿಗೆ ಗುಡ್ ನ್ಯೂಸ್ ಕೊಟ್ಟ ಸಿಎಂ
ಬೆಂಗಳೂರು : ಕೊರೊನಾ ವೈರಸ್ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ವಿಧಿಸಲಾಗಿರುವ ಲಾಕ್ ಡೌನ್ ಆದೇಶವನ್ನು ರಾಜ್ಯ ಸರಕಾರ ಸಡಿಲ ಮಾಡಿದೆ. ಎಪ್ರಿಲ್ 20 ರಿಂದ ದ್ವಿಚಕ್ರ ಓಡಾಟಕ್ಕೆ ಮುಕ್ತ ಅವಕಾಶವನ್ನು ಕಲ್ಪಿಸಿದೆ. ಅಲ್ಲದೇ...
‘ವುವಾನ್ ವೈರಾಲಜಿ ಲ್ಯಾಬ್’ ಎಂಬ ಚೀನಾದ ವಿವಾದಿತ ಲ್ಯಾಬ್ !
ಚೀನಾ : ಕೊರೊನಾ (ಕೋವಿಡ್-19) ಅನ್ನೋ ಡೆಡ್ಲಿ ಮಹಾಮಾರಿ ಇಂದು ವಿಶ್ವದ ಜನರನ್ನೇ ನಡುಗಿಸಿಬಿಟ್ಟಿದೆ. ಸಾವಿರಾರು ಮಂದಿಯನ್ನು ಬಲಿ ಪಡೆದಿದ್ದು, ಲಕ್ಷಾಂತರ ಮಂದಿ ಕೊರೊನಾ ಸೋಂಕಿನ ಬಳಲುತ್ತಿದ್ದಾರೆ. ಕೊರೊನಾ ವಿರುದ್ದ ಜಗತ್ತಿನಾದ್ಯಂತ ಹೋರಾಟಗಳು...
ಎ.20 ರಿಂದ ಐಟಿ – ಬಿಟಿ ಕಂಪೆನಿ ಓಪನ್ : ರಾಜ್ಯಕ್ಕೆ ಕಾದಿಗೆ ಬಾರೀ ಗಂಡಾಂತರ !
ಬೆಂಗಳೂರು : ಡೆಡ್ಲಿ ಕೊರೊನಾ ಮಹಾಮಾರಿಯ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಆದ್ರೂ ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಲೇ ಇದೆ. ಹೀಗಿದ್ರೂ ರಾಜ್ಯ ಸರಕಾರ ಎಪ್ರಿಲ್ 20ರಿಂದ ಐಟಿ- ಬಿಟಿ...
ನಿತ್ಯಭವಿಷ್ಯ : 18-04-2020
ಮೇಷರಾಶಿಕುಟುಂಬದಲ್ಲಿ ಏರಿಳಿತಗಳ ಅನುಭವವಾಗಲಿದೆ. ವಿದ್ಯಾರ್ಥಿಗಳ ಪ್ರಯತ್ನಬಲಕ್ಕೆ ಉದಾಸೀನ ತೋರಿ ಬಂದೀತು. ಆರ್ಥಿಕ ಸ್ಥಿತಿ ಆಗಾಗ ಆತಂಕಕ್ಕೆ ಕಾರಣವಾಗಲಿದೆ. ಬಂಧು ಬಾಂಧವರಿಂದ ಕಿರಿಕಿರಿ, ನೆರೆಹೊರೆಯವರಿಂದ ಅಪವಾದ, ಗುಪ್ತ ವಿಚಾರಗಳಿಂದ ತೊಂದರೆ, ಸ್ಥಿರಾಸ್ತಿ ವಿಚಾರವಾಗಿ ಗೊಂದಲ,...
ಲಾಕ್ ಡೌನ್ ನಡುವೆ ನಿಖಿಲ್ ಕುಮಾರಸ್ವಾಮಿ ವಿವಾಹ: ಆದೇಶ ಉಲ್ಲಂಘನೆಯಾದ್ರೆ ಸೂಕ್ತಕ್ರಮವೆಂದ ಡಿಸಿಎಂ
ಬೆಂಗಳೂರು : ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಈ ನಡುವಲ್ಲಿಯೇ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರ ಕಲ್ಯಾಣ ನಡೆದಿದೆ. ಆದ್ರೆ ನಿಖಿಲ್ ಕಲ್ಯಾಣದ ಕುರಿತು ಇದೀಗ ವ್ಯಾಪಕ ಚರ್ಚೆ ನಡೆಯುತ್ತಿದ್ದು,...
- Advertisment -