Monthly Archives: ಏಪ್ರಿಲ್, 2020
ಬಿಯರ್ ಎಂದು ಆಸಿಡ್ ಕುಡಿದ ಭೂಪ..!
ಭೋಪಾಲ್ : ಕೊರೊನಾ ಹಿನ್ನೆಲೆಯಲ್ಲಿ ಕಳೆದ 23 ದಿನಗಳಿಂದಲೂ ಲಾಕ್ ಡೌನ್ ಆದೇ ಜಾರಿಯಲ್ಲಿದೆ. ಮದ್ಯದ ಅಂಗಡಿಗಳಿಗೆ ಬೀಗ ಜಡಿಯಲಾಗಿದೆ. ಇದ್ರಿಂದಾಗಿ ಮದ್ಯಪ್ರಿಯರು ಕಂಗೆಟ್ಟು ಹೋಗಿದ್ದಾರೆ. ಇಲ್ಲೊಬ್ಬ ಕುಡುಕ ಬಿಯರ್ ಬಾಟಲಿಯಲ್ಲಿದ್ದ ಆಸಿಡ್...
ಒಂದೇ ದಿನ 36 ಮಂದಿಗೆ ಕೊರೊನಾ ಸೋಂಕು : ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 315 ಏರಿಕೆ
ಬೆಂಗಳೂರು : ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿದ್ದರೂ ಕೂಡ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಇಂದು ಒಂದೇ ದಿನ ರಾಜ್ಯದಲ್ಲಿ 36 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕೊರೊನಾ ಸೋಂಕಿಗೆ ಬೆಂಗಳೂರಲ್ಲಿ...
ಮಿಸೈಲ್ ಬಳಕೆಯೂ ಇಲ್ಲಾ… ಯುದ್ದವೂ ಇಲ್ಲಾ ! WHO ಜೊತೆ ಸೇರಿ ಅಮೇರಿಕಾವನ್ನು ಮಲಗಿಸಿತಾ ಚೀನಾ ?
ಅಮೇರಿಕಾ.. ವಿಶ್ವದ ದೊಡ್ಡಣಾ… ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರ. ದೈತ್ಯ ಯುದ್ದ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಅಮೇರಿಕಾವನ್ನು ಸೋಲಿಸೋದು ವಿಶ್ವದ ಬಲಿಷ್ಟ ರಾಷ್ಟ್ರಗಳಿಗೂ ಸಾಧ್ಯವಿಲ್ಲ. ಆದ್ರಿಂದು ಯಾವುದೇ ಮಿಸೈಲ್ ಬಳಕೆ ಮಾಡದೇ, ಯುದ್ದವನ್ನೂ ಮಾಡದೇ...
ಗರ್ಭಿಣಿಗೆ ಹೆರಿಗೆ, ವೈದ್ಯರಿಗೆ ಕ್ವಾರಂಟೈನ್ : ಕೊರೊನಾ ಸೋಂಕಿದ್ದರು ಸುಳ್ಳು ಹೇಳಿದ ದಂಪತಿ !
ಬೆಂಗಳೂರು : ಆ ದಂಪತಿಗಳಿಬ್ಬರಿಗೂ ಕೊರೊನಾ ಸೋಂಕಿತ್ತು. ಆದ್ರೆ ಅದನ್ನು ಮುಚ್ಚಿಟ್ಟು ಗರ್ಭಿಣಿ ಪತ್ನಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದನ್ನು ಅರಿಯದ ವೈದ್ಯರು ಗರ್ಭಣಿಗೆ ಹೆರಿಗೆ ಮಾಡಿಸಿದ್ದಾರೆ. ಆದ್ರೀಗ ಕೊರೊನಾ ಪೀಡಿತ...
ರಾಜ್ಯದ 8 ಜಿಲ್ಲೆಗಳು ರೆಡ್ ಝೋನ್...! ಯಾವೆಲ್ಲಾ ಜಿಲ್ಲೆಗಳು ಡೇಂಜರ್ ಗೊತ್ತಾ ?
ನವದೆಹಲಿ : ಕೊರೊನಾ ವೈರಸ್ ಸೋಂಕು ದೇಶವನ್ನೇ ತತ್ತರಿಸಿ ಹೋಗುವಂತೆ ಮಾಡುತ್ತಿದೆ. ಹಲವು ರಾಜ್ಯಗಳಲ್ಲಿ ಕೊರೊನಾ ಸೋಂಕು ಕಡಿಮೆ ಪ್ರಮಾಣದಲ್ಲಿದೆ. ಅದ್ರಲ್ಲೂ ಕರ್ನಾಟಕದ ಹಲವು ಜಿಲ್ಲೆಗಳಿಗೆ ಕೊರೊನಾ ಸೋಂಕು ಬಾಧಿಸಿಲ್ಲ. ಸೋಂಕಿತರು ಹಾಗೂ...
ನಿತ್ಯಭವಿಷ್ಯ :16-04-2020
ಮೇಷರಾಶಿಮಾನಸಿಕ ಕಿರಿಕಿರಿ, ದೇಹದಲ್ಲಿ ಆಲಸ್ಯ, ಆತ್ಮೀಯರೊಂದಿಗೆ ಮನಃಸ್ತಾಪ, ವಿರೋಧಿಗಳನ್ನು ಸಮರ್ಥವಾಗಿ ಎದುರಿಸುವ ತಾಕತ್ತು ನಿಮಗಿದ್ದು ಮುನ್ನಡೆಯುವಿರಿ. ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಫಲವಿರುತ್ತದೆ. ಗೃಹ ನಿರ್ಮಾಣ ಕಾರ್ಯಗಳಿಗೆ ಆರ್ಥಿಕ ಅಡಚಣೆ ಇರುತ್ತದೆ. ಕೆಲಸ ಕಾರ್ಯಗಳಲ್ಲಿ...
ಗುಣಮುಖನಾದ ಕೊರೊನಾ ಸೋಂಕಿತನಿಗೆ ಮತ್ತೆ ಜ್ವರ : ಕಾಫಿನಾಡಲ್ಲಿ ಶುರುವಾಗಿದೆ ಆತಂಕ !
ಮಡಿಕೇರಿ : ಒಂದೆಡೆ ಕೊರೊನಾ ಸೋಂಕಿನ ಭಯ, ಇನ್ನೊಂದೆಡೆ ಆಸ್ಪತ್ರೆಯಿಂದ ಸೋಂಕಿತರು ಗುಣಮುಖರಾಗ್ತಿದ್ದಾರೆ ಅನ್ನೋ ಖುಷಿ. ಆದ್ರೆ ಕಾಫಿನಾಡು ಮಡಿಕೇರಿಯಲ್ಲಿ ಕೊರೊನಾ ಸೋಂಕಿನಿಂದ ಗುಣಮುಖನಾಗಿ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದ ವ್ಯಕ್ತಿಗೆ ಇದೀಗ ಜ್ವರ...
ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ರುಚಿಕರವಾದ ಊಟ ಬಡಿಸಿದ ನಟಿ ರಾಗಿಣಿ
ಬೆಂಗಳೂರು : ಕೊರೊನಾ ವಿರುದ್ದ ಹೋರಾಟಕ್ಕೆ ಹಲವು ಸಾಥ್ ಕೊಡ್ತಿದ್ದಾರೆ. ಅದ್ರಲ್ಲೂ ಸ್ಯಾಂಡಲ್ ವುಡ್ ನಟಿ ರಾಗಿಣಿ ಕೊರೊನಾ ವಾರಿಯರ್ಸ್ ಗೆ ರುಚಿಕರವಾದ ಊಟ ತಯಾರಿಸಿ ಬಡಿಸೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಅದ್ರಲ್ಲೂ ರಾಗಿಣಿ ಕಿಚನ್...
ಐಸೊಲೇಷನ್ ವಾರ್ಡ್ ಆಗಿ ಬದಲಾಗಲಿದೆ ಕೇರಳದ ಬೋಟ್‌ಹೌಸ್..!
ಕೇರಳ : ದೇವರನಾಡು ಕೇರಳದಲ್ಲಿ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಕೊರೊನಾ ಮುನ್ನೆಚ್ಚರಿಕಾ ಕ್ರಮವಾಗಿ ದೇಶದಾದ್ಯಂತ ರೈಲ್ವೆ ಬೋಗಿಗಳನ್ನು ಐಸೋಲೇಷನ್ ವಾರ್ಡ್ ಆಗಿ ಪರಿವರ್ತಿಸಲಾಗಿದೆ. ಆದ್ರೀಗ ಕೇರಳದ ಬೋಟ್ ಹೌಸ್ ಗಳನ್ನೇ...
ಲಾಕ್‌ಡೌನ್ ವಿಸ್ತರಣೆ, ಮುಂಬೈನಲ್ಲಿ ಅರ್ಚಕ ಆತ್ಮಹತ್ಯೆ..!
ಮುಂಬೈ : ಕೊರೊನಾ ವೈರಸ್ ಸೋಂಕು ಹರಡುವ ಭೀತಿಯಿಂದಾಗಿ ದೇಶದಾದ್ಯಂತ ಮೇ 3ರ ವೆರೆಗೆ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ. ಪೂಜೆಗೆಂದು ಮುಂಬೈಗೆ ತೆರಳಿದ್ದ ಅರ್ಚಕರೋರ್ವರು ಊರಿಗೆ ಬರಲಾಗಿಲ್ಲಾ ಅನ್ನೋ ಕೊರಗಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಉಡುಪಿ...
- Advertisment -